ಒಬ್ಬ ಸ್ಟಾರ್ ನಟನಿಗೆ ಪತ್ನಿಯಾಗಿರುವುದು ಅಷ್ಟು ಸುಲಭದ ಮಾತಲ್ಲ ಕಾರಣ ಹತ್ತಾರು ಚಾಲೆಂಜ್ ಗಳು, ಹತ್ತಾರು ಪ್ರಶ್ನೆಗಳು ಹಾಗು ಹತ್ತಾರು ಕಠಿಣ ಸಂದರ್ಭಗಳನ್ನು ಹೆದುರಿಸಬೇಕಾಗುತ್ತದೆ.. ಹಾಗಾಗಿಯೇ ಕೆಲವು ಹುಡುಗಿಯರು ನಟರನ್ನು ಮದುವೆಯಾಗಲು ಇಷ್ಟ ಪಡುವುದಿಲ್ಲ. ಹಾಗೆ ತಮ್ಮ ಮಗಳನ್ನು ನಟರಿಗೆ ಕೊಟ್ಟು ಮದುವೆ ಮಾಡಲು ಕೆಲವು ಪೋಷಕರು ಆಸಕ್ತಿ ತೋರುವುದಿಲ್ಲಾ.. ಆದರೆ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ದೊಡ್ಡ ಸ್ಟಾರ್ಸ್ ಆಗಿದ್ದರು ರಾಧಿಕಾ ಪಂಡಿತ್ ಅವರಿಗೆ ಕಠಿಣ ಸಂದರ್ಭಗಳು ಎದುರಾಗುವುದು ಸಹಜ.. ರಾಖಿ ಭಾಯ್ ಹವಾ ದೇಶಾದ್ಯಂತ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಯಶ್ ಅವರ ಸ್ಟೈಲ್ ನೋಡಿ ಸುಂದರ ಹುಡುಗಿಯರು ಫಿದಾ ಆಗಿಬಿಟ್ಟಿದ್ದಾರೆ..
[widget id=”custom_html-3″]

ಹಲವು ಬೇರೆ ಬಾಷೆಯ ಹುಡುಗಿಯರಂತೂ ಯಶ್ ಅವರನ್ನು ಮದುವೆ ಆಗಬೇಕು ಎಂದೆಲ್ಲಾ ಮೀಡಿಯಾ ಮುಂದೆ ಹೇಳಿದ್ದಾರೆ. ಅದಕ್ಕೆ ಕಾರಣ ಯಶ್ ಕ್ರಿಯೇಟ್ ಮಾಡಿರುವ ಕ್ರೇಜ್ ಅಂತಹದ್ದು.. ಈ ಹಿಂದೆ ನೇರವಾಗಿ ರಾಧಿಕಾ ಪಂಡಿತ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ಸುಂದರ ಹುಡುಗಿ ನಾನು ಯಶ್ ಅವರನ್ನು ನಾನು ಮತ್ತೆ ಮದುವೆ ಆಗ್ಲಾ ಪ್ಲೀಸ್ ಎಂದು ಕೇಳಿಯೇ ಬಿಟ್ಟಿದ್ದರು.. ಆಗ ರಾಧಿಕಾ ಪಂಡಿತ್ ಅವರು ಕೊಟ್ಟ ಉತ್ತರ ಮಾತ್ರ ಸಖತ್ ಆಗಿತ್ತು..
[widget id=”custom_html-3″]

ಯಶ್ ಓಕೆ ಅಂದರೆ ಮದುವೆ ಆಗಿ ನನ್ನದೇನು ಅಭ್ಯಂತರ ಇಲ್ಲ ಎಂದು ಉತ್ತರ ಕೊಟ್ಟಿದ್ದರು ರಾಧಿಕಾ ಪಂಡಿತ್.. ಈಕೆ ಅದೆಷ್ಟೋ ಹುಡುಗಿಯರು ರಾಧಿಕಾ ಪಂಡಿತ್ ಅವರಿಗೆ ಈ ರೀತಿ ಕೇಳಿದ್ದಾರೋ ಗೊತ್ತಿಲ್ಲಾ.. ಆದರೆ ಯಶ್ ಮೇಲೆ ರಾಧಿಕಾ ಪಂಡಿತ್ ಅವರಿಗೆ ಇರುವ ನಂಬಿಕೆ ಕಾಣಿಸುತ್ತದೆ.. ಸ್ಟಾರ್ ನಟ ನಟಿ ಮದುವೆಯಾಗಿ ಯಾವುದೆ ಗಾಸಿಪ್ ಗಳಿಗೆ ಅವಕಾಶ ಮಾಡಿಕೊಡದೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಬದುಕುವುದು ಅಷ್ಟು ಸುಲಭದ ಮಾತಲ್ಲ ಆದರೆ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಮಾತ್ರ ಬೇರೆಯವರಿಗೆ ಮಾದರಿಯಾಗಿ ಜೀವನ ನಡೆಸುತ್ತಿದ್ದಾರೆ..