Advertisements

ಸ್ನೇಹಿತ ಹುಟ್ಟುಹಬ್ಬಕೆ ಕರೆದ ಅಂತ ಮಧ್ಯರಾತ್ರಿ ಹೋದಳು ಈ ಹುಡುಗಿ.. ಆದ್ರೆ ಅಲ್ಲಿ ಆಗಿದ್ದೆ ಬೇರೆ! ಯಾವಾಗ ಬುದ್ದಿ ಬರುತ್ತೆ ಈ ಹೆಣ್ಣು ಮಕ್ಕಳಿಗೆ..

News

ಪ್ರಿಯ ಓದುಗರೇ.. ಇತ್ತೀಚಿನ ದಿನಗಳಲ್ಲಿ ಹುಡುಗಿಯರಿಗೆ ಸ್ನೇಹಿತ ಇರುವುದು, ಸ್ನೇಹಿತನಿಗೆ ಓರ್ವಳು, ಇಲ್ಲವೇ ಹೆಚ್ಚಿನ ಜನ ಸ್ನೇಹಿತೆಯರು ಇರುವುದು ಫ್ಯಾಶನ್ ಮತ್ತು ಟ್ರೆಂಡ್ ಎನ್ನುವಂತಾಗಿದೆ. ಆದರೆ ಹುಡುಗಿಯರು ಅತಿಯಾಗಿ ಸ್ನೇಹಿತರನ್ನು ನಂಬಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹದೇ ಒಂದು ಮನಕಲಕುವ ಘಟನೆ ನಡೆದಿದೆ. ಈ ಘ’ಟನೆ ನಡೆದಿದ್ದು ಉತ್ತರ ಪ್ರದೇಶದ ಬಿಜಿನೋರ್ ಎಂಬಲ್ಲಿ. ಈ ಯುವತಿಗೆ ಉಮರ್ ಮತ್ತು ಅಬ್ದುಲ್ ಎಂಬ ಸ್ನೇಹಿತರಿದ್ದರು. ಇವರೊಂದಿಗೆ ಅತಿ ಸಲುಗೆಯಿಂದ ಇದ್ದಳು. ಪಾರ್ಟಿಗಳಲ್ಲಿ ಸಹ ಅವರೊಂದಿಗೆ ಭಾಗವಹಿಸುತ್ತಿದ್ದಳು. ಇವಳು ಹಾಸ್ಟೆಲಲ್ಲಿ ಇದ್ದು ಓದುತ್ತಿದ್ದಳು. ಸ್ನೇಹಿತರನ್ನು ಹಚ್ಚಿಕೊಳ್ಳಬೇಕು ನಿಜ. ಆದರೆ ಅವರು ಒಳ್ಳೆಯವರೇ? ಅವರ ನಡುವಳಿಕೆ ಹೇಗೆ? ತನ್ನೊಂದಿಗೆ ಅವರ ವರ್ತನೆ ಹೇಗೆ? ಎಂದು ಅರಿಯಬೇಕು. ಆದ್ರೆ ಈ ಯುವತಿ ಅದ್ಯಾವುದನ್ನು ಯೋಚಿಸಲಿಲ್ಲ.

[widget id=”custom_html-3″]

Advertisements

ಸ್ನೇಹಿತರು ಎಂದು ಹಚ್ಚಿಕೊಂಡಳು. ಹೀಗಿರುವಾಗ ಒಂದುದಿನ ಈ ಯುವತಿಗೆ ಉಮರ್ ಎಂಬ ಹುಡುಗ ತನ್ನ ಸ್ನೇಹಿತನ ಹುಟ್ಟುಹಬ್ಬಕ್ಕೆ ಅವ್ಹಾನಿಸುತ್ತಾನೆ. ರಾತ್ರಿ 12ಕ್ಕೆ ಕರೆಯಲು ಹಾಸ್ಟೆಲ್ ಬಳಿ ಕಾರನ್ನು ಸಹ ತರುತ್ತಾನೆ. ಹಿಂದೆ ಮುಂದೆ ಯೋಚನೆ ಮಾಡದೆ ಕಾರು ಹತ್ತಿದಳು ಈ ಯುವತಿ. ಕೆಲವೇ ನಿಮಿಷಗಳಲ್ಲಿ ಅವಳೊಂದಿಗೆ ಅಬ್ದುಲ್ ಎನ್ನುವ ಮತ್ತೊಬ್ಬ ಸ್ನೇಹಿತ ಕಾರಲ್ಲಿ ಬರುತ್ತಾನೆ. ಕುಡಿಯಲು ತಂಪು ಪಾನೀಯ ನಿಡುತ್ತಾನೆ. ಕುಡಿದ ಮರುಕ್ಷಣವೇ ಪ್ರಜ್ಞೆ ಕಳೆದುಕೊಂಡ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಗೆ ಹೋದಮೇಲೆ ಆಗ ಅವಳಿಗೆ ಪ್ರಜ್ಞೆ ಬಂತಾದರೂ ಇಬ್ಬರನ್ನು ಎದುರಿಸುವಲ್ಲಿ ವಿಫಲವಾಗಿದ್ದಳು ಯುವತಿ.

[widget id=”custom_html-3″]

ಇಬ್ಬರೂ ಅವಳನ್ನು ಅ’ನುಭವಿಸಿದ್ದು ಸಾಲದೆ, ಆ ದೃಶ್ಯಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಅದನ್ನು ಜಾಲತಾಣದಲ್ಲಿ ಬಿತ್ತರಿಸುವುದಾಗಿ ಹೆದರಿಸುತ್ತಿದ್ದರು. ಹಣಕ್ಕಾಗಿ ಆಗಾಗ ಬೇಡಿಕೆ ಇಡುತ್ತಿದ್ದರು. ಅದಾಗಲೇ ಅವಳು ಹೆದರಿ 8000 ಹಣವನ್ನು ನೀಡಿದ್ದಳು. ಮತ್ತೆ ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಾಗ ಅನಿವಾರ್ಯವಾಗಿ ಪೊಲೀಸರಿಗೆ ವಿಷಯ ತಿಳಿಸಿದಳು.
ಕೆ’ಟ್ಟ ಮೇಲೆ ಬುದ್ಧಿ ಬರುವಂತೆ ಇವಳು ಕೊನೆಗಾದರೂ ಪೊಲೀಸರ ಮೊರೆ ಹೋದಳು. ಪ್ರಾ’ಣ ಹಾನಿ ಮಾಡಿಕೊಂಡಿಲ್ಲ ಸ್ನೇಹಿತರನ್ನು ನಂಬಿ ಅರ್ಧರಾತ್ರಿ ಹೊರಗೆ ಹೋಗುವ ಹುಡುಗಿಯರಿಗೆ ಇವತ್ತು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾಳೆ. ಹುಡುಗಿಯರು ಹುಷಾರಾಗಿ ಇರುವಂತೆ ಸಲಹೆ ನೀಡಿದ್ದಾಳೆ.

[widget id=”custom_html-3″]