Advertisements

ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸಿದ್ದು ಯಾಕೆ ಗೊತ್ತಾ?

Kannada Mahiti

ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸಿದ್ದು ಯಾಕೆ ಗೊತ್ತಾ ಇದು ಯಾರಿಗೆ ಲಾಭ? ಪ್ರಿಯ ಓದುಗರೇ ಈ ಮೊದಲು ಮದುವೆಯ ವಯಸ್ಸು ಕಡಿಮೆ ಇದ್ದು ಹುಡುಗಿಯರಿಗೆ ತೊಂದರೆಗಳು ಹೆಚ್ಚಾಗಿದ್ದವು. ಇದೀಗ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18ರ ಬದಲಾಗಿ 21ಕ್ಕೆ ಏರಿಸಲಾಗಿದೆ. ಇದಕ್ಕೆ ಆಕ್ಷೇಪಣೆಗಳು ಎದುರಾದರೂ ಇದಕ್ಕೆ ತಕ್ಕ ಸಮರ್ಥನೆ ನೀಡಿ ಇದೀಗ 21 ವರ್ಷಕ್ಕೆ ಹೆಣ್ಣುಮಕ್ಕಳು ವಿವಾಹವಾಗುವುದಕ್ಕೆ ಸಮ್ಮತಿ ನೀಡಿದೆ. ಅದು ಯಾಕೆ ಗೊತ್ತಾ ಇದರಿಂದ ಯಾರಿಗೆ ಲಾಭ ಅಂತ ಹೇಳ್ತೀವಿ ಇಷ್ಟೋರಿ ಕೊನೆವರೆಗೂ ಓದಿ. ಈ ಮೊದಲು ಹೆಣ್ಣು ಮಕ್ಕಳಿಗೆ 18 ಆಗುತ್ತಿದ್ದಂತೆಯೇ ಮನೆಯಲ್ಲಿ ಹುಡುಗನನ್ನು ಹುಡುಕಿ ಬೇಗನೆ ವಿವಾಹ ಮಾಡುತ್ತಿದ್ದರು. ಇದರಿಂದ ಮುಂದೆ ಅವಳ ತೊಂ’ದ’ರೆಯನ್ನೇ ಎದುರಿಸುವಂತಾಗಿತ್ತು.

[widget id=”custom_html-3″]

Advertisements

ಹೌದು ಹದಿನೆಂಟು ವರ್ಷದಲ್ಲಿ ಹುಡುಗಿಯ ದೇಹ ಸದೃಢವಾಗಿ ಬೆಳೆಯುವುದಿಲ್ಲ. ಹಾ’ರ್ಮೋ’ನ್ಸ್ ಗಳು ಸಹ ಸದೃಢವಾಗಿ ಬೆಳವಣಿಗೆಯಲ್ಲಿ ಆಗಿರುವುದಿಲ್ಲ. ಈ ಸಂದರ್ಭದಲ್ಲಿ ವಿವಾಹ ಮಾಡಿದರೆ ಹೆಣ್ಣುಮಕ್ಕಳು ಮಕ್ಕಳನ್ನು ಪಡೆಯುವ ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಮಾನಸಿಕ ಒತ್ತಡದ ಜೊತೆಗೆ ಚಿಕ್ಕ ವಯಸ್ಸಿನ ಗ’ರ್ಭವತಿಗೆ ಇದು ಕಾರಣವಾಗುತ್ತದೆ. ಈ ಗರ್ಭಧಾರಣೆ ಅಕಾಲಿಕ ಪ್ರ’ಸವ ಮತ್ತು ರ’ಕ್ತಸ್ರಾ’ವಕ್ಕೆ ಕಾರಣವಾಗಿತ್ತು ಅಷ್ಟೇ ಅಲ್ಲ ಪ್ರಸವ ಕಾಲದಲ್ಲಿ ತಾಯಿ ಮತ್ತು ಮಗು ಮ’ರ’ಣಕ್ಕೆ ತುತ್ತಾಗುತ್ತಿದ್ದರು ಅದಕ್ಕಾಗಿ ಕೇಂದ್ರ ಸಚಿವ ಸಂಪುಟವು ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 18ರಿಂದ 25ಕ್ಕೆ ಏರಿಸಲು ಸಮ್ಮತಿ ನೀಡಿದೆ. ಹದಿನೆಂಟು ವಯಸ್ಸಿನಲ್ಲಿ ಹೆಣ್ಣು ಮಕ್ಕಳನ್ನು ಮದುವೆ ಮಾಡುವುದರಿಂದ ಹೆಚ್ಚು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ..

[widget id=”custom_html-3″]

ಹಾಗೆಯೇ 21 ವಯಸ್ಸಿಗೆ ಮದುವೆ ಮಾಡುವುದರಿಂದ ಮೆಜರಿಟಿ ಇರುತ್ತದೆ.ಹಾಗೆಯೇ ಪದವಿಯನ್ನು ಪಡೆದಿರುತ್ತಾರೆ. ಸ್ವತಂತ್ರವಾಗಿ ತಮ್ಮ ಸಮಸ್ಯೆಗಳನ್ನು ಅರಿಯುವ ಶಕ್ತಿ ಅವರಿಗೆ ಲಭಿಸುತ್ತದೆ. ಜೊತೆಗೆ ಮಾನಸಿಕವಾಗಿ ಸದೃಢರಾಗಿವಾಗಿರುತ್ತಾರೆ. ಇದು ಸಹಜ ಹೆರಿಗೆಗೆ ಅನುಕೂಲವಾಗಲಿದೆ. ಶಿಶು ಮ’ರ’ಣ ಪ್ರಮಾಣ ತಗ್ಗಲಿದೆ. ಶಿಶು ತೂಕ ಕೂಡ ಚೆನ್ನಾಗಿದ್ದು, ರ’ಕ್ತ’ದೊತ್ತಡ ಮತ್ತು ಅನಿಮಿಯಾ ಸಮಸ್ಯೆಯಿಂದ ಹೆಣ್ಣುಮಕ್ಕಳನ್ನು ರಕ್ಷಿಸುವುದಕ್ಕೆ ಇದು ಸಹಕಾರಿಯಾಗಿದೆ. ಮಾನಸಿಕ ನೆಮ್ಮದಿ ಸಾಧ್ಯವಾಗುತ್ತದೆ.
ಈ ಎಲ್ಲ ಕಾರಣಕ್ಕಾಗಿಯೇ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 18ರಿಂದ 21ಕ್ಕೆ ಏರಿಸಲಾಗಿದೆ. ಇದು ಹೆಣ್ಣುಮಕ್ಕಳಿಗೂ ಹಾಗೂ ಅವರ ತಂದೆ, ತಾಯಿಗೂ ಲಾಭಕರವಾಗಿದೆ.

[widget id=”custom_html-3″]