Advertisements

17KG ತೂಕ ಇಳಿಸಿಕೊಂಡ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ ಭಾರತಿ ಭಟ್!

Cinema

ನಮಸ್ಕಾರ ವೀಕ್ಷಕರೇ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಬ್ರಹ್ಮಗಂಟು ಸೀರಿಯಲ್ ನ ಗುಂಡಮ್ಮ ಅಲಿಯಾಸ್ ಗೀತ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ಇದರ ಬಗ್ಗೆ ಎಲ್ಲರಿಗೂ ಗೊತ್ತು ಇವರು ಬಿಗ್ ಬಾಸ್ ನಲ್ಲೂ ಕೂಡ ಭಾಗಿಯಾಗಿದ್ದರು ಬ್ರಹ್ಮಗಂಟು ಮೂಲಕ ತುಂಬಾನೇ ಗಮನಸೆಳೆದರು ಎಲ್ಲರಿಗೂ ಕೂಡ ಚಿರಪರಿಚಿತರು ಗೀತಾರವರು ಲವ್ ಮಾಕ್ಟೈಲ್ ಸಿನಿಮಾದಲ್ಲೂ ಕೂಡ ನಟಿಸಿದ್ದಾರೆ ಆನಂತರ ಒಂದು ಪಾತ್ರದಲ್ಲೂ ಹಾಗೂ ಮ್ಯೂಸಿಕಲ್ ಆಲ್ಬಮ್ ನಲ್ಲೂ ಸಹ ಕಾಣಿಸಿಕೊಂಡಿದ್ದಾರೆ ಜೊತೆಗೆ ಲವ್ ಮಾಕ್ಟೈಲ್ ಸಿನಿಮಾ ತೆಲುಗು ರಿಮೇಕ್ ನಲ್ಲೂ ಇವರು ಕಾಣಿಸಿಕೊಂಡಿದ್ದರು ಇತ್ತೀಚಿನ ದಿನಗಳಲ್ಲಿ ಗೀತಾ ಅವರು ಬಹಳಷ್ಟು ಸುದ್ದಿಯಾಗುತ್ತಿದ್ದಾರೆ ಜಿಮ್ ಗೆ ಸೇರಿದ್ದಾರೆ ವರ್ಕೌಟ್ ಮಾಡುತ್ತಿದ್ದಾರೆ ಗೀತಾ ಅವರು ಬರೋಬ್ಬರಿ ತುಂಬಾನೇ ತೂಕವಿದ್ದಾರೆ ಇದೀಗ 17 ಕೆಜಿ ತೂಕವನ್ನೂ ಇಳಿಸಿಕೊಂಡಿದ್ದಾರೆ..

Advertisements

ನಿಜಕ್ಕೂ ಇವರಿಗೆ ಇದೊಂದು ಸಾಧನೆ ಎಂದು ಹೇಳಬಹುದು ತೂಕದ ಬಗ್ಗೆ ನನಗಿಂತ ಹೆಚ್ಚು ಜನರಿಗೆ ಆಸಕ್ತಿ ಇದೆ ಅದಕ್ಕೆ ಗುಂಡಮ್ಮ ಸಣ್ಣಮ್ಮ ಆದರೆ ಹೇಗಿರುತ್ತದೆ ಎಂಬ ಮಾತುಗಳು ಹೇಳಿಕೊಂಡಿದ್ದರು ಇವರದೇ ಆದ ಡಯಟಿಂಗ್ ಜಿಮ್ ವರ್ಕೌಟ್ ಎಲ್ಲವನ್ನು ಸಹ ಹೇಳುತ್ತಾರೆ ಪ್ರತಿನಿತ್ಯ ವರ್ಕೌಟ್ ಮಾಡ್ತಾರೆ ಡಯಟ್ ಫಾಲೋ ಮಾಡುತ್ತಾರೆ ಇವರಿಗೆ ಒಬ್ಬ ಕೋಚ್ ಕೂಡ ಇದ್ದಾರೆ ಅವರ ಸಲಹೆಯಂತೆ ಎಲ್ಲವನ್ನು ಫಾಲೋ ಮಾಡುತ್ತಾರೆ ಹೀಗಾಗಿ ಇವರು 17 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ ಇನ್ನೂ ಸಣ್ಣ ಆಗಬೇಕು ಅನ್ನೋದು ಅವರ ಅಭಿಪ್ರಾಯ ವರ್ಕೌಟ್ ಪ್ರತಿದಿನ ಮಾಡ್ತಾ ಇದ್ದಾರೆ

ಕಂಟಿನ್ಯೂ ಕೂಡ ಮಾಡ್ತಿದ್ದಾರಂತೆ ಹಾಗೂ ಇವರು ಫಸ್ಟ್ ಟೈಮ್ ಸೀರಿಯಲ್ ನಲ್ಲಿ ನೋಡಿದಾಗ ಕೆಲವರು ಇವರು ಇಷ್ಟೊಂದು ದಪ್ಪ ಇದ್ದಾರೆ ಯಾವ ಪಾತ್ರವನ್ನು ನಿಭಾಯಿಸುತ್ತಾರೆ ಹೇಗೆ ಆಕ್ಟಿಂಗ್ ಮಾಡುತ್ತಾರೆ ಎಂದು ಗೇಲಿ ಮಾಡುತ್ತಿದ್ದರು ಈಗ ಇವರ ನಟನೆಯ ಮೂಲಕ ಮನೆಮಾತಾಗಿದ್ದಾರೆ ಹಾಗೂ ಸಾಕಷ್ಟು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ ಇವರು ನಾಯಕಿಯಾಗಿ ತುಂಬಾ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸುತ್ತಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..