Advertisements

ಮೀನಿಗಾಗಿ ಸಮುದ್ರಕ್ಕೆ ಹೋಗುವಾಗ ಮೀನುಗಾರನಿಗೆ ಸಿಕ್ಕಿದ್ದೇನು ಗೊತ್ತಾ? ಬೆಲೆ ಕಟ್ಟಲು ಆಗಲ್ಲ, ನಂತರ ಆಗಿದ್ದೇನು..

Kannada Mahiti

ನಮಸ್ತೆ ಸ್ನೇಹಿತರೆ, ನಮಗೆ ಗೊತ್ತಿಲ್ಲದ ಅದೆಷ್ಟೋ ವಿಸ್ಮಯಗಳು, ವಿಚಿತ್ರಗಳು ಭೂಮಂಡಲದಲ್ಲಿ ಇದ್ದು ಅವುಗಳನ್ನು ನೋಡಿದಾಗ, ಅದರ ಬಗ್ಗೆ ಕೇಳಿದಾಗ ಮೈ ರೋಮಾಂಚನವಾಗುತ್ತದೆ.. ಇಲ್ಲೂ ಅದೇ ಆಗಿದೆ. ಎಂದಿನಂತೆ ಮೀನು ಹಿಡಿಯಲು ಸಮುದ್ರಕ್ಕೆ ಹೊರಟ ಮೀನುಗಾರನಿಗೆ ಕಂಡಿದ್ದೇನು ಗೊತ್ತಾ? ಇದೊಂದು ವಿಸ್ಮಯದಲ್ಲಿ ವಿಸ್ಮಯವಾದ ಸನ್ನಿವೇಶ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ? ಅರ್ಜೇಂಟಿನ ದೇಶಕ್ಕೆ ಸೇರಿದ ಒಬ್ಬ ಮೀನುಗಾರ ಎಂದಿನಂತೆ ಮೀನು ಇಡಿಯಲು ತನ್ನ ಸ್ನೇಹಿತರನ್ನು ಕರೆದುಕೊಂಡು ಹೋಗುತ್ತಿದ್ದಾಗ ಸಮುದ್ರ ದಡದ ಪಕ್ಕದಲ್ಲಿ ಆತನಿಗೆ ಒಂದು ವಿಚಿತ್ರವಾದ ದೊಡ್ಡ ಗಾತ್ರದ ಗುಂಡಾಕಾರದ ಕಲ್ಲು ಕಾಣಿಸುತ್ತದೆ..

Advertisements

ಈ ಕಲ್ಲು ಯಾವತ್ತೂ ಇಲ್ಲಿ ಇರಲಿಲ್ಲವೇ ಎಂದು ಸೂಕ್ಷ್ಮವಾಗಿ ಗಮನಿಸಿದ ಯುವಕ ಹತ್ತಿರ ಹೋಗಿ ನೋಡಿದಾಗ ಆ ಗುಂಡಾಕಾರದ ಕಲ್ಲು ತುಂಬಾ ವಿಭಿನ್ನವಾಗಿತ್ತು.. ಕಾರಣ ಅದರ ಮೇಲ್ಬಾಗ ಆಮೆಯ ಚಿಪ್ಪಿನಂತೆ ಇತ್ತು. ಇದನ್ನು ನೋಡಿ ಶಾಕ್ ಆದ ಮೀನುಗಾರರು ಇದು ಡೈನೋಸಾರ್ ಮೊಟ್ಟೆ ಇರಬೇಕು ಎಂದು ಭಾವಿಸಿ ಗಾಬರಿಯಾಗಿ ಅಲ್ಲಿಂದ ಓಡಿ ಹೋಗಿ ಹತ್ತಿರದ ಭೂ ವಿಜ್ಞಾನ ಅಧಿಕಾರಿಗಳಿಗೆ ಮಾಹಿತಿ ತಿಳಿಸುತ್ತಾರೆ.. ಅಲ್ಲಿಗೆ ಬಂದು ಈ ಗುಂಡಾಕಾರದ ಕಲ್ಲನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಗೊತ್ತಾದ ಆಶ್ಚರ್ಯಕರ ಸಂಗತಿ ಏನಪ್ಪ ಅಂದರೆ ಇದು ಗ್ಲಿಪ್ಟೊಡನ್ ಚಿಪ್ಪು ಅಂತ. ಈ ಗ್ಲಿಪ್ಟೊಡನ್   ಈಗಿರುವ ಜೀವಿಯಲ್ಲ..

ಅದು ಹತ್ತು ಸಾವಿರ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ವಾಸವಿದ್ದ ಆಮೆ ಜಾತಿಗೆ ಸೇರಿದ ಬಾರಿ ದೊಡ್ಡ ಗಾತ್ರದ ಜೀವಿ. ಈ ಗ್ಲಿಪ್ಟೊಡನ್ ಬಗ್ಗೆ ತಿಳಿದರೆ ಆಶ್ಚರ್ಯ ಪಡ್ತೀರಾ ಸುಮಾರು 10 ಸಾವಿರ ವರ್ಷಗಳ ಹಿಂದೆ ಈ ಗ್ಲಿಪ್ಟೊಡನ್ ಅನ್ನುವ ಜೀವಿಯಿದ್ದು.. ಇದರ ಗಾತ್ರ ತುಂಬಾ ದೊಡ್ಡದಾಗಿತ್ತು. ಆಗಿನ ಕಾಲದಲ್ಲಿ ಮಾನವ ಇದನ್ನು ಕಷ್ಟಪಟ್ಟು ಬೇ’ಟೆ’ಯಾಡುತ್ತಿದ್ದ. ಕಾರಣ ಏನು ಗೊತ್ತಾ? ಗಿಪ್ಟೊಡನ್ ಅನ್ನು ಬೇ’ಟೆ’ಯಾಡುತ್ತಿದ್ದ ಮಾನವ ಅದರ ಮೇಲ್ಬಾಗ ಚಿಪ್ಪನ್ನು ಶೇಖರಣೆ ಮಾಡಿಕೊಂಡು ಚಳಿಗಾಲದಲ್ಲಿ ಅದರ ಹೊಳಗೆ ಸೇರಿಕೊಂಡು ಚಳಿಯಿಂದ ತನ್ನ ಪ್ರಾ’ಣವನ್ನು ಕಾಪಾಡಿಕೊಳ್ಳುತ್ತಿದ್ದ.

ಈ ಗ್ಲಿಪ್ಟೊಡನ್ ಸಂತತಿ ಸುಮಾರು 10 ಸಾವಿರ ವರ್ಷಗಳ ಹಿಂದೆಯೇ ನಾ’ಶ’ವಾಗಿದ್ದರೂ.. ಅದರ ಚಿಪ್ಪು ಈಗ ಪತ್ತೆಯಾಗಿರುವುದು ದೊಡ್ಡ ಆಶ್ಚರ್ಯಕರ ಸಂಗತಿ.. 2015 ರಲ್ಲಿ ಅರ್ಜೆಂಟೈನಾ ದೇಶದಲ್ಲಿ ಮೊದಲ ಗಿಪ್ಟೊಡನ್ ಚಿಪ್ಪು ಸಿಕ್ಕಿದೆ. 10 ಸಾವಿರ ವರ್ಷಗಳ ಹಿಂದಿನ ಇತಿಹಾಸದ ಬಗ್ಗೆ ಅಧ್ಯಯನ ಮಾಡಲು ಈ ಚಿಪ್ಪು ತುಂಬಾ ಉಪಕಾರಿಯಾಗಲಿದ್ದು ಭೂಗೋಳ ಸಂಶೋಧನಾ ಘಟಕಕ್ಕೆ ಸ್ಥಳಾಂತರ ಮಾಡಲಾಗಿದೆ‌. ಏನೋ ಬಿಡು ಎಂದು ಹೋಗದ ಮೀನುಗಾರ ಸೂಕ್ಷ್ಮವಾಗಿ ಗಮನಿಸಿ 10 ಸಾವಿರ ವರ್ಷಗಳ ಹಿಂದಿನ ಇತಿಹಾಸ ತಿಳಿಯಲು ಸಹಕಾರಿಯಾಗಿದೆ..