Advertisements

ದೇವರು ಹುಟ್ಟಿಸಿದ್ದು ಯಾರು ಹೇಗೆ! ಇಲ್ಲಿದೆ ರೋಚಕ ಸತ್ಯ..

Adyathma

ಲಕ್ಷಾಂತರ ವರ್ಷಗಳ ಹಿಂದೆ ಭೂಮಿ ರೂಪುಗೊಂಡಿತ್ತು ಎಂದಿ ವಿಜ್ಞಾನವು, ವಿಜ್ಞಾನಿ ಗಳು ಹೇಳುತ್ತವೆ.. ಆದರೆ ಅದು ನಿಗದಿತವಾಗಿ ಯಾವಾಗ ರೂಪುಗೊಂಡಿತು ಅದು ಯಾವ ರೂಪದಲ್ಲಿತ್ತು ಹೇಗೆ ಇತ್ತು ಎನ್ನುವುದಕ್ಕೆ ಉತ್ತರವೆಂಬಂತೆ ಇಲ್ಲಿಗೂ ಯಾವ ಪುರಾವೆಗಳು ದೊರತೆಯಿಲ್ಲಾ. ದೇವರ ಅಸ್ತಿತ್ವವನ್ನು ಎಲ್ಲಾ ಧರ್ಮಗಳು ಮತ್ತು ಎಲ್ಲಾ ಸಮುದಾಯಗಳು ಒಪ್ಪುತ್ತವೆ.. ಮತ್ತು ಎಲ್ಲಾ ಜೀವಿಗಳನ್ನು ಹಾಗು ನಿರ್ಜೀವ ವಸ್ತುಗಳನ್ನು ದೇವರೇ ನಿರ್ಮಿಸಿದ್ದಾನೆ ಎಂದು ನಂಬುತ್ತಾರೆ. ಯಾವ ಧರ್ಮದವರೇ ಆಗಲಿ ಅವರ ನಂಬಿಕೆ ಪ್ರಕಾರ ದೇವರು ಇದ್ದಾನೆ.. ಆದರೆ ದೇವರು ಹೇಗಿರುತ್ತಾನೆ, ಅವನನ್ನು ಯಾರು ಸೃಷ್ಟಿ ಮಾಡಿದರು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲಾ. ಅದೇ ರೀತಿ ಇಂತಹ ಶಕ್ತಿಗಳು ಅಸ್ತಿತ್ವದಲ್ಲಿ ಇವೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲಾ..

[widget id=”custom_html-3″]

Advertisements

ಇನ್ನೂ ಬ್ರಹ್ಮಾಂಡವನ್ನು ಸೃಷ್ಟಿಸಿದ್ದು ದೇವರು ಎಂದರು ಕೂಡ, ಆತನನ್ನು ಸೃಷ್ಟಿ ಮಾಡಿದವರು ಯಾರು ಎಂಬುವ ಪ್ರಶ್ನೆ ಪದೇ ಪದೇ ಕಾಡುತ್ತಿರುತ್ತದೆ. ಕೆಲವು ವರ್ಷಗಳ ಹಿಂದೆ ಮಹಾವಿಜ್ಞಾನಿ ಸ್ಟೀಫನ್ ಹಾಕಿಂಗ್ ತನ್ನ ದಿ ಗ್ರ್ಯಾಂಡ್ ಡಿಸೈನ್ ಎಂಬ ಪುಸ್ತಕದಲ್ಲಿ ಭೌತಿಕ ವಿಜ್ಞಾನದ ನಿಯಮ ಪ್ರಕಾರ ಬ್ರಹ್ಮಾಂಡವನ್ನು‌ ಸೃಷ್ಟಿಸಲಾಗಿದೆ ಎಂದು ಹೇಳಿಕೊಂಡಿದ್ದಾನೆ. ಹಿಂದೂ ಧರ್ಮದ ಬಗ್ಗೆ ಹೇಳುವುದಾದರೆ ಶಿವನ ಅಸ್ತಿತ್ವಕ್ಕೆ ತನ್ನದೇಯಾದ ಮೂಲವಿದೆ ಎಂದು ನಂಬಲಾಗಿದೆ.. ಇಡೀ ವಿಶ್ವದಲ್ಲಿ ಮೊಟ್ಟ ಮೊದಲಿಗೆ ಹುಟ್ಟಿದಂತಹ ಧರ್ಮವೇ ಹಿಂದೂ ಧರ್ಮ. ಉದಾಹಾರಣೆಗೆ ವಿದ್ಯೆಯನ್ನು ನೀಡುವವಳು ಸರಸ್ವರಿ, ಹಣವನ್ನು ನೀಡುವವಳು ಲಕ್ಷ್ಮಿ ಹೀಗೆ ನಮ್ಮ ಅನುಗುಣವಾಗಿ ದೇವರನ್ನು ಪೂಜಿಸುತ್ತಾರೆ, ನಂಬುತ್ತಾರೆ..

[widget id=”custom_html-3″]

ದೇವರು ಇದ್ದಾನೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲಾ ಆದರೆ ಇದ್ದಾನೆ ಎಂಬುದು ಅವರ ಅವರ ನಂಬಿಕೆಗೆ ಸೀಮಿತವಾಗಿದೆ. ಆದರೆ ದೇವರು ಇಲ್ಲ ಎನ್ನುವ ಭಯವಾಗಿದ್ದರೆ ಮನುಷ್ಯನನ್ನು ಹಿಡಿಯಲು ಅಥವಾ ಅವನನ್ನು ಹತೋಟಿಗೆ ತರಲು ಆಗುತ್ತಿರಲಿಲ್ಲ.. ಮನುಷ್ಯ ಇಷ್ಟೊತ್ತಿಗೆ ದೈತ್ಯನಾಗಿಬಿಡುತ್ತಿದ್ದಾ. ಒಂದು ವೇಳೆ ದೇವರು ಇಲ್ಲಾ ಎನ್ನುವ ನಂಬಿಕೆ ಇರದಿದ್ದರೆ ಬೇರೆಯವರನ್ನು ಆಳುತ್ತಿದ್ದ.. ಮನುಷ್ಯ ತನ್ನ ಕರ್ಮಕ್ಕೆ ಅನುಗುಣವಾಗಿ ಬಲವನ್ನು ಪಡೆಯುತ್ತಾನೆ ಎಂದು ಎಲ್ಲಾ ಧರ್ಮಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ನಮಗೆ ದೇವರ ಅವಶ್ಯಕತೆ ಇದೆ.. ಗಾಳಿಯಿಲ್ಲದೇ ಬದುಕಲು ಸಾಧ್ಯವಿಲ್ಲಾ, ಹೇಗೆ ನಾವು ಗಾಳಿಯನ್ನು ನೋಡಲು ಸಾಧ್ಯವಿಲ್ಲವೋ ಅದೇ ರೀತಿ ದೇವರನ್ನು ಕೂಡ ನೋಡಲು ಸಾಧ್ಯವಿಲ್ಲ.. ಆದರೆ ದೇವರಿಲ್ಲದೇ ನಾವಿಲ್ಲ ಎಂಬುದು ಎಲ್ಲರ ನಂಬಿಕೆ.

[widget id=”custom_html-3″]

ಎಲ್ಲಾ ಧರ್ಮದವರು ದೇವರುಗಳನ್ನು ನಂಬಿಕೆಯಿಂದ ಪೂಜಿಸುತ್ತಾರೆ ಹೊರತು ನಿಜವಾಗಿ ನೋಡಿದವರು ಯಾರು ಇಲ್ಲಾ. ಎಲ್ಲಾ ರೀತಿಯಲ್ಲಿ ಪರಿಶೀಲಿಸಿದಾಗ ಈ ಬ್ರಹ್ಮಾಂಡ ಗಾಳಿ, ನೀರು, ಬೆಂಕಿ, ಭೂಮಿ ಮತ್ತು ಆಕಾಶ ಈ 5 ಅಂಶಗಳಿಂದ ರೂಪಿತವಾಗಿದೆ ಎಂದು ನಂಬಲಾಗಿದೆ.. ಸಮಯ ಚಕ್ರ ಮುಂದುವರೆದಂತೆ ಭೂಮಿಯ ಮೇಲೆ ಮನುಷ್ಯನ ಜನನವಾಯಿತು. ಒಂದು ರೀತಿಯಲ್ಲಿ ಹೇಳಬೇಕಾದರೆ ದೇವರು ಇದ್ದಾನೆ, ಆದರೆ ಅವನು ಹೇಗೆ ಇದ್ದಾನೆ, ಅವನನ್ನು ಹೇಗೆ ಪ್ರಾರ್ಥಿಸಬೇಕೆಂದು ಹುಟ್ಟಿಸಿದ್ದೆ ಈ ಮಾನವ‌‌‌‌.. ದೇವರವನ್ನು ಕಂಡುಹಿಡಿಯಲು ವಿಜ್ಞಾನ ರೂಪದಲ್ಲಿ ಹಲವಾರು ಬಾರಿ ಪ್ರಯತ್ನಪಟ್ಟಿದ್ದಾರೆ. ದೇವರು ಪ್ರತೀ ಕಣಕಣದಲ್ಲು ಇದ್ದಾನೆ, ಪ್ರತಿ ಕಣದಲ್ಲು ಹುಟ್ಟುತ್ತಾನೆ ಎನ್ನುವ ನಂಬಿಕೆ ಭಕ್ತಿ ಹಾಗು ಧರ್ಮಗಳ ಮೂಲಕ ಹೇಳಲಾಗುತ್ತದೆ.‌.

[widget id=”custom_html-3″]