Advertisements

ದೇವರ ಮನೆಯಲ್ಲಿ ಇಂತಹ ವಿಗ್ರಹಗಳ ಪೂಜೆ ಮಾಡಿದರೆ ತೊಂದರೆಗಳು ಹುಡುಕಿಕೊಂಡು ಬರುತ್ತವೆ! ಹುಷಾರ್..

Adyathma

ಯ ಓದುಗರೆ ನಾವು ಕಾಳಿ ದೇವಿಯನ್ನು ದೇವಸ್ಥಾನದಲ್ಲಿ ಮಾತ್ರ ಪೂಜಿಸುತ್ತೇವೆ. ಮನೆಯಲ್ಲಿ ಪೂಜಿಸುವುದಿಲ್ಲ. ಕೆಲ ದೇವರ ಮೂರ್ತಿಗಳನ್ನು ಮತ್ತು ಕಾಳಿಕಾದೇವಿಯನ್ನು ಮನೆಯಲ್ಲಿಟ್ಟರೆ ಮತ್ತು ಅವರ ಮೂರ್ತಿಗಳನ್ನು ಪೂಜಿಸಿದರೆ ಕಂಟಕಗಳು ಬರುತ್ತವೆ.ಯಾಕೆ? ಎಂದು ಹೇಳ್ತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಓದುಗರೆ ದೇವಿ ಪಾರ್ವತಿಯು ರಾಕ್ಷಸರ ಸಂಹಾರಕ್ಕೆಂದು ಕಾಳಿಯ ರೂಪ ತಾಳುತ್ತಾಳೆ.

Advertisements

ಇದು ಭ’ಯಂ’ಕರವಾಗಿರುತ್ತದೆ. ಕಾಳಿದೇವಿ ಕ್ರೋದಿತವಾಗಿರುವ ರೂಪವಾಗಿದೆ. ಕಾ’ಳಿದೇವಿಯ ರೂಪದ ಮೂರ್ತಿಗಳನ್ನು ಮನೆಯಲ್ಲಿ ಪೂಜೆ ಮಾಡಿದರೆ ಸದಾ ಕಲಹ ಮನೆಗೆ ಕಂಟಕ ಎದುರಾಗುತ್ತದೆ. ಸಂ’ಹಾ’ರಕ್ಕೆ ನಿಂತ ದೇವಿಯನ್ನು ದೇವಸ್ಥಾನದಲ್ಲಿ ಮಾತ್ರ ಪೂಜೆ ಮಾಡಬೇಕು ಎಂದು ಪುರಾಣಗಳಲ್ಲಿ ಸಹ ಹೇಳಲಾಗಿದೆ ಅಷ್ಟೆ ಅಲ್ಲಾ ಕಾಳಿದೇವಿಯ ಫೋಟೋ ಸಹ ಮನೆಯಲ್ಲಿ ಹಾಕಬಾರದು. ಹಾಗೆ ಕಾಲಭೈರವ ಮೂರ್ತಿಯನ್ನು ಮನೆಯಲ್ಲಿ ಪೂಜಿಸಬಾರದು. ಈತ ಕೂಡ ಶಿವನ ಕೋಪದ ರೂಪದಿಂದ ಜನಿಸಿದವನು. ಒಂದು ವೇಳೆ ಪೂಜಿಸಿದರೆ ಮನೆಯಲ್ಲಿ ಸದಾ ಕಲಹ ಕ್ಲೇಶ ಉಂಟಾಗುತ್ತದೆ.

ಹಾಗೆ ಶನಿದೇವನ ವಿಗ್ರಹವನ್ನು ಫೋಟೋವನ್ನು ಮನೆಯಲ್ಲಿ ಪೂಜಿಸಬಾರದು. ಹಾಗೆ ಶನಿದೇವರನ್ನು ಪೂಜಿಸುವಾಗ ಆತನ ಮುಖವನ್ನು ನೋಡಬಾರದು. ಶನಿದೇವನಿಗೆ ಎಣ್ಣೆ ಅಭಿಷೇಕ ಮಾಡಿದರೆ, ಶನಿದೇವ ಶಾಂತನಾಗಿ, ಬಂದ ಸಂಕಷ್ಟವನ್ನು ದೂರ ಮಾಡುತ್ತಾನೆ ಎಂದು ಪುರಾಣಗಳು ಹೇಳುತ್ತವೆ. ಮನೆಯಲ್ಲಿ ಭಿನ್ನವಾದ ಅಂದರೆ ಒಡೆದ ಮೂರ್ತಿಗಳನ್ನು ಪೂಜೆ ಮಾಡಬಾರದು. ನಾವು ಹೇಳಿದ ಈ ಮೂರ್ತಿಗಳನ್ನು ದೇವರ ಫೋಟೋಗಳು ನಿಮ್ಮ ಮನೆಯಲ್ಲಿ ಇದ್ದರೆ ಈಗಲೇ ಅದನ್ನು ದೇವಸ್ಥಾನಕ್ಕೆ ನೀಡಿ ಕುಟುಂಬದಲ್ಲಿ ನೆಮ್ಮದಿ ಶಾಂತಿ ನೆಲೆಸುವಂತೆ ಮಾಡಿ.