Advertisements

ಚಿನ್ನದ ಅಂಗಡಿಯಲ್ಲಿ ಕ’ದ್ದ ಮಾಲನ್ನು ಈ ಮಹಿಳೆಯರು ಎಲ್ಲಿ ಬಚ್ಚಿಟ್ಟಿದ್ದರು ಗೊತ್ತಾ? ನಂತರ ಅದೇ ಸಮಯಕ್ಕೆ ಬಂದ ಒಬ್ಬ ಅಜ್ಜಿಗೆ ಮ್ಯಾನೇಜರ್ ಮಾಡಿದ್ದೇನು..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ದೊಡ್ಡ ದೊಡ್ಡ ಒಡವೆ ಅಂಗಡಿಗಳಿಗೆ ಶ್ರೀಮಂತರೇ ಹೋಗಿ ಆಬರಣವನ್ನ ಖರೀದಿ ಮಾಡುತ್ತಾರೆ.. ಅದರಲ್ಲೂ ಕೂಡ ಈಗ ಚಿನ್ನದ ಬೆಲೆ ಒಂದು ಗ್ರಾಂ 3800 ರೂಪಾಯಿ ಗಡಿ ದಾಟಿದೆ. ಇಷ್ಟು ಬೆಲೆ ಇದ್ದಾಗ ಸಾಮಾನ್ಯ ಜನರು ಒಡವೆ ಖರೀದಿ ಮಾಡೋದು ದೂರದ ಮಾತಾಗಿರುತ್ತದೆ ಅಲ್ಲವೇ.. ಅದೇ ರೀತಿ ರಾಜಮ್ಮ ಎಂಬುವ ಮಹಿಳೆ ಒಡವೆ ಅಂಗಡಿಗೆ ಹೋಗಿರುತ್ತಾರೆ. ಆದರೆ ಅಲ್ಲಿ ನಡೆದ ಘ’ಟನೆ ಎಲ್ಲರಿಗೂ ಒಂದು ನೀತಿ ಪಾಠವಾಗುತ್ತೆ.. ಈ ಘ’ಟನೆ ನಡೆದಿರೋದು ಕೊಯಮತ್ತೂರಿನಲ್ಲಿ.. ಹತ್ತು ದಿನಗಳ ಹಿಂದೆ ರಾಜಮ್ಮನ ಮೊಮ್ಮಗಳ ಮದುವೆ ಇತ್ತು. ಅದಕ್ಕಾಗಿ ಚಿನ್ನ ಖರೀದಿ ಮಾಡೋಣ ಎಂದು ಕೊಯಮತ್ತೂರಿನ ದೊಡ್ಡ ಚಿನ್ನದ ಅಂಗಡಿಗೆ ಬೇಟಿ ನೀಡಿದರು..

Advertisements

ಇನ್ನೂ ಆ ದಿನ ಒಂದು ಗ್ರಾಂ ಚಿನ್ನಕ್ಕೆ ಒಂದು ಗ್ರಾಂ ಬೆಳ್ಳಿ ಉಚಿತ ಎಂದು ಆಫರ್ ಇಟ್ಟಿದ್ದರು. ಜೊತೆಗೆ ನೋ ಮೇಕಿಂಗ್ ಚಾರ್ಜರ್ಸ್, ನೋ ವೇಸ್ಟೇಜ್ ಇರುವ ಕಾರಣ ಅಂಗಡಿಗೆ ತುಂಬಾ ಗ್ರಾಹಕರು ಬಂದಿದ್ದರು.. ಹಾಗು ಬಹಳ ರೆಶ್ ಇತ್ತು. ರಾಜಮ್ಮ ಮೊಮ್ಮಗಳಿಗೆ ಒಂದು ನಕ್ಲೀಸ್ ಅನ್ನು ನೋಡುತ್ತಿದ್ದರು. ಸ್ವಲ್ಪ ಹೊತ್ತು ಕಳೆಯುತ್ತಿದ್ದಂತೆಯೇ ಅಂಗಡಿಯಲ್ಲಿ ಒಂದು ಜೊತೆ ಓಲೆ ಕಾಣಿಸಲಿಲ್ಲ. ಅದು ಬರೋಬ್ಬರಿ ಒಂದು ಲಕ್ಷ ಬೆಲೆ ಬಾಳುತ್ತಿತ್ತು.. ಹಾಗ ಅಲ್ಲಿದ್ದ ಸಿಬ್ಬಂದಿ ಕೂಡಲೇ ಬಾಗಿಲುಗಳನ್ನು ಮುಚ್ಚಿ ಪೋಲೀಸ್ ಗೆ ಕರೆ ಮಾಡಿದರು. ಪೋಲಿಸರು ಬರುವ ಮುನ್ನವೇ ಅಲ್ಲಿನ ಮ್ಯಾನೇಜರ್ ನನಗೆ ಯಾಕೋ ಈ ವಯಸ್ಸಾದ ಮುದುಕಿಯ ಮೇಲೆ ಅನುಮಾನ ಬರುತ್ತಿದೆ ಎಂದು ಹೇಳಿ..

ಎಲ್ಲರ ಮುಂದೆಯೇ ಆಕೆಯನ್ನು ಚೆಕ್ ಮಾಡಿದರು.. ನಂತರ ಏನು ಕೂಡ ಸಿಗಲಿಲ್ಲ, ಆದರೆ ಪೋಲಿಸ್ ಬಂದಮೇಲೆ ಸಿಸಿ ಟೀವಿಯಲ್ಲಿ ಚೆಕ್ ಮಾಡಿದಾಗ ಟಿಪ್ ಟಾಪ್ ಆಗಿ ಬಂದಿದ್ದ ಇಬ್ಬರು ಮಹಿಳೆಯರು ಈ ಕಿತಾಪತಿ ಕೆಲಸವನ್ನು ಮಾಡಿರುವುದು ತಿಳಿದುಬಂದಿದೆ. ಹಾಗ ಅವರನ್ನು ಅ’ರೆ’ಸ್ಟ್ ಮಾಡಿದರು.. ಕೇವಲ ಸಾಧಾರಣ ಸೀರೆ ಉಟ್ಟಿದ್ದ ಕಾರಣಕ್ಕಾಗಿ ರಾಜಮ್ಮನನ್ನು ಎಲ್ಲರ ಮುಂದೆ ಅವಮಾನ ಮಾಡಿದ್ದ ಮ್ಯಾನೇಜರ್ ಕ್ಷಮೆಯಾಚಿಸಿದ. ಅದಕ್ಕೆ ಹೇಳುವುದು ಸ್ನೇಹಿತರೆ ಮುಖ ನೋಡಿ ಮಳ ಹಾಕಬೇಡಿ ಅಂತ.. ನಂತರ ಆ ಮ್ಯಾನೇಜರ್ ಗೆ ಏನು ಹೇಳದೆಯೇ ಹೋಗಲಿ ಬಿಡಪ್ಪಾ ಎಂದು ಹೇಳಿ ರಾಜಮ್ಮ ಅಲ್ಲಿಂದ ಹೊರಟು ಹೋದಳು.