Advertisements

ನೆನಪಿದ್ದಾನಾ ಈ ಗೋಲ್ಡ್ ಮ್ಯಾನ್.. ಬಡವರ ದುಡ್ಡಲ್ಲಿ ಮೆರೆದ ಈತ ಏನಾದ ಗೊತ್ತಾ?

Kannada Mahiti

ಮನುಷ್ಯನಿಗೆ ಆಸೆ ಇರಬೇಕು ಆದರೆ ದುರಾಸೆ ಇರಬಾರದು. ಕನಸುಗಳು ಇರಬೇಕು ಆದರೆ ಅದನ್ನು ನಮ್ಮ ದುಡಿಮೆಯಿಂದ ನಮ್ಮ ಶ್ರಮದಿಂದ ನನಸು ಮಾಡಿಕೊಳ್ಳುವಂತಿರಬೇಕು. ನಾವ್ಯಾಕೆ ಕನಸಿನ ಬಗ್ಗೆ ಆಸೆ ಬಗ್ಗೆ ಪೀಠಿಕೆ ಕೊಡ್ತಿದ್ದೀವಿ ಅನ್ನೋದಕ್ಕೆ ಈ ದು’ರಂ’ತ ಕಥೆ ನೋಡಿ.. ಈತನ ಹೆಸರು ದತ್ತಾತ್ರೇಯ ಪುಣೆಯ ಭಾಗದ ಪ್ರಖ್ಯಾತ ಉದ್ಯಮಿ. ಜೊತೆಗೆ ಮನಿ ಲೆಂಡರ್ ಸಹ ಹೌದು. ಬಾಲ್ಯದಿಂದಲೇ ಹಲವಾರು ಆಸೆ ಹೊತ್ತು ಬೆಳೆದವನು ಈತ. ದತ್ತಾತ್ರೇಯನಿಗಿದ್ದ ಒಂದು ದೊಡ್ಡ ಆಸೆಯೆಂದರೆ ಚಿನ್ನದ ಅಂಗಿ ಮಾಡಿಸಿಕೊಳ್ಳೋದು. ಪೂರ್ತಿ ಪ್ರಮಾಣದ ಚಿನ್ನವೇ ಆವರಿಸಿದ ಅಂಗಿ ಮಾಡಿಸಿಕೊಂಡು ಓಡಾಡೋದು ಆತನಿಗಿದ್ದ ದೊಡ್ಡ ಕನಸು.

[widget id=”custom_html-3″]

Advertisements

ಈ ಕನಸ್ಸನ್ನು ಆದಷ್ಟು ಬೇಗ ನನಸು ಮಾಡಿಕೊಂಡು ಚಿನ್ನದ ಮಾನವ ಅಂತಾನೇ ದತ್ತಾತ್ರೇಯ ಫೇಮಸ್ ಆಗಿದ್ದ.. ಹೌದು ಮಹಾರಾಷ್ಟ್ರ ಮೂಲದವನಾದ ದತ್ತಾತ್ರೇಯ ಪುಣೆಯ ರಂಕಾ ಜ್ಯುವೆಲ್ಲರಿಗೆ ಚಿನ್ನದ ಶರ್ಟ್ ಮಾಡಿಸಿಕೊಡುವ ಜವಬ್ದಾರಿ ವಹಿಸಿಕೊಡುತ್ತಾನೆ. ಈ ಶರ್ಟ್​ನ್ನು ಸಿದ್ಧಪಡಿಸಲು 16ದಿನಗಳ ಕಾಲವನ್ನು ಅಕ್ಕಸಾಲಿಗರು ತೆಗೆದುಕೊಂಡಿದ್ದಾರೆ. 22 ಕ್ಯಾರೆಟ್​​ನ 14 ಸಾವಿರ ಚಿನ್ನದ ಪೀಸ್​​​ಗಳನ್ನೊಳಗೊಂಡು ನಿರ್ಮಾಣವಾದ ದತ್ತಾತ್ರೆಯನ ಶರ್ಟ್ ಬರೋಬ್ಬರಿ 3ಕೆಜಿ ತೂಕವಿತ್ತು. ದಿನದ 18 ಗಂಟೆಗಳನ್ನು ಅಕ್ಕಸಾಲಿಗರು ಈ ಚಿನ್ನದ ಶರ್ಟ್​ನ್ನು ಸಿದ್ಧಪಡಿಸಲು ಅಕ್ಕಸಾಲಿಗರು ತೆಗೆದುಕೊಂಡಿದ್ರಂತೆ.

[widget id=”custom_html-3″]

ಇನ್ನು ದತ್ತಾತ್ರೇಯ ಈ ಶರ್ಟ್​ನ್ನು ಏನಾದರೂ ಸಭೆ ಸಮಾರಂಭಗಳಿದ್ದಾಗ ಸಂತಸದ ಗಳಿಗೆಗಳಿದ್ದಾಗ ಮಾತ್ರ ಹಾಕಿಕೊಳ್ತಾಯಿದ್ದಾರಂತೆ. ಚಿನ್ನದ ಮಾನವೇ ಎಂದೇ ಪ್ರಖ್ಯಾತರಾಗಿದ್ದ ದತ್ತಾತ್ರೇಯ ಗಿನ್ನಿಸ್ ದಾಖಲೆಯನ್ನು ಸಹ ಈ ಚಿನ್ನದ ಶರ್ಟ್​ ಇಂದ ಬರೆದ. ಇನ್ನು ಈತನ ವಿರುದ್ಧ ಸಾಕಷ್ಟು ವಿರೋ’ಧಗಳು ಕೂಡ ಕೇಳಿಬಂದವು. ದೇಶದಲ್ಲಿ ಶೇ 42ರಷ್ಟು ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದರೇ ಈತ ಮಾತ್ರ ಚಿನ್ನದ ಅಂಗಿ ಹಾಕಿ ಶೋಕಿ ಮಾಡ್ತಾಯಿದ್ದಾರೆ ಅಂತ ದೂರಿದವರು ಉಂಟು. ಆದರೆ ಆ ಎಲ್ಲ ದೂರುಗಳಿಗೆ ದತ್ತಾತ್ರೇಯ ನೇರ ಹಾಗೂ ಕ’ಟುವಾಗಿಯೇ ಟೀಕಿಸಿದ್ದ. ಒಬ್ಬಬ್ಬರಂದು ಒಂದೊಂದು ರೀತಿಯ ಶೋಕಿ ಇರ್ತದೆ, ಕೆಲವರಿಗೆ ಕಾರ್ ಅಂದ್ರೆ ಇಷ್ಟ ಕೋಟಿ ಖರ್ಚು ಮಾಡಿ ಕಾರು ತಗೆದುಕೊಳ್ತಾರೆ..

[widget id=”custom_html-3″]

ನಂಗೆ ಚಿನ್ನ ಇಷ್ಟ ಅದಕ್ಕೆ ಚಿನ್ನ ಖರೀದಿಸಿದ್ದೀನಿ ಎಂದಿದ್ದರು.
ಆದರೆ ಈ ದ’ರ್ಪ ಅಹಂ’ಕಾರ ಎಲ್ಲ ಜಾಸ್ತಿ ದಿನ ನಡೆಯಲಿಲ್ಲ. ದತ್ತಾತ್ರೇಯನ ಬದುಕು ದು’ರಂ’ತದಲ್ಲಿ ಕೊನೆಯಾಯ್ತು. ಹೌದು ಒಂದು ದಿನ ಒಂದಿಷ್ಟು ಯುವಕರ ಗುಂಪು ಬಂದು ದತ್ತಾತ್ರೇಯ ಅವರನ್ನು ಹುಟ್ಟುಹಬ್ಬದ ಸಂಭ್ರಮಕ್ಕೆ ಬರಲು ಸವಿನಯ ಆಮಂತ್ರಣ ಕೊಡ್ತಾರೆ. ಈ ಹಿನ್ನಲೆ ದತ್ತಾತ್ರೇಯ ಮಗನೊಂದಿಗೆ ಮಧ್ಯರಾತ್ರಿ ಹೊರಡುತ್ತಾರೆ, ಆದರೆ ಮಾರ್ಗಮಧ್ಯದಲ್ಲಿಯೇ ಶುಭ ಅವರಿಗೆ ಬಿರಿಯಾನಿ ತಗೋ ಬರುವಂತೆ ಬರ್ತಡೇಗೆ ಆಹ್ವಾನಿಸಿದ ಹುಡುಗರೇ ಹೇಳ್ತಾರೆ, ಈ ಹಿನ್ನಲೆ ಏಕಾಂಗಿಯಾಗಿ ಹೋಗ್ತಿದ್ದ ದತ್ತಾತ್ರೆಯನ ಮೇಲೆ ಯುವಕರ ಗುಂಪು ದಾ’ಳಿ ಮಾಡಿ ಬ’ರ್ಬರವಾಗಿ ಹ’ತ್ಯೆ’ಗೆಯ್ತಾರೆ.

[widget id=”custom_html-3″]

ದತ್ತಾತ್ರೇಯನ ತಲೆ ಮೇಲೆ ಕಲ್ಲು ಬಂಡೆ ಹಾ’ಕಿ ಜೀ’ವ ತೆ’ಗೆದು ಹಾಕುತ್ತಾರೆ. ಸ್ಥಳಕ್ಕೆ ಶುಭಂ ಬರುತ್ತಿದ್ದಂತೆ ಆ’ರೋ’ಪಿಗಳು ಕಾಲುಕಿತ್ತಿದ್ದಾರೆ.’ಶುಭ ಹೇಳುವ ಪ್ರಕಾರ ಯಾವ ಹುಡುಗರು ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ರೋ ಅದೆ ಹುಡುಗರು ದತ್ತಾತ್ರೇಯ ಅವರನ್ನು ಜೀವ ತೆಗೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದಾಗ ತಿಳಿದು ಬಂದ ವಿಚಾರ ಇನ್ನು ಆ’ಘಾ’ತಕಾರಿಯಾಗಿತ್ತು. ದತ್ತಾತ್ರೇಯ ಉದ್ಯಮಿ ಮಾತ್ರ ಅಲ್ಲದೇ ಮನಿ ಲೆಂಡರ್ ಸಹ ಆಗಿದ್ದ.

ಬಡವರ ಹಣ ಹೂಡಿಕೆ ಮಾಡಿಸಿಕೊಂಡು ಅವರು ಬಡ್ಡಿ ಹಣ ಕೇಳಿದಾಗ ಆಗ, ಈಗ ಕೊಡ್ತೀನಿ ಅಂತ ಸತಾಯಿಸುತ್ತಿದ್ದ, ಹಣ ಇಲ್ಲ ಅಂತ ಹೇಳಿ ನಮ್ಮ ದುಡ್ಡಲ್ಲಿ ಕೋಟಿಗಟ್ಟಲೇ ಚಿನ್ನ ಮಾಡಿಸಿಕೊಳ್ತಾರೆ ಅಂತ ಸಿಟ್ಟಾಗಿ ಆ ಸಿಟ್ಟು ಜೀ’ವ ತೆ’ಗೆ’ಯುವ ಹಂತಕ್ಕೆ ಬಂದು ತಲುಪಿತ್ತು ಅಂತ ತನಿಖೆ ವೇಳೆ ತಿಳಿದು ಬಂದಿದೆ. ಒಟ್ಟಾರೆಯಾಗಿ ಆಡಂಬರದ ಶೋಕಿ ಜೀವನವೇ ಅಮೂಲ್ಯವಾದ ಬದುಕು ಬರಡಾಗಲು ಬೀದಿ ಹೆ’ಣ’ವಾಗಲು ಕಾರಣವಾಗಿದ್ದು ಸುಳ್ಳಲ್ಲ..