Advertisements

ಕಾಮಿಡಿ ಕಿಲಾಡಿಗಳ ಜೋಡಿ ಗೋವಿಂದೇ ಗೌಡ ವಿದ್ಯಾಶ್ರೀ ಅವರ ಮುದ್ದು ಹೆಣ್ಣು ಮಗಳು ಹೇಗಿದ್ದಾಳೆ ನೋಡಿ.!

Cinema

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಒಂದಾದ ಗೋವಿಂದೇಗೌಡ ಹಾಗು ದಿವ್ಯಾಶ್ರೀ ಮುದ್ದಾದ ಮಗುವಿಗೆ ತಂದೆತಾಯಿಯಾದ ಸಂಭ್ರಮದಲ್ಲಿ ಇದ್ದಾರೆ.. ಹೌದು ಗೋವಿಂದೇ ಗೌಡ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮುದ್ದು ಕಂದನ ಮುಖವನ್ನ ರಿವಿಲ್ ಮಾಡಿದ್ದಾರೆ. ಹೌದು ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ ದಿವ್ಯಾಶ್ರೀ ಅವರು ಯಾವುದೇ ಫೋಟೊಗಳನ್ನ ಆಗಲಿ ಮಗುವಿನ ಬಗೆಯ ವಿಚಾರವನ್ನಾಗಲಿ ಹಂಚಿಕೊಂಡಿರಲಿಲ್ಲಾ.. ಆದರೆ ಈಗ ಗೋವಿಂದೇ ಗೌಡ ಅವರು ಮುದ್ದು ಕಂದನ ಪೋಟೊಗಳನ್ನ ಪೋಸ್ಟ್ ಮಾಡಿದ್ದಾರೆ. ಹೇಗಿದೆ ಗೋವಿಂದೇ ಗೌಡ ದಿವ್ಯಾ ಶ್ರೀ ಅವರ ಮಗು.. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಲ್ಲಿ ಒಂದಾದ ಈ ಜೋಡಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟರು.

Advertisements

ನಂತರ ಗೋವಿಂದೆ ಗೌಡ ಅವರು ತಮ್ಮ ಪತ್ನಿ ಗರ್ಭಿಣಿಯಾಗಿರುವ ವಿಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ದಿವ್ಯಾಶ್ರೀ ಕೂಡ ತಮ್ಮ ಸೀಮಂತ ಶಾಸ್ತ್ರದ ಪೋಟೋಗಳನ್ನ ಹಂಚಿಕೊಂಡು ಎಲ್ಲರ ಶುಭ ಆರೈಕೆಗೆ ಕಾಯ್ತಾಯಿದ್ದರು.. ಈಗಿರುವಾಗ ಕಳೆದ ಎರಡು ತಿಂಗಳ ಹಿಂದೆಯಷ್ಟೇ ದಿವ್ಯಾಶ್ರೀ ಅವರಿಗೆ ಹೆಣ್ಣು ಮಗುವಿನ ಜನನವಾಗುತ್ತದೆ. ನಂತರದಲ್ಲಿ ಗೋವಿಂದೇ ಗೌಡ ಮತ್ತು ದಿವ್ಯಾಶ್ರೀ ಅವರು ಮಗುವಿ‌ನ ಪೋಟೋವನ್ನ ರಿವೀಲ್ ಮಾಡಿರಲಿಲ್ಲಾ.‌.

ಆದರೆ ಈಗ ಮಗುವಿಗೆ ಮುದ್ದಾದ ಫೊಟೊಶೂಟ್ ಮಾಡಿಸಿ ಹೇಗಿದೆ ನಮ್ಮ ಮುದ್ದು ಕಂದನ ಫೊಟೊಗಳು ಅಂತ ಗೋವಿಂದೆ ಗೌಡ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟ್ಯಾಗ್ ಲೈನ್ ಅನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಇವತ್ತು ಪೋಸ್ಟ್ ಅನ್ನು ನೋಡುತ್ತಿದ್ದಂತೆ ಮಗುವಿನ ಮುದ್ದಾದ ನೋಡುತ್ತಿದ್ದಂತೆ ಗೋವಿಂದೆ ಗೌಡ ಅವರ ಅಭಿಮಾನಿಗಳು ದಿವ್ಯಾಶ್ರೀ ಅವರ ಅಭಿಮಾನಿಗಳು, ಸ್ನೆಹಿತರು ಎಲ್ಲರೂ ಕೂಡ ಮಗು ಮುದ್ದಾಗಿದೆ, ತುಂಬಾ ಚೆನ್ನಾಗಿದೆ ಅಂಥ ಕಾಮೆಂಟ್ ಮೂಲಕ ತಿಳಿಸ್ತಿದ್ದಾರೆ..