ಒಂದೇ ಗಾರ್ಮೆಂಟ್ಸ್ನಲ್ಲಿ ಒಟ್ಟಿಗೆ ಕೆಲಸ ಮಾಡಿ ಒಂದೇ ಮನೆಯಲ್ಲಿ ವಾಸವಿದ್ದ ಇಬ್ಬರು ಅಕ್ಕತಂಗಿಯರಿಗೆ ಇಂತಹ ಪರಿಸ್ಥಿತಿ ಬಂತಾ ಅಂತ ಊರವರು ಸಹ ಬೇಸರ ಪಟ್ಟುಕೊಂಡಿದ್ದಾರೆ. ಅಂದ ಹಾಗೇ ಈ ಘ’ಟ’ನೆ ಕೇಳಿದ್ರೆ ಮನಸ್ಸು ಕರಗುತ್ತೆ, ಬೇಜಾರಾಗುತ್ತೆ.
ಬೇರೆ ಊರಿಗೆ ಬಂದು ಈ ಇಬ್ಬರು ಸಿಸ್ಟರ್ಸ್ ಅತ್ಯಂತ ಗೌರವಯುತವಾಗಿ ಸಮಾಜದಲ್ಲಿ ಬದುಕಿದ್ರು. ಆದರೆ ಇದೀಗ ಐದಾರು ದಿನಗಳಾದರೂ ಸಹ ಮನೆ ಬಾಗಿಲು ತೆರೆಯದೆ ಅವರು ಸಿಕ್ಕಿರುವ ಸ್ಥಿತಿ ನಿಜಕ್ಕೂ ಮನಕಲಕುವಂತಿದೆ.. ಈ ಘ’ಟ’ನೆ ದಾವಣಗೆರೆಯ ಹೊರವಲಯದಲ್ಲಿ ನಡೆದಿದ್ದೂ, ಇವರ ಹೆಸರು ಗೌರಮ್ಮ ವಯಸ್ಸಿನ್ನೂ ಮೂವತ್ತ ನಾಲ್ಕು ಮತ್ತೊಬ್ಬರು ಅವರ ತಂಗಿಯ ಹೆಸರು ರಾಧಮ್ಮ ವಯಸ್ಸು ಮೂವತ್ತೆರೆಡು ವರ್ಷ..

ಮೂಲತಃ ಇವರಿಬ್ಬರು ಸಹ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿಗಳು ತಮ್ಮ ಜೀವನವನ್ನು ಕಟ್ಟಿಕೊಳ್ಳುವ ಸಲುವಾಗಿ ಅಕ್ಕ ತಂಗಿ ಇಬ್ಬರೂ ಸಹ ಕೆಲಸಕ್ಕೆಂದು ಹಳ್ಳಿ ಬಿಟ್ಟು ಬರುತ್ತಾರೆ.. ಈ ಮಧ್ಯೆ ಇತ್ತ ಅಕ್ಕ ಗೌರಮ್ಮನಿಗೆ ಮದುವೆಯಾಗಿತ್ತು ಅಂತ ಸಹ ಹೇಳಲಾಗ್ತಿದೆ, ಸಂಸಾರದಲ್ಲಿ ಏರು ಪೇರು ಇತ್ತು ಅನ್ನೋ ಮಾತು ಸಹವಿದೆ. ಏನೇ ಆದ್ರೂ ಇಬ್ಬರು ಕೂಡ ಅತ್ಯಂತ ಉತ್ಸುಕದಿಂದ ಬದುಕನ್ನು ಸಾಗಿಸ್ತಿದ್ರು, ಆದ್ರೆ ಅದ್ಯಾಕೋ ಕಳೆದ 6 ದಿನಗಳಿಂದ ಮನೆಯ ಬಾಗಿಲು ಓಪನ್ ಆಗಿರಲಿಲ್ಲ, ಅಕ್ಕ ಪಕ್ಕದವರಿಗೆ ಅನುಮಾನ ಬಂದು ಸುಮ್ಮನಾದರು.. ಆದರೆ ಬರುಬರುತ್ತಾ ಆ ಮನೆಯ ಕಡೆಯಿಂದ ಹೇಳಲಾಗದಂತಹ ವಾಸನೆಯೊಂದು ಬರಲು ಶುರುವಾಯಿತು.

ನಂತರ ತಕ್ಷಣ ಸುತ್ತ ಮುತ್ತ ಮನೆಯವರು ಹತ್ತಿರದ ವಿದ್ಯಾ ನಗರದ ಪೊಲೀಸ್ ಠಾಣೆಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ತೆರೆಯುವಂತೆ ಬಹಳಷ್ಟು ಬಾರಿ ಬಾಗಿಲು ಬಡಿದು ಕೂಗುತ್ತಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಪೊಲೀಸರೇ ಬಾಗಿಲು ತೆರೆದು ನೋಡಿದಾಗ ಅಕ್ಷರಶಃ ಬೆ’ಚ್ಚಿಬಿ’ದ್ದಿ’ದ್ದಾರೆ. ಮನೆಯೊಳಗೆ ಕಂಡು ಬಂದ ದೃಶ್ಯವೇ ಹಾಗಿತ್ತು, ಇಬ್ಬರು ಸಹೋದರಿಯರ ದೇಹ ಕೊ’ಳೆ’ತು ದು’ರ್ವಾ’ಸನೆ ಬರುತ್ತಿತ್ತು. ಚೆನ್ನಾಗಿ ಅಕ್ಕಪಕ್ಕದವರ ಜೊತೆ ಮಾತನಾಡಿದ್ದ ಗೌರಮ್ಮ ರಾಧಮ್ಮ ಇದೀಗ ಈ ರೀತಿಯ ಸ್ಥಿತಿಯಲ್ಲಿ ಇದ್ದು ನೋಡಿ ಸ್ಥಳೀಯರು ಮರುಗಿದ್ದಾರೆ.. ಇನ್ನು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂ’,ರು ದಾಖಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.. ಆದರೆ ಸಂಬಂಧಿಕರು ಸಂಬಂಧಿಕರು ಮಾತ್ರ ಗೌರಮ್ಮನ ಪತಿ ಮಂಜುನಾಥ್ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿ ಅವರ ಮೇಲೆ ದೂ’ರು ನೀಡಿದ್ದಾರೆ ಎನ್ನಲಾಗಿದೆ.