Advertisements

ಗ್ರಾಮ ಪಂಚಾಯತ್ ನಿಂದ ಬಡವರಿಗೆ ಮನೆಗಳ ಸೌಲಭ್ಯ! ಯಾರ ಹೆಸರಿಗೆ ಮನೆಗಳು ಬಂದಿವೆ ಎಂದು ತಿಳಿಯಬೇಕೆ? ನೋಡಿ..

Kannada Mahiti

ಪ್ರಿಯ ಓದುಗರೆ ಪ್ರತಿ ಗ್ರಾಮಗಳಿಗೆ ಸರ್ಕಾರ ಆಶ್ರಯ ಯೋಜನೆ ಅಡಿಯಲ್ಲಿ ಬಡವರಿಗಾಗಿ ಮನೆಗಳನ್ನು ನೀಡಿರುತ್ತದೆ.ಇದನ್ನು ನಾವು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕೇಳಿದರೆ ಸರಿಯಾಗಿ ಮಾಹಿತಿ ನೀಡುವುದಿಲ್ಲ.

[widget id=”custom_html-3″]

ಹೀಗಿದ್ದಾಗ ನಾವು ಈ ಮಾಹಿತಿಯನ್ನು ಹೇಗೆ ಪಡೆಯಬಹುದು.. ಈ ಮಾಹಿತಿಯನ್ನು ನೀವು ಗ್ರಾಮ ಪಂಚಾಯಿತಿಗೆ ಹೋಗಿ ಕೇಳಬೇಕೆಂದು ಏನು ಇಲ್ಲ. ಬದಲಾಗಿ ನಿಮ್ಮ ಮೊಬೈಲಲ್ಲಿ, ಇಲ್ಲವೇ ಕಂಪ್ಯೂಟರ್ನಲ್ಲಿ ನೋಡಬಹುದಾಗಿದೆ. ಹೌದು…

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಗೂಗಲ್ನಲ್ಲಿ ಪಂಚತಂತ್ರ ಎಂದು ಟೈಪ್ ಮಾಡಿ. ಆಗ ನಿಮಗೆ ಒಂದು ಲಿಂಕ್ ಕಾಣಿಸುತ್ತದೆ.ಇದನ್ನು ಓಪನ್ ಮಾಡಿದಾಗ ವೆಬ್ ಸೈಟ್ ಕಾಣಿಸುತ್ತದೆ. ಅಲ್ಲಿ ಪಂಚಮಿತ್ರ ಪಂಚಾಯತಿ ಅಂತರ್ಜಾಲ ತಾಣ ಎಂಬುದನ್ನು ಕ್ಲಿಕ್ ಮಾಡಬೇಕು. ಅಲ್ಲಿ ಕರ್ನಾಟಕದ ನಕ್ಷೆ ಓಪನ್ ಆಗುತ್ತದೆ. ನಿಮ್ಮ ಜಿಲ್ಲೆಯನ್ನು ಆಯ್ದುಕೊಳ್ಳಬೇಕು.ಹೀಗೆ ತಾಲೂಕು, ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಆಪ್ಷನ್ ಅನ್ನು ಆಯ್ದುಕೊಳ್ಳಿ. ಅಲ್ಲಿ ಗ್ರಾಮಕ್ಕೆ ಬಿಡುಗಡೆಯಾದ ಆಶ್ರಯ ಯೋಜನೆಗೆ ಸಂಬಂಧಿಸಿದ ಆಯ್ಕೆಗಳಿರುತ್ತವೆ. ಅಲ್ಲಿ ನೀವು ಫಲಾನುಭವಿಗಳು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.

[widget id=”custom_html-3″]

ಹೀಗೆ ಕ್ಲಿಕ್ ಮಾಡಿದಾಗ ಆಗ ನಿಮ್ಮ ಗ್ರಾಮದ ಯಾರ ಯಾರ ಹೆಸರಿಗೆ ಆಶ್ರಯ ಯೋಜನೆಯಲ್ಲಿ ಮನೆಗಳು ಬಂದಿವೆ.ಯಾವ ಉದ್ದೇಶಕ್ಕೆ ಎಂಬ ಎಲ್ಲಾ ಮಾಹಿತಿಯು ದೊರೆಯುತ್ತದೆ. ಈ ರೀತಿ ನೀವು ನಿಮ್ಮ ಊರಿನ ಗ್ರಾಮದ ಆಶ್ರಯ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಮನೆಗಳ ಫಲಾನುಭವಿಗಳ ಹೆಸರನ್ನು ತಿಳಿಯಬಹುದು ಇದನ್ನು ನೀವು ನಿಮ್ಮ ಸ್ನೇಹಿತರಿಗೂ ತಿಳಿಸಿ. ಗ್ರಾಮ ಪಂಚಾಯಿತಿಗೆ ಅಲೆದಾಡುವ, ಅಧಿಕಾರಿಗಳಿಗೆ ಸಲಾಮ್ ಹೊಡೆಯುವ ಪ್ರಸಂಗಕ್ಕೆ ನಾಂದಿ ಹಾಡಿ.