Advertisements

10 ನೇ ತರಗತಿ ಪಾಸ್ ಆದವರಿಗೆ ನಿಮ್ಮ ಊರಿನ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ .. ಅರ್ಜಿ ಸಲ್ಲಿಸುವ ವಿಧಾನ ನೋಡಿ!

Kannada Mahiti

10 ನೇ ತರಗತಿ ಪಾಸ್ ಆದ ಅಬ್ಯರ್ಥಿಗಳಿಗಿಂದ ಗ್ರಂಥಾಲಯ ಸಹಾಯಕ ಹುದ್ದೆಗಳಿಗೆ ಆಹ್ವಾನಿಸಲಾಗಿದ್ದು ಅರ್ಹ ಸ್ಥಳಿಯ ಅಬ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.. ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ನೇಮಕಾತಿ ವಯೋಮಿತಿ ಅಬ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 33 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ.. ಅಯ್ಕೆ ವಿಧಾನ ಯಾವ ರೀತಿ ಅಂದರೆ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮಾಡಲಾಗುತ್ತದೆ.. ಇದಕ್ಕೆ ಯಾವುದೇ ರೀತಿ ಹಣದ ಶುಲ್ಕ ನೀಡುವಂತಿಲ್ಲಾ.

[widget id=”custom_html-3″]

Advertisements

[widget id=”custom_html-3″]

ಇನ್ನೂ ಈ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿ ಅಂದರೆ.. ಅರ್ಜಿ ಸಲ್ಲಿಸುವಂತವವರು ಹುದ್ದೆ ಖಾಲಿಯಿರುವ ಗ್ರಾಮ ಪಂಚಾಯಿತಿ ಕಛೇರಿಗೆ ಬೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದುವ ನಂತರ ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಎಸ್, ಎಸ್, ಎಲ್ ಸಿ ಅಂಕಪಟ್ಟಿ, ಟಿಸಿ, ಇತ್ತೀಚಿನ ಭಾವಚಿತ್ರ ಮೀಸಲಾತಿ, ಪ್ರಮಾಣ ಪತ್ರ, ಸ್ಥಳೀಯ ವಾಸಸ್ಥಳ ದೃಡೀಕರಣಪತ್ರ.. ಈ ದಾಖಾಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ..

[widget id=”custom_html-3″]