Advertisements

ಅಂಗಡಿ ಮುಂದೆ ಮಲಗಿದ್ದ ಅಜ್ಜಿಯ ಮೇಲೆ ನೀರು ಹಾಕಿ ಕಾಲಿನಲ್ಲಿ ಒದ್ದು ಎಬ್ಬಿಸಿದ ಅಂಗಡಿಯ ವ್ಯಕ್ತಿ.. ಆಮೇಲೆ ಯೋಧ ಬಂದು ಮಾಡಿದ ಕೆಲಸ ಏನು ಗೋತ್ತಾ?

Kannada Mahiti

ಮನುಷ್ಯನಿಗೆ ಸದ್ಗುಣಗಳಿರಬೇಕಂತೆ, ಕಿ’ತ್ತು ತಿನ್ನುವ ಬಡತನವಿದ್ರೂ ಸಹ ಆತನಲ್ಲಿ ಒಳ್ಳೆಯತನವಿದ್ರೆ, ಪರರಿಗೆ ಮರುಗುವ ಮನವಿದ್ರೆ, ಒಂದಲ್ಲ ಒಂದುದಿನ ಆತನ ಬದುಕನ್ನು ದೇವರು ಸುಂದರಗೊಳಿಸ್ತಾನೆ ಅಂತ ಹಿರಿಯರು ಹೇಳಿರೋದನ್ನು ನೀವು ಕೇಳಿರಬಹುದು. ಹೌದು ಅಷ್ಟಕ್ಕೂ ಅ’ಹಂ’ಕಾರ, ಒಳ್ಳೆತನದ ಬಗ್ಗೆ ಪೀಠಿಕೆ ಕೊಡ್ತಾಯಿರೋದಕ್ಕೆ ಕಾರಣವಿದೆ.
ಈ ಫೋಟೋದಲ್ಲಿರುವ ಅಜ್ಜಿಯನ್ನು ನೋಡಿ ಬಾಳಿನ ಸಾವಿರ ನೆನ್ನೆಗಳಲ್ಲಿ ಅತ್ತು ಸೊರಗಿಹೋಗಿರುವ ಜೀವ ಅಂತ ಅನಿಸ್ತದೆ. ಅದೆಷ್ಟು ನೋವುಗಳು, ಹಸಿವು ಬದುಕಿನಲ್ಲಿತ್ತೋ ಏನೋ, ಅವುಗಳನ್ನೆಲ್ಲವನ್ನು ತನ್ನೊಳಗಿರಿಸಿಕೊಂಡು ಈ ಅಂಗಡಿ ಮುಂದೆ ಒಬ್ಬಂಟಾಗಿಯೇ ಮಲಗಿದ್ದಾರೆ.

[widget id=”custom_html-3″]

Advertisements

ಆ ಅಜ್ಜಿ ಭಿ’ಕ್ಷೆ ಬೇಡಿ ತಿನ್ಬೋದು ಹಾಗಂತ ಆ ಅಜ್ಜಿಗೆ ಒಂದು ಸ್ವಲ್ಪವಾದ್ರೂ ಮಾನವೀಯ ಬೆಲೆಯಿಲ್ವಾ.. ಈ ವ್ಯಕ್ತಿ ದುಡ್ಡಿದೆ ಅನ್ನೋ ದ’ರ್ಪಕ್ಕೆ ಹೇಗೆ ಟ್ರೀಟ್ ಮಾಡ್ತಾನೇ ನೋಡಿ.. ತನ್ನ ಕಾಲಿಂದ ಒ’ದ್ದು, ಆಕೆಯ ಮೈ ಮೇಲೆ ನೀ’ರೆರಚಿ ಎಬ್ಬಿಸುತ್ತಾನೆ. ಎಂತಹ ಅ’ಹಂಕಾರ ನೋಡಿ.. ಆದ್ರೆ ಅಜ್ಜಿ ಎದ್ದವಳು ತನ್ನ ಅಸಹಾಯಕತೆಯನ್ನು ತೋರಿಸಿಕೊಳ್ತಾಳೆ, ಕ್ಷಮಿಸಿ ಅನ್ನೋ ತರ ಆ ಅಂಗಡಿ ಮಾಲೀಕನ ಕಾಲಿಗೆ ಬಿ’ದ್ದು ನಮಸ್ಕರಿಸುತ್ತಾಳೆ, ಕ್ಷಮಿಸಿ ಅಂತ ಅಲ್ಲಿಂದ ಎದ್ದು ಹೋಗ್ತಾಳೆ. ಆದ್ರೆ ಆ ವ್ಯಕ್ತಿ ಮಾತ್ರ ದ’ರ್ಪದಿಂದ ಬಿ’ಹೇವ್ ಮಾಡ್ತಾನೆ. ಆದ್ರೆ ಇದು ಕಲಿಯುಗ ಇಲ್ಲೇ ಮ್ಯಾಚ್ ಇಲ್ಲೆ ಡ್ರಾ ಅಂತಾರಲ್ಲ ಹಾಗೇ.. ಆ ವ್ಯಕ್ತಿಯ ಅ’ಹಂಕಾರವನ್ನು ಕಂಡ ನಮ್ಮ ದೇಶ ಕಾಯೋ ಯೋಧ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

[widget id=”custom_html-3″]

ಮನುಷ್ಯತ್ವದ ಪಾಠ ಬೋಧಿಸಿದ್ದಾನೆ, ಬಳಿಕ ಮನನೊಂದು ಆ ವೃದ್ಧೆಯ ಜೊತೆ ಮಾತನಾಡಿ ಆಕೆಗೆ ಒಂದಷ್ಟು ದುಡ್ಡು ಕೊಟ್ಟು ಕಳುಹಿಸುತ್ತಾನೆ. ಔಪಚಾರಿಕವಾಗಿ ಕುಶಲೋಪರಿಯನ್ನು ಯೋಧ ವಿಚಾರಿಸುತ್ತಾರೆ. ಸ್ನೇಹಿತರೇ, ಈ ಫೋಟೋ ನೋಡಿ ನಾವು ಅರ್ಥ ಮಾಡಿಕೊಳ್ಬೇಕಾಗಿರೋದು ಒಂದೇ.. ಹಣದಿಂದ ಯಾವ ಮನುಷ್ಯನನ್ನು ಸಹ ಅಳೆಯಬಾರದು.. ಬದುಕಲು ಹಣ ಒಂದೇ ಮಾಪನವಲ್ಲ. ಹೃದಯ ಶ್ರೀಮಂತಿಕೆಗಿಂತ ಇನ್ಯಾವ ಭೌತಿಕ ರೂಪದ ಕಾಗದ ಶ್ರೀಮಂತಿಕೆಯ ಸಂಕೇತವಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಮನುಜ ಮನುಜರ ನಡುವಣ ಇರಬೇಕಾದದ್ದು ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಸಹೃದಯ.. ಜೊತೆಗೆ ಮನುಷ್ಯತ್ವದ ಕೊಂಡಿ. ಮಾನವೀಯತೆಯ ಬಗೆಗೆ ತಿಳಿದಿರಬೇಕು. ಏಷ್ಟೇ ಶಿಕ್ಷಣ ಕಲಿತ್ರೂ, ಬದುಕಲ್ಲಿ ಅಳವಡಿಸಿಕೊಂಡಿಲ್ಲ ಅಂದ್ರೆ ಯಾವ ಕ್ಲಾಸ್​​ಗೆ ಒದ್ರೂ ವೇಸ್ಟ್. ಎಲ್ಲಕ್ಕಿಂತ ಮುಖ್ಯವಾಗಿ ನೈತಿಕ ಶಿಕ್ಷಣವನ್ನು ಲೈಫ್ ಅಲ್ಲಿ ಅಳವಡಿಸಿಕೊಂಡಿರಬೇಕು..