Advertisements

ಲಾಕ್ ಡೌನ್ ನಿಂದ ಅಜ್ಜಿ ಮನೆಗೆ ಹೋದ! ಗುಡಿಸಲಿನಲ್ಲಿ ಸಿಕ್ಕ ವಸ್ತು ನೋಡಿ ಶಾಕ್ ಆದ..

Kannada Mahiti

ನಮಸ್ತೆ ಸ್ನೇಹಿತರೆ, ಕ’ರೋನ ಲಾಕ್ ಡೌನ್ ಸಮಯದಲ್ಲಿ ನಗರದಲ್ಲಿರುವ ಜನರು ತಮ್ಮ ಊರುಗಳಿಗೆ ಹೋಗಿ ಸೆಟಲ್ ಆದರೂ.. ಅದರಂತೆಯೇ ಇಲ್ಲೊಬ್ಬ ವ್ಯಕ್ತಿಯೂ ಕೂಡ ತಮ್ಮ ಅಜ್ಜಿಯ ಊರಿಗೆ ಹೋಗಿ ಸೆಟಲ್ ಆಗಲು ತಿರ್ಮಾನ ಮಾಡಿದ.. ಇನ್ನು ಇವರ ಅಜ್ಜಿಯ ಮನೆ ಒಂದು ಗುಡಿಸಲಾಗಿತ್ತು.. ಆ ಗುಡಿಸಲಿಗೆ ಹೋದ ಈ ವ್ಯಕ್ತಿ ಒಂದು ಕ್ಷಣ ಶಾ’ಕ್ ಆಗುತ್ತಾನೆ..‌ ಈ ಗುಡಿಸಲಿನಲ್ಲಿ ನೋಡಿದ್ದೇನು ಅಲ್ಲಿ ಕಂಡ ವಸ್ತುವನ್ನ ನೋಡಿ ಯಾಕೆ ಬೆರಗಾದ ಎಂಬುದನ್ನ ತಿಳಿಯೋಣ.. ಈ ಘ’ಟನೆ ನಡೆದಿರುವ ಸ್ಥಳ ಪ್ರಾನ್ಸ್ ದೇಶದ ಪ್ಯಾರಿಸ್ ಪ್ರದೇಶದಲ್ಲಿ.. ನಿಮಗೆ ತಿಳಿದಿರುವ ಹಾಗೆ ಕರೋನ ಇದ್ದ ಸಮಯದಲ್ಲಿ ಎಲ್ಲಾ ಕಡೆ ಲಾಕ್’ಡೌನ್ ಮಾಡಿದ್ದರು..

Advertisements

ಇದೇ ರೀತಿ ಪ್ರಾನ್ಸ್ ನಲ್ಲೂ ಲಾಕ್’ಡೌನ್ ಮಾಡಿದ್ದ ಕಾರಣದಿಂದ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ.. ಇದೇ ರೀತಿ ಜಾರನ್ ಎಂಬುವ ವ್ಯಕ್ತಿ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದ.. ತನ್ನ ಕೆಲಸ ಕಳೆದುಕೊಂಡಿರುವ ಕಾರಣ ಪ್ಯಾರಿಸ್ ನಲ್ಲಿ ಜೀವನ ನಡೆಸುವುದು ಕಷ್ಟದ ಕೆಲಸ ಎಂದು ತನ್ನ ಅಜ್ಜಿಯ ಊರಿಗೆ ಕುಟುಂಬದ ಸಮೇತ ಹೋಗಿ ಸೆಟಲ್ ಹಾಗುವ ತಿರ್ಮಾನ ಮಾಡಿ ಹಳ್ಳಿಗೆ ಹೋಗುತ್ತಾರೆ.. ಇನ್ನು ಜಾರನ್ ತನ್ನ ಹಳ್ಳಿಗೆ ಬಂದು ಅಜ್ಜಿಯ ಗುಡಿಸಲಿಗೆ ಹೋದಾಗ ಗುಡಿಸಲು ಕಸದಿಂದ ತುಂಬಿ ಹೋಗಿತ್ತು.. ಅಜ್ಜಿ ನಿ’ಧನರಾಗಿ ಬಹಳ ವರ್ಷವಾಗಿದ್ದರಿಂದ ಈ ಗುಡಿಸಲಿನಲ್ಲಿ ಯಾರು ಕೂಡ ವಾಸ ಮಾಡುತ್ತಿರಲಿಲ್ಲ..

ಜಾರನ್ ಗುಡಿಸಲಿನ ಹೊಳಗೆ ಹೋಗಿ ಅಲ್ಲಿದ್ದ ಕಸವನ್ನೆಲ್ಲಾ ತೆಗೆದುಹಾಕುತ್ತಿದ್ದ ಸಮಯದಲ್ಲಿ ಅಜ್ಜಿ ಬಳಕೆ ಮಾಡುತ್ತಿದ್ದ ಒಂದು ಪೆಟ್ಟಿಗೆ ಸಿಗುತ್ತದೆ.. ಇನ್ನು ಜಾರನ್ ಗೆ ಅಜ್ಜಿಯ ಪೆಟ್ಟಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿ ಪೆಟ್ಟಿಗೆಯನ್ನು ತೆರೆಯುತ್ತಾನೆ.. ಪೆಟ್ಟಿಗೆ ತೆರೆದು ನೋಡಿದ ಜಾರನ್ ಒಂದು ಕ್ಷಣ ಶಾ’ಕ್ ಆಗುತ್ತಾನೆ.. ಹೌದು ಆ ಪೆಟ್ಟಿಗೆಯಲ್ಲಿ ಸುಮಾರು ಹತ್ತು ಅಧಿಕ ಚಿನ್ನದ ಬಿಸ್ಕೇಟ್ ಗಳನ್ನು ನೋಡುತ್ತಾನೆ.. ನಂತರ ಈ ಚಿನ್ನದ ಬಿಸ್ಕೇಟ್ ಗಳನ್ನು ತೆಗೆದುಕೊಂಡು ಚಿನ್ನದ ವ್ಯಾಪಾರಿ ಹತ್ತಿರ ಪರೀಕ್ಷೆ ಮಾಡಿಸುತ್ತಾನೆ.. ಚಿನ್ನದ ಬಿಸ್ಕೇಟ್ ಗಳನ್ನು ಪರಿಶೀಲನೆ ಮಾಡಿ ನೋಡಿದ ಚಿನ್ನದ ವ್ಯಾಪಾರಿ ಇದು ಅಸಲಿ ಚಿನ್ನದ ಬಿಸ್ಕೇಟ್ ಗಳು ಎಂದು ಹೇಳಿ.. ಈ ಒಂದು ಚಿನ್ನದ ಬಿಸ್ಕೇಟ್ ನ ಬೆಲೆ 50 ಲಕ್ಷ ಎಂದು ಹೇಳುತ್ತಾನೆ.. ಸ್ನೇಹಿತರೆ ಇದಕ್ಕೆ ಹೇಳುವುದು ಅದೃಷ್ಟ ಎನ್ನುವುದು ಬಂದರೆ ನಮ್ಮ ಜೀವನವೇ ಬದಲಾಗಿಬಿಡುತ್ತದೆ ಎಂದು..