Advertisements

ಮುದುಕ ಮಾಡಿದ ಕೆಲಸ ನೋಡಿ ಗಾಬರಿಯಾದ ಲೇಡಿ ಪೋಲಿಸ್.. ಅಷ್ಟಕ್ಕೂ ಅಲ್ಲಿ ನಡೆದ ಘ’ಟನೆ ಏನು ಗೊತ್ತಾ?.

Inspire Kannada Mahiti

ನಮಸ್ತೆ ಸ್ನೇಹಿತರೆ, 68 ವಯಸ್ಸಿನ ಮಾರಿಯಪ್ಪನ್ ಎಂಬ ತಾತ ಒಬ್ಬರು ಚೆನ್ನೈನ ಸಿಟಿಗೆ ಬಂದು ಮಾಡಿರುವ ಒಂದು ಕೆಲಸ ನೋಡಿ ಅಲ್ಲಿನ ಲೇಡಿ ಟ್ರಾಫಿಕ್ ಪೋಲಿಸ್ ಗಾಬರಿಯಾಗಿದ್ದಾರೆ.. ಸ್ನೇಹಿತರೆ ಮಾರಿಯಪ್ಪನ್ ಅವರು ತಿರುಚಿಯಲ್ಲಿರುವ ಸೋಲಾಯುರ್ ಎಂಬ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಮಾರಿಯಪ್ಪನ್ ಗೆ ಈಗ 68 ವರ್ಷ ವಯಸ್ಸಾಗಿದೆ ಮಾರಿಯಪ್ಪನ್ ಗೆ ಜನನಿ ಎಂಬ ಮೊಮ್ಮಗಳು ಮಾತ್ರ ಇದ್ದಾರೆ.‌. ಜನನಿ ಚಿಕ್ಕ ಮಗುವಿದ್ದಾಗಲೇ ಇವರ ತಂದೆ ತಾಯಿ ಇಬ್ಬರು ಕೂಡ ಒಂದು ಘಟನೆಯಲ್ಲಿ ತೀ’ರಿಕೊಳ್ಳುತ್ತಾರೆ. ಜನನಿಗೆ ತಾತ ಮಾರಿಯಪ್ಪನ್ ಅವರೇ ಶಾಲೆಗೆ ಕಳುಹಿಸಿ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿದ್ದಾರೆ..

Advertisements

ಕಾಲೇಜಿನಲ್ಲಿ ಓದುತ್ತಿರುವಾಗಲೇ ಜನನಿಗೆ ಸುಂದರ್ ಎಂಬ ಯುವಕನ ಮೇಲೆ ಪ್ರೀತಿ ಹುಟ್ಟುತ್ತದೆ. ನಂತರ ತಾತನ ಒಪ್ಪಿಗೆ ಪಡೆದು ಜನನಿ ಸುಂದರ್ ನನ್ನು ಮದುವೆ ಮಾಡಿಕೊಂಡು ಚೆನ್ನೈ ಸಿಟಿಯಲ್ಲೇ ಗಂಡನ ಮನೆಯಲ್ಲಿ ಸೆಟಲ್ ಆಗಿದ್ದರು.. ಚೆನ್ನೈನಲ್ಲಿ ಸೆಟಲ್ ಆದ ಬಳಿಕ ತಾತ ಮಾರಿಯಪ್ಪನ್ ಅವರನ್ನು ಕೂಡ ತಮ್ಮ ಜೊತೆಯಲ್ಲೇ ಚೆನ್ನೈಗೆ ಬಂದು ಇರುವಂತೆ ಜನನಿ ಎಷ್ಟು ಬಾರಿ ಕರೆದರು. ಯಾಕೋ ತಾನು ಹುಟ್ಟಿ ಬೆಳೆದ ಗ್ರಾಮವನ್ನು ಬಿಟ್ಟು ಹೋಗಲು ಮಾರಿಯಪ್ಪನ್ ಮನಸ್ಸು ಒಪ್ಪಲಿಲ್ಲ.. ಈ ಕಾರಣಕ್ಕೆ ಮಾರಿಯಪ್ಪನ್ ಮೊಮ್ಮಗಳು ಜನನಿ ಜೊತೆ ಹೋಗದೆ ಹಳ್ಳಿಯಲ್ಲೇ ಹುಳಿದುಕೊಂಡರು. ಆದರೆ ಹಾಗಾಗ ಮೊಮ್ಮಗಳನ್ನು ನೋಡಿಕೊಂಡು ಬರಲು ಚೆನ್ನೈಗೆ ಮಾರಿಯಪ್ಪನ್ ಹೋಗುತ್ತಿದ್ದರು..

ಇದೇ ರೀತಿ ಒಂದು ದಿನ ಮೊಮ್ಮಗಳನ್ನು ನೋಡಲು ಮಾರಿಯಪ್ಪನ್ ಚೆನ್ನೈಗೆ ಬಂದಿದ್ದರು. ಜನನಿ ಇರುವ ಏರಿಯಾಗೆ ಹೋಗಲು ಚೆನ್ನೈ ಸಿಟಿ ಮೇನ್ ಬಸ್ ಸ್ಟಾಪ್ ನಲ್ಲಿ ಒಂದು ಆಟೋ ಹತ್ತಿದರು. ಆಟೋದಲ್ಲಿ ಮಾರಿಯಪ್ಪನ್ ಹೋಗುತ್ತಿದ್ದಾಗ ಆ ಆಟೋ ಒಂದು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತುಕೊಂಡಿತ್ತು.. ಅದೇ ಟ್ರಾಫಿಕ್ ಸಿಗ್ನಲ್ ನಲ್ಲಿ ಮಾರಿಯಪ್ಪನ್ ಕೂತಿದ್ದ ಆಟೋ ಪಕ್ಕದಲ್ಲೇ ಮತ್ತೊಂದು ಆಟೋ ಬಂದು ನಿಂತಿತ್ತು. ಆ ಆಟೋದಲ್ಲಿ ಒಬ್ಬ ಗರ್ಭಿಣಿ ಮಹಿಳೆ ಹೆರಿಗೆ ನೋ’ವಿನಿಂದ ಒ’ದ್ದಾ’ಡುತ್ತಿದ್ದರು..

ಮಹಿಳೆ ಗೋ’ಳಾ’ಟ ಗಮನಿಸಿದ ಮಾರಿಯಪ್ಪನ್ ತಾನು ಕೂತಿದ್ದ ಆಟೋದಿಂದ ತಕ್ಷಣ ಕೆಳಗಿಳಿದು ಸಿಗ್ನಲ್ ಸರ್ಕಲ್ ಕಡೆ ಓಡಿ ಬಂದಿದ್ದಾರೆ. ಸರ್ಕಲ್ ಗೆ ಬಂದ ಮಾರಿಯಪ್ಪನ್ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ವಾಹನಗಳನ್ನ ತಾನೇ ರಸ್ತೆಗೆ ಅಡ್ಡವಾಗಿ ನಿಂತು ತಡೆದಿದ್ದಾರೆ.. ರಸ್ತೆ ಮಧ್ಯೆ ವಯಸ್ಸಾದ ಮುದುಕ ಅಡ್ಡ ನಿಂತಿರುವುದನ್ನು ನೋಡಿ ವಿರುದ್ಧ ದಿಕ್ಕಿ‌ನಲ್ಲಿ ಬರುತ್ತದ್ದ ವಾಹನಗಳೆಲ್ಲಾ ತಮಗೆ ತಾವೇ ಬ್ರೇಕ್ ಆಕಿ ಜನಗಳು ಗಾಡಿಗಳನ್ನು ನಿಲ್ಲಿಸಿದ್ದಾರೆ. ನಂತರ ಗರ್ಭಿಣಿ ಇದ್ದ ಆಟೋ ಆಸ್ವತ್ರೆಯ ಕಡೆಗೆ ಹೋಗುತ್ತದೆ..

ಇದನ್ನು ನೋಡಿದ ಟ್ರಾಫಿಕ್ ಮಹಿಳೆ ಆ ತಾತನಿಗೆ ನಿಮಗೆ ಏನಾಗಿದೆ ಯಾಕೆ ಸಿಗ್ನಲ್ ನಲ್ಲಿ ನಿಂತುಕೊಂಡು ಈ ರೀತಿ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಾರೆ.. ಆಗ ಈ ತಾತ ನಾನು ಬೇಕಂತಲೇ ಈ ರೀತಿ ಮಾಡಲಿಲ್ಲ ಟ್ರಾಪಿಕ್ ನಲ್ಲಿ ಸಿಲುಕಿಕೊಂಡಿದ್ದ ಆಟೋದಲ್ಲಿ ಒಬ್ಬ ಗರ್ಭಿಣಿ ಮಹಿಳೆ ನೋ’ವಿನಿಂದ ಬ’ಳ’ಲುತ್ತಿದ್ದರು.. ಈ ಕಾರಣಕ್ಕೆ ನಾನು ಆಟೋವನ್ನು ಬೇಗನೆ ಕಳುಹಿಸಲು ಈ ರೀತಿ ಮಾಡಿದೆ ಎಂದು ಹೇಳುತ್ತಾನೆ. ಅಸಲಿ ಕಾರಣ ತಿಳಿದಿ ಟ್ರಾಫಿಕ್ ಪೋಲಿಸ್ ಮಹಿಳೆ ನಿಂತ ಜಾಗದಲ್ಲೇ ಈ ತಾತನಿಗೆ ಸೆಲ್ಯೂಟ್ ಹೊಡೆದಿದ್ದಾರೆ‌..