Advertisements

ದಾರಿಯನ್ನು ಹೋಗುತ್ತಿದ್ದ ಪೋಲಿಸರನ್ನು ಮನೆಗೆ ಕರೆದ 80 ವರ್ಷದ ಮುದುಕ ಮಾಡಿದ್ದೇನು ಗೊತ್ತಾ? ಪೋಲಿಸರೇ ಶಾ’ಕ್..

Inspire Kannada Mahiti

ನಮಸ್ತೆ ಸ್ನೇಹಿತರೆ, ಕ’ರೋ’ನದಿಂದಾಗಿ ಭಾರತದಲ್ಲಿ ಹೆಚ್ಚು ಪಟ್ಟು ಕರೋನ ಸೋಂ’ಕು ತಗುಲಿರುವುದು, ಸಾವನ್ನಪುತ್ತಿರುವದನ್ನು ನಾವು ದಿನನಿತ್ಯ ನೋಡುತ್ತಲೇ ಇದ್ದೇವೆ. ಇನ್ನೂ ಇದೆ ವೇಳೆ ಕ’ರೋ’ನವನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಂಡಿದೆ.. ಇನ್ನೂ ಈ ಸಮಯದಲ್ಲಿ ಒಬ್ಬ ಅಜ್ಜ ಮಾಡಿರುವ ಕೆಲಸ ಎಲ್ಲರು ತಿರುಗಿ ನೋಡುವಂತೆ ಮಾಡಿದೆ.. ಹೌದು 80 ವರ್ಷದ ಮುದುಕರೊಬ್ಬರು ಪೋಲೀಸರನ್ನು ತನ್ನ ಮನೆಗೆ ಕರೆದಿದ್ದಾರೆ.. ಇದೇ ಸಮಯದಲ್ಲಿ ಪೋಲಿಸರು ಕೂಡ ಅಜ್ಜನ ಮನೆಗೆ ಹೋದಾಗ ಅವರಿಗೆ ಅ’ಚ್ಚ’ರಿ ಒಂದು ಕಾದಿತ್ತು. ಕ’ರೋ’ನ ಬಂದಾಗಿನಿಂದಲೂ ಸಹ ಸರ್ಕಾರಕ್ಕೆ ಹಲವು ಜನ ಸಹಾಯ ಹಸ್ತವನ್ನು ಚಾಚುತ್ತಿದ್ದಾರೆ..

Advertisements

ಕೆಲವು ಸೆಲಬ್ರೆಟಿಗಳು ಕೂಡ ಈ ಕೆಲಸಕ್ಕೆ ಮುಂದಾಗಿದ್ದಾರೆ. ಸಾಮಾನ್ಯ ಜನರು ಕೂಡ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದಾರೆ.. ಅದೇ ರೀತಿ ಕೋಲ್ಕತ್ತಾದಲ್ಲಿ ಪೋಲಿಸರು ತಮ್ಮ ಜೀಪ್ ನಲ್ಲಿ ಸಿಟಿಯನ್ನ ರೌಂಡ್ ಹಾಕುತ್ತಿರಬೇಕಾದರೆ 80 ವರ್ಷದ ಶುಭಾಷ್ ಚಂದ್ರ ಬ್ಯಾನರ್ಜಿ ಎಂಬುವ ವ್ಯಕ್ತಿ ಕೈಬೀಸಿ ಪೋಲಿಸರನ್ನು ಮನೆಗೆ ಕರೆಯುತ್ತಾರೆ.. ಏನೋ ಸಹಾಯ ಬೇಕೆಂದು ಪೋಲಿಸರು ಮನೆಗೆ ಹೋಗಿ ಏನಾಯ್ತು ನಿಮಗೆ ಆರೋಗ್ಯದಲ್ಲಿ ಏನಾದರು ಸಮ’ಸ್ಯೆಯಾಗಿದೆಯಾ ಅಥವಾ ನಿಮಗೇನಾದ್ರೂ ಸಹಾಯ ಬೇಕಾ ಎಂದು ಕೇಳಿದಾಗ. 80 ವರ್ಷದ ತಾತ ಪೋಲಿಸರಿಗೆ ಒಂದು ಚೆಕ್ ಅನ್ನು ಕೊಡುತ್ತಾರೆ..

ಕ’ರೋ’ನ ಸಮಸ್ಯೆಯಿಂದ ಬಡವರು ಒಂದು ತುತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ ಅದಕ್ಕಾಗಿ ಅವರಿಗೆ ನಾನು ಈ 40 ಸಾವಿರ ಹಣವನ್ನು ನೀಡುತ್ತಿದ್ದೇನೆ. ನಂತರ ಈ ತಾತ ಹೇಳಿದ್ದು ಏನೆಂದರೆ ಕೆಲವರಿಗೆ ಈ ಸಮಯದಲ್ಲಿ ಎಲ್ಲೂ ಸಹ ಕೆಲಸಗಳು ಸಿಗುವುದಿಲ್ಲ.. ಬಡ ಮಕ್ಕಳು ಊಟ ಇಲ್ಲದೆ ಪರದಾಡುತ್ತಾರೆ ಅವರಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕು.. ಏಕೆಂದರೆ ನಾನು ಸಹ ಬಡತನದಿಂದಲೇ ಬಂದವನು ನನಗೆ ಆ ಕಷ್ಟ ಅರ್ಥವಾಗುತ್ತದೆ.

ಅದರಲ್ಲೂ ಈ ಸಮಯದಲ್ಲಂತೂ ಕೆಲವರು ಒಂದು ತುತ್ತಿನ ಊಟಕ್ಕೆ ತುಂಬಾ ಕಷ್ಟ ಪಡುತ್ತಾರೆ.. ಅವರಿಗೆ ಕೈಲಾದ ಸಹಾಯವನ್ನು ಮಾಡಬೇಕಾದದ್ದು ನಮ್ಮ ಕರ್ತವ್ಯ.. ರೋಡಿಗೆ ಇಳಿದು ಸಹಾಯ ಮಾಡಲು ನನ್ನಲ್ಲಿ ಶಕ್ತಿ ಇಲ್ಲ. ಅದಕ್ಕಾಗಿ ನಿಮ್ಮನ್ನು ಕರೆದು ಈ ಹಣದ ಚೆಕ್ ಅನ್ನು ನೀಡಿದ್ದೇನೆ.. ಬಡವರಿಗೆ ಈ ಹಣದಿಂದ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.. ನಿಜಕ್ಕೂ ಈ ತಾತ ಗ್ರೇಟ್. ಇವರ ಬಗ್ಗೆ ನೀವೇನು ಹೇಳ್ತೀರಾ.