Advertisements

ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿರುವ ಈ ಫೇಮಸ್ ನಟಿ ಯಾರು ಗೊತ್ತಾ? ಇವರ ತಂದೆ ಕನ್ನಡದ ದೊಡ್ಡ ಖ್ಯಾತ ನಟ..

Cinema

ನಮಸ್ತೇ ಸ್ನೇಹಿತರೆ, ವ್ಯವಸಾಯ ಅನ್ನೋದು ಒಂದು ನೆಮ್ಮದಿ ಮತ್ತು ವಿಜ್ಞಾನ.. ಭೂಮಿಯಲ್ಲಿ ಬೀಜ ಹಾಕಿ ಅದನ್ನು ಬೆಳಸಿ ಅದರಿಂದ ಫಸಲು ಆಚೆ ಬಂದಾಗ ಅದರಿಂದ ಸಿಗುವ ಸಂತೋಷಾನೇ ಬೇರೆ.. ಇನ್ನೂ ಕೆಲವು ಸಿಟಿ ಜನ ಮಣ್ಣನ್ನು ಮುಟ್ಟೋದಕ್ಕೂ ಇಷ್ಟ ಪಡೋದಿಲ್ಲಾ .. ಗ’ಲೀ’ಜು ಅಂತಾರೆ. ಆದರೆ ಭೂತಾಯಿಯಲ್ಲಿ ಇರುವ ಸ’ತ್ವ ಎಷ್ಟು ಜನಕ್ಕೆ ಗೊತ್ತಿದೆ ಹೇಳಿ.. ಅದರಲ್ಲು ವ್ಯವಸಾಯ ಮಾಡೋದ್ರಲ್ಲಿ ಸಿಗುವ ಸಂತೋಷ ನೆಮ್ಮದಿ ಬೇರೆ ಎಲ್ಲೂ ಸಹ ಸಿಗಲು ಸಾಧ್ಯವಿಲ್ಲ. ಹಾಗಾಗಿ ಉತ್ತುಂಗ ಸ್ಥಾನವನ್ನು ಮುಟ್ಟಿದ ಅದೆಷ್ಟೋ ದೊಡ್ಡ ದೊಡ್ಡ ನಟರು ಕೊನೆಗೆ ವ್ಯವಸಾಯ ಮಾಡುತ್ತಾ ನೆಮ್ಮದಿಯನ್ನು ಪಡೆಯುತ್ತಿದ್ದಾರೆ..

Advertisements

ಕನ್ನಡದ ನಟರಾದ ಕಿಶೋರ್ ಪ್ರಕಾಶ್ ರೈ ಬೇರೆ ನಟರಾದ ಮೊಮ್ಮಟಿ, ಪವನ್ ಕಲ್ಯಾಣ್ ಮಾಧವನ್ ಇವರು ವ್ಯವಸಾಯ ಮಾಡಿ ನೆಮ್ಮದಿಯನ್ನು ಪಡೆಯುತ್ತಿದ್ದಾರೆ. ಸಮಯ ಸಿಕ್ಕಾಗ ಸಮಯ ಮಾಡಿಕೊಂಡು ಗದ್ದೆಗೆ ಇಳಿಯುವ ಇವರು ಹಲವಾರು ರೀತಿಯ ಬೆಳೆಯನ್ನು ತೆಗೆದು ಭೂತಾಯಿಯ ಮಡಿಲಲ್ಲಿ ಸಂತೋಷ ಕಾಣುತ್ತಿದ್ದಾರೆ‌‌.. ಈ ನಟಿ ನೋಡಿ ಬೆಳಗ್ಗೆ ಮನೆಯಲ್ಲಿ ಟಿಫನ್ ರೆಡಿ ಆಗುವೊಷ್ಟೊತ್ತಿಗೆ ಗದ್ದೆಗಳನ್ನು ಉ’ಳು’ಮೆ ಮಾಡಿ ಬರುವ ಇವರು ಟಿಫನ್ ತಿಂದು ಕೆ’ಸ’ರು ಗದ್ದೆಗೆ ಇಳಿದು ಬತ್ತದ ಪೈರು ನಾಟಿ ಮಾಡುತ್ತಾರೆ. ಆ ನಟಿ ಮತ್ಯಾರು ಅಲ್ಲಾ ಕನ್ನಡದಲ್ಲಿ ಹತ್ತಾರು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸನ್ನು ಗೆದ್ದಿರುವ ಅರುಣ್ ಪಾಂಡಿಯನ್ ಮುದ್ದಿನ ಮಗಳು..

ನಟ ಅರುಣ್ ಪಾಂಡಿಯಾನ್ ಜಮೀನನ್ನು ಖರೀದಿಸಿ ಅಲ್ಲಿ ವ್ಯವಸಾಯ ಮಾಡಿ ನಟನೆಯನ್ನು ಹೊರತು ಪಡಿಸಿ ಹೊಸ ಜೀವನ ಶೈಲಿಯನ್ನು ಕಂಡುಕೊಂಡಿದ್ದಾರೆ. ನಟ ಅರುಣ್ ಪಾಂಡಿಯಾನ್ ಮಗಳು ಕೀರ್ತಿ ಕೂಡ ನಟನ ಮಾಡುತ್ತಿದ್ದು ಒಳ್ಳೆಯ ಹೆಸರನ್ನು ಗಳಿಸಿಕೊಂಡಿದ್ದಾರೆ.. ತಂದೆಯಿಂದ ವ್ಯವಸಾಯ ಮಾಡುವುದನ್ನು ಕಲಿತಿರುವ ನಟಿ ಕೀರ್ತಿ ಟ್ಯಾಕ್ಟರ್ ಅತ್ತಿ ಉಳುಮೆ ಮಾಡುವುದರಿಂದ ಹಿಡಿದು ಪೈರು ನಾಟಿ ಮಾಡುವವರೆಗೂ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಅದು ಇಷ್ಟಪಟ್ಟು ಮಾಡುತ್ತಾರೆ..

ಈ ಆಧುನಿಕ ಕಾಲದಲ್ಲಿ ಎದುರಾಗುತ್ತಿರುವ ಮಾ’ನಸಿ’ಕ ಒ’ತ್ತ’ಡಗಳಿಗೆ ಉತ್ತಮ ಔ’ಷ’ದಿ ಅಂದರೆ ಅದು ವ್ಯವಸಾಯ ಒಬ್ಬ ವ್ಯಕ್ತಿಗೆ ಪ್ರೀತಿ ಸಹನೆ ನಂಬಿಕೆಯನ್ನು ಕಲಿಸಿ ಕೊಡುತ್ತದೆ ವ್ಯವಸಾಯ. ಈ ಪ್ಯಾಷನ್ ಯುಗದಲ್ಲು ಬಿಸಿಲಿನಲ್ಲಿ ಗದ್ದೆಗೆ ಇಳಿದು ವ್ಯವಸಾಯ ಮಾಡುತ್ತಿರುವ ನಟಿ ಕೀರ್ತಿ ಮಗಳಿಗೆ ವ್ಯವಸಾಯ ಮಾಡೋದನ್ನು ಕಲಿಸಿರುವ ನಟ ಅರುಣ್ ಅವರು ನಿಜಕ್ಕೂ ಗ್ರೇಟ್..