Advertisements

ಇಲ್ಲಿ ಎರಡು ಸಮುದ್ರಗಳು ಸೇರಿದರು ನೀರು ಮಾತ್ರ ಮಿಕ್ಸ್ ಆಗುವುದಿಲ್ಲಾ! ಯಾಕೆ ಗೊತ್ತಾ?

Kannada Mahiti

ನಮಸ್ಕಾರ ಸ್ನೇಹಿತರೆ, ಯಾವಾಗಲಾದರು ಸಮುದ್ರಗಳನ್ನು ಸೇರುವ ಜಾಗ ನೀವು ನೋಡಿದ್ದೀರಾ.. ಹೋಗಲಿ ಒಂದು ನೀವು ಈ ದೃಶ್ಯವನ್ನು ಕಂಡರು ಎರಡು ಸಮುದ್ರಗಳು ಯಾವುವು ಹೇಗೆ ಬೇರ್ಪಟ್ಟಿವೆ ಎಂದು ಕಂಡುಹಿಡಿಯುವುದು ಸಾಮಾನ್ಯ ಜನಕ್ಕೆ ಸ್ವಲ್ಪ ಕಷ್ಟದ ಕೆಲಸ. ಗಲ್ಪ್ ಆಪ್ ಅಲಸ್ಕಾ.. ವಿಚಿತ್ರ ಎನೆಂದರೆ ಈ ಸಮುದ್ರುಗಳು ಒಂದನೊಂದು ಸೇರುತ್ತವೆ ಹೊರತು. ಅವುಗಳ ನೀರು ಮಾತ್ರ ಯಾವತ್ತೂ ಸೇರಲು ಸಾಧ್ಯವಿಲ್ಲಾ.. ಅಂತಹ ಒಂದು ಪ್ರಕೃತಿಯ ವಿಸ್ಮಯವೆ ಗಲ್ಪ್ ಆಪ್ ಅಲಸ್ಕಾ. ಇಲ್ಲಿ ಎರಡು ಸಮುದ್ರುಗಳು ಸೇರುವುದನ್ನು ನೀವು ಆರಾಮಾಗಿ ಕಾಣಬಹುದು.. ಕಾರಣ ಈ ಸಮುದ್ರದ ಬಣ್ಣಗಳು ಬೇರೆ ಬೇರೆಯಾಗಿವೆ. ಆದರೆ ನಮಗೆ ಕಾಡುವ ಪ್ರಶ್ನೆ ಏನೆಂದರೆ ಈ ಎರಡು ಸಮುದ್ರದ ಬಣ್ಣಗಳು ಯಾಕೆ ಬೇರೆ ಬೇರೆ ಬಣ್ಣದಾಗಿದೆ ಎಂದು.

[widget id=”custom_html-3″]

Advertisements

ಹಾಗೆಯೇ ಇಲ್ಲಿ ಸಮುದ್ರಗಳು ಸೇರಿವೆ ಹೊರತು ಅವುಗಳ ನೀರಲ್ಲಾ.. ಇದರ ಮರ್ಮ ಏನು ಇಷ್ಡೊಂದು ವಿಸ್ಮಯಾಗಿದೆ. ಭೂಮಿ ಮೇಲೆ ಇರುವಂತಹ ಒಂದು ಅದ್ಬುತವಾದಂತ ವಿಸ್ಮಯಕರವಾದ ಜಾಗವೇ ಅಮೇರಿಕಾದ ಅಲಸ್ಕಾ.. ಅಲಸ್ಕಾ ದೊಡ್ಡ ರಾಜ್ಯಗಳಲ್ಲಿ ಒಂದು. ಗಲ್ಪ್ ಆಪ್ ಅಲಸ್ಕಾದಲ್ಲಿ ಸುಮಾರು 800 ನೂರು ಉದ್ದಕ್ಕೂ ಸಮುದ್ರದಲ್ಲಿ ಪ್ರಕೃತಿಯ ಒಂದು ವಿಸ್ಮಯ ನಡೆಯುತ್ತದೆ.. ಅದೇನೆಂದರೆ ಎರಡು ಸಮುದ್ರಗಳು ಸೇರುವಾಗೆ ಕಂಡರು ಸಮುದ್ರಗಳು ಇಲ್ಲಿ ಸೇರುವುದಿಲ್ಲಾ. ಒಂದು ಸಾಗರದ ಬಣ್ಣ ಬೂದಿ ಬಣ್ಣದಾಗಿದ್ದಾರೆ ಇನ್ನೊಂದು ಸಾಗರದ ಬಣ್ಣ ಕಪ್ಪುನೀಲಿಯಾಗಿದೆ..

[widget id=”custom_html-3″]

ಈ ಬೇರೆ ಬೇರೆ ಬಣ್ಣ ಇರಲು ಕಾರಣ ನೀಲಿ ಸಮುದ್ರದ ನೀರು ಹಿಮದ ಗ್ಲೇಷಿಯರ್ ನಿಂದ ಕರಗಿಬಂದಂತಹ ನೀರಾಗಿದೆ. ಹಾಗೆಯೇ ಇನ್ನೊಂದು ಸಾಗರ ಅಂದರೆ ಬೂದ ಬಣ್ಣದ ನೀರು ಬೂಬಾಗದಿಂದ ನದಿಯ ಮೂಲಕ ಹರಿದು ಬಂದು ಇದು ಸಮುದ್ರವಾಗಿದೆ.. ಇದೆ ಕಾರಣ ಈ ಸಮುದ್ರದ ನೀರು ಬೂದಿ ಬಣ್ಣದಾಗಿದೆ. ಇಷ್ಟೇ ಅಲ್ಲದೇ ಇದಕ್ಕೆ ಹಲವು ವೈಜ್ಞಾನಿಕ ಕಾರಣಗಳಿವೆ ಒಂದು ಸಮುದ್ರನೀರು ಉಪ್ಪು ನೀರಾಗಿದ್ದಾರೆ.. ಇನ್ನೊಂದು ಸಮುದ್ರದ ನೀರು ಸಿಹಿ ನೀರಿನಿಂದ ಕೂಡಿದೆ. ಹಾಗೇಯೆ ಎರಡು ಸಮುದ್ರದ ನೀರು ಬೇರೆ ಬೇರೆ ಉಷ್ಣಾಂಶದ ತಾಪಮಾನ ಹೊಂದಿದೆ. ಈ ಕಾರಣಗಳಿಂದಾಗಿ ಈ ಸಮುದ್ರದ ನೀರು ಯಾವತ್ತೂ ಸೇರುವುದಿಲ್ಲಾ..

[widget id=”custom_html-3″]