Advertisements

ಬಿಸಾಕಿದ ತಲೆಕೂದಲ ಬೆಲೆ ಗೊತ್ತಾ? ನಿಮ್ಮ ತಲೆಕೂದಲ ಎಲ್ಲಿಗೆ ಹೋಗ್ತಾ ಇದೆ ಗೊತ್ತಾ? ಇದು ಕೂದಲಲ್ಲ ಕಪ್ಪು ಚಿನ್ನ..

Kannada Mahiti

ನಮಸ್ಕಾರ ಬಂಧುಗಳೇ.. ಬೀ’ದಿ ಬೀ’ದಿ’ಗಿಳಿದು. ಮನೆ ಮನೆಗಳಿಗೆ ಹೋಗಿ ನೀವು ತಲೆ ಬಾ’ಚಿ ಬಿಸಾಕಿದ ಕೂದಲುಗಳನ್ನು ಇಸ್ಕೊಂಡು ಕ್ಲಿಪ್ ಹೆರ್ ಬ್ಯಾಂಡ್ ಕೋಡ್ತಾರಲ್ಲ ಅವರನ್ನು ನೀವು ನೋಡಿರ್ತಿರ.. ನಂತರ ಆ ವೆಸ್ಟ್ ಕೂದಲು ಏನಾಗುತ್ತೆ ಅಂತ ನಿಮ್ಗೆ ಗೊತ್ತಾ? ತಿರುಪತಿ ಒಂದರಲ್ಲೇ ತಿಂಗಳಿಗೆ ಒಂದು‌ ಲಕ್ಷ. ಕೆಜಿ ಕೂದಲು ಶೇಖರಣೆಯಾಗುತ್ತೆ. ತಿರುಪತಿಯಲ್ಲಿ ಆರು ನೂರು ಜನ ಕ್ಷೌರಿಕರಿದ್ದಾರೆ.. ದಿನನಿತ್ಯ ಸಾವಿರಾರು ಜನರ ಕ್ಷೌರ್ಯ ಮಾಡ್ತಾರೆ.. ದೇವರಿಗೆ ಕೂದಲು ನೀಡಬೇಕಾದ್ರೆ ಟೋಕನ್ ಪಡೆದು, ಸರದಿ ಸಾಲಲ್ಲಿ ಕಾದು ನಂತರ ದೇವರಿಗೆ ಭಕ್ತರು ಮುಡಿ ಕೋಡ್ತಾರೆ.. ದಿನ ಒಂದಕ್ಕೆ ಬೆಟ್ಟದೆತ್ತರದ ಕೂದಲ ರಾಶಿ ಬಿಳುತ್ತದೆ… ಅದನ್ನ ಕ್ಲಿನ್‌ ಮಾಡಲು ಸಹ ಸಾಕಷ್ಟು ಕೆಲಸಗಾರರಿದ್ದಾರೆ..

Advertisements

ಒಂದಿನದ ಕಥೆ ಇದಾದ್ರೆ ಒಂದು ವರ್ಷದ ಕೂದಲು ಏನ್‌ ಮಾಡ್ತಾರೆ ಅಂತ ಪ್ರಶ್ನೆ ಮೂಡಬಹುದು.. ಅಮೇರಿಕಾ ಭಾರತೀಯರ ಕೂದಲನ್ನು ಕಪ್ಪು ಚಿನ್ನ ಅಂತ ಕರೆದಿದ್ದು.. ತಿರುಪತಿ ಹೋಗಿ ಕೆಜಿ ಕೆಜಿ ಚಿನ್ನ ಹಾಕುವವರನ್ನು ನೋಡಿದ್ದೆವೆ..‌ ಆದರೆ ಅದೆ ಕೆಜಿ ರೂಪದಲ್ಲಿ ಕೂದಲು ಪಡೆದು ಫ್ಯಾಶನ್ ದುನಿಯಾದ ಮಡಿಲು ಸೇರುತ್ತಿದೆ.. ಇದು ಕಪ್ಪು ಚಿನ್ನ ಎಂದು ತಿಳಿಯಲು.. ತಿರುಪತಿಯಲ್ಲಿ ನಡೆಯುವ ಕೂದಲು ಹರಾಜು ಪ್ರಕ್ರಿಯೇ ನೋಡಿದ್ರೆ ಬಯಲಾಗುತ್ತೆ.. ಆಫ್ರಿಕನ್ ಕಂಟ್ರಿಯಲ್ಲಿ ಕೂದಲು ಉರುವಿಕೆ ಹೆಚ್ಚಾಗ್ತಿದೆ. ಮತ್ತು ಕೂದಲುಗಳಿಗೆ ಬಣ್ಣ ಹಾಕುವುದು ಹೆಚ್ಚಾಗ್ತಿದೆ..‌

ಇದ್ದ ಕೂದಲ ಜೊತೆ ಬೇರೆ ಬೇರೆ ಬದಲಾವಣೆ ಮಾಡಿಕೊಳ್ಳುವುದರಿಂದ ಭಾರತದ ಕೂದಲಿಗೆ ಬಹು ಬೇಡಿಕೆ ಬಂದಿದೆ.. ಮತ್ತೆ ಭಾರತದಲ್ಲಿ ಕೂದಲು ಕೈಗಾರಿಕೆಯಲ್ಲಿ 25 ಲಕ್ಷ ಜನ ಕೆಲಸ ಮಾಡ್ತಿದ್ದಾರೆ..‌ ಅಮೇರಿ 47 ಮೀಲಿಯನ್ ಲಕ್ಷದಷ್ಟು ಡಾಲರ್ ನಷ್ಟು ಕೂದಲು ಆಮಂತ್ರಣ ಮಾಡಿದೆ.. ಇನ್ನು ಭಾರತೀಯರ ಕೂದಲಿಗೆ ಯಾಕಿಷ್ಟೂ ಬೇಡಿಕೆ ಎಂದರೆ ಕೂದಲು ತುಂಬ ಸ್ಮೂತ್ ಇರುತ್ತದೆ. ಇದರಿಂದ ವಿವಿಧ ಕೇಶರಾಶಿಯ ವಿಗ್ ತಯಾರಿಸಲು ಸಹಾಯವಾಗುತ್ತದೆ.. ಅಮೇರಿಕನ್ ಭಾರತೀಯರ ಕೂದಲನ್ನು ಕಪ್ಪು ಚಿನ್ನ ಅನ್ನೊದ್ರಲ್ಲಿ ಯಾವ ಡೌಟ್ ಇಲ್ಲ ಬಿಡಿ..