Advertisements

ಚೈತ್ರದ ಪ್ರೇಮಾಂಜಲಿ ನಟಿ ಶ್ವೇತಾ ಬದುಕಿನ ದುರಂತ ಕಥೆ! ಗಂಡನಿಗೆ ಇಂದಿಗೂ ಶ್ವೇತಾನೆ ಆಸರೆ..

Cinema

ನಮಸ್ತೇ ಸ್ನೇಹಿತರೆ, 90 ರ ದಶಕದ ಚೈತ್ರದ ಪ್ರೇಮಾಂಜಲಿ, ಕರ್ಪೂರದ ಗೊಂಬೆ ಈ ಎರಡು ಸಿನಿಮಾಗಳು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳು ಎನಿಸಿಕೊಂಡಿದ್ದವು.. ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಶ್ವೇತಾ ಈಗ ಹೇಗಿದ್ದಾರೆ ಏನ್ ಮಾಡ್ತಿದ್ದಾರೆ ಗೊತ್ತಾ.. ನಟಿ ಶ್ವೇತಾ ಅವರ ನಿಜವಾದ ಹೆಸರು ವಿನೋದಿನಿ. ಇವರು ಮೂಲತಃ ತಮಿಳುನಾಡಿನವರು.. ಅಪ್ಪಟ ಬ್ರಾಹ್ಮಣ ಕುಟುಂಬದ ಹುಡುಗಿ. ಇವರು ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸುತ್ತಾರೆ.. 1992 ರಲ್ಲಿ ತೆರೆಕಂಡ ಎಸ್ ನಾರಾಯಣ್ ಅವರು ನಿರ್ದೇಶಿಸಿದ ರಘುವೀರ್ ಅವರು ನಾಯಕರಾಗಿ ನಟಿಸಿದ ಚೈತ್ರದ ಪ್ರೇಮಾಂಜಲಿ ಸಿನಿನಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಚೈತ್ರದ ಪ್ರೇಮಾಂಜಲಿ ಸಿನಿಮಾ ಮೂಲಕ ಇವರು ಹೆಸರು ಶ್ವೇತಾ ಆಯ್ತು..

[widget id=”custom_html-3″]

Advertisements

ಕನ್ನಡತಿಯಾಗಿಯೇ ಕನ್ನಡಿಗರ ಮನ ಗೆದ್ದರು. ಮೊದಲ ಸಿನಿಮಾ ಸೂಪರ್ ಹಿಟ್ ಆಗ್ತಿದ್ದಂತೆಯೇ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಶ್ವೇತಾ ಅವರಿಗೆ ಸಿಕ್ತು. ಕರ್ಪೂರದ ಗೊಂಬೆ ಸಿನಿಮಾ ಮೂಲಕ ಕರ್ನಾಟಕ ಜನತೆಗೆ ಇನ್ನಷ್ಟು ಹತ್ತಿರವಾದ್ರು ನಟಿ ಶ್ವೇತಾ ಇದಾದ ನಂತರ ಕನ್ನಡದಲ್ಲಿ ಮಿನುಗು ತಾರೆ, ನಮ್ಮ ಸಂಸಾರ ಆನಂದ ಸಾಗರ.. ಲಕ್ಷ್ಮೀ ಮಹಾಲಕ್ಷ್ಮಿ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದರು.. ಕೆಲವು ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ಸಹ ಅಭಿನಯಿಸಿದ್ದರು ನಟಿ ಶ್ವೇತಾ ಕೆಲವು ವರ್ಷಗಳ ನಂತರ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆ ಆಗ್ತಾ ಬಂದವು.

[widget id=”custom_html-3″]

ಆಗ ತಮಿಳು ಧಾರವಾಹಿಗಳಲ್ಲಿ ನಟಿಸಲು ಶುರು ಮಾಡ್ತಾರೆ.. ಮದುವೆ ಆದ ನಂತರ ನಟನೆಯನ್ನು ನಿಲ್ಲಿಸಿದ್ದು ನಟಿ ಶ್ವೇತಾ. ಶ್ವೇತಾ ಅವರ ಪತಿ ಹೆಸರು ಶ್ರೀದರ್ ಮದುವೆಯಾಗಿ ಪತಿ ಮತ್ತು ಮಕ್ಕಳನ್ನ ನೋಡಿಕೊಳ್ಳುವುದರಲ್ಲೇ ಸಮಯ ಕಳೆಯಲು ಶುರು ಮಾಡಿದ್ರು. ಮಕ್ಕಳು ದೊಡ್ಡವರಾದ ಮೇಲೆ ತಮಿಳು ಸೀರಿಯಲ್ ಒಂದರ ಮೂಲಕ ನಟನೆಗೆ ಮರಳಿ ಬಂದ್ರು ಶ್ವೇತಾ.. ಆದರೆ ವಿಧಿಯ ಕೈವಾಡ ಚೆನ್ನಾಗಿರಲಿಲ್ಲಾ ಶ್ವೇತಾ ಅವರ ಪತಿ ಹೆಲ್ಮೆಟ್ ಧರಿಸಿ ಚೆನ್ನಾಗಿ ಬೈಕ್ ಡ್ರೈವ್ ಮಾಡ್ತಿದ್ರು ಸಹ ತಮ್ಮ ತಪ್ಪಿಲ್ಲದೇ ರಸ್ತೆ ಅಪ’ಘಾ’ತಕ್ಕೆ ಇಡಾಗಿ ತೀ’ವ್ರ’ವಾಗಿ ಅ’ಸ್ವ’ಸ್ಥರಾಗಿದ್ದಾರೆ..

[widget id=”custom_html-3″]

ಆಗಿನಿಂದ ತಮ್ಮ ಪತಿಯನ್ನ ಯಾರ ಸಹಾಯವು ಇಲ್ಲದೇ ನೋಡಿಕೊಳ್ತಿದ್ದಾರೆ. ಆ’ಕ್ಸಿ’ಡೆಂಟ್ ಆಗಿ ಎರಡು ವರ್ಷಕ್ಕಿಂತ ಹೆಚ್ಚು ಸಮಯ ಆಗಿದೆ.. ಆದರೆ ಈಗಲೂ ಸಹ ಶ್ವೇತಾ ಅವರ ಗಂಡ ಎಲ್ಲರಂತೆ ಎದ್ದು ಓಡಾಡಲು ಆಗೋದಿಲ್ಲಾ ತಮ್ಮ ಗಂಡನನ್ನ ಸರಿಪಡಿಸಲು ಬಹಳ ಕಷ್ಟಪಟ್ಟು ಕೆಲಸ ಮಾಡ್ತಿದ್ದಾರೆ. ಶ್ವೇತಾ ಅವರ ಗಂಡನಿಗೆ ಹಣದ ವಿಚಾರದಲ್ಲೂ ಸಹ ಬಹಳ ಮೋ’ಸ’ವಾಗಿದೆ.. ಈ ಎಲ್ಲಾ ವಿಷಯವನ್ನು ಶ್ವೇತಾ ಅವರು ತಮಿಳು ಇಂ’ಟ’ರ್ವ್ಯೂ ನಲ್ಲಿ ಹೇಳಿಕೊಂಡಿದ್ದಾರೆ..