Advertisements

ಹಂಸಲೇಖ ಅವರು ಸರಿಗಮಪ ಶೋನಲ್ಲಿ ಕೂರಲು ಅರ್ಹರಲ್ಲ.. ಅವರ ಬದಲು ಈ ನಟನನ್ನ ಕೂರಿಸಿ ಎಂದ ಫ್ಯಾನ್ಸ್! ಆ ನಟ ಯಾರು ಗೊತ್ತೇ..

Entertainment

ಪ್ರಿಯ ಸ್ನೇಹಿತರೆ ಇತ್ತಿಚೀಗೆ ‌ಸಂಗೀತ ದಿಗ್ಗಜ,‌ ನಾದಬ್ರಹ್ಮ ಹಂಸಲೇಖ ಅವರನ್ನು ಸರಿಗಮಪದಲ್ಲಿ ಮಾಹಾಗುರುಗಳಾಗಿ ನಿರ್ವಹಿಸುತ್ತಿದ್ದ ಅವರ ಸ್ಥಾನಕ್ಕೆ ಮತ್ತೊಬ್ಬ ಸಂಗೀತ ನಿರ್ದೇಶಕರನ್ನು ನೇಮಿಸಬೇಕೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾಕೆ ಧೀಡಿರನೆ ಹಂಸಲೇಖರ ಜಾಗಕ್ಕೆ ಮತ್ತೊಬ್ಬ ಸಂಗೀತ ನಿರ್ದೇಶಕರನ್ನು ನೇಮಿಸುತ್ತಿದ್ದಾರೆ,‌ ಹಂಸಲೇಖ ಮಾಡಿದ್ದಾದ್ರು ಏನು, ಸರಿಗಮಪ ಸ್ಥಾನಕ್ಕೆ ನೇಮಿಸಲು ಹೊರಟ ಆ ಸಂಗೀತ ನಿರ್ದೇಶಕರಾದ್ರು ಮನರಂಜನೆ ಅಂತಾ ನೋಡಿದಾಗ ಸಿನಿಮಾಗಳು ಮಾತ್ರವಲ್ಲದೆ‌ ಹಲವು ಧಾರಾವಾಹಿಗಳು, ರಿಯಾಲಿಟಿ ಶೋಗಳು ಪ್ರಮುಖ ಪಾತ್ರ ವಹಿಸುವುದಲ್ಲದೆ ಹಲವು ಅಭಿಮಾನಿಗಳನ್ನ ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತವೆ. ಅಂತಹ ಜನ‌ ಮೆನ್ನಣೆ ಗಳಿಸಿದ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್, ವಿಕೇಂಡ್ ವಿತ್ ರಮೇಶ, ಕಾಮಿಡಿ ‌ಕಿಲಾಡಿಗಳು..

[widget id=”custom_html-3″]

Advertisements

ಮಜಾ ಭಾರತದ‌‌‌ ಜೊತೆಗೆ ಹಲವು ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸುತ್ತಾ ಅನೇಕ ಯುವ ಗಾನ ಕೋಗಿಲೆಗಳಿಗೆ ನೆಲೆಯಾಗಿರುವುದು ಸರಿಗಮಪ ರಿಯಾಲಿಟಿ ಶೊ ಒಂದಾಗಿದೆ. ಸರಿಗಮ‌ಪ‌ ರಿಯಾಲಿಟಿ ‌ಶೊ ಅನೇಕ ಸಂಗೀತ ದಿಗ್ಗಜರನ್ನು ಒಳಗೊಂಡ ಬಿಗ್ ರಿಯಾಲಿಟಿ ಶೊ. ಕಾರ್ಯಕ್ರಮದ ನಿರೂಪಣೆ ಅನುಶ್ರೀ ನಡೆಸಿಕೊಡುತ್ತಾರೆ. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಅರ್ಜುನ ಜನ್ಯ, ವಿಜಯ ಪ್ರಕಾಶ ಹಾಗೂ ಕಾರ್ಯಕ್ರಮದ ಮಾಹಾ ಗುರುಗಳಾಗಿ .ಕನ್ನಡ ಚಲನಚಿತ್ರರಂಗ ಕಂಡ ಪ್ರಸಿದ್ಧ ಸಂಗೀತ ನಿರ್ದೇಶಕರಾದ,‌ ನಾದಬ್ರಹ್ಮನೆಂದೆ ತಮ್ಮನ್ನು ತಾವು ಗುರುತಿಸಿಕೊಂಡ ಹಂಸಲೇಖ. ಮ್ಯೂಸಿಕ್ ಮಾಸ್ಟರ್ ಎಂದೆ ಅಭಿಮಾನಿಗಳಿಂದ ಕರೆಸಿಕೊಳ್ಳುವ ಹಂಸಲೇಖ ಅವರು ಪ್ರೇಮಲೋಕ, ಮುತ್ತಿನ ಹಾರ, ಶಬ್ದವೇದಿ ಹೀಗೆ ಅನೇಕ ಬ್ಲಾಕ್ ಬಾಸ್ಟರ್ ಮೂವಿಗಳು ಹಿಟ್ ಆಗಿದ್ದೆ‌ ಇವರ ಸಾಹಿತ್ಯ ಸಂಗೀತ ಸಂಯೋಜನೆಯಿಂದ. ಇವರ ಈ ಕಲೆಯಿಂದಲೇ ಇಡಿ‌ ಕರುನಾಡಿಗೆ ಪರಿಚಯ ಹಂಸಲೇಖ.

[widget id=”custom_html-3″]

ಆದರೆ ಇದೀಗ‌‌ ಹಂಸಲೇಖ ಅವರು ಹೇಳಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹಂಸಲೇಖ ಅವರು ಪೇಜಾವರ ಗುರುಗಳನ್ನು ಕುರಿತು ಹಾಗೂ ದಲಿತರ ಕುರಿತು ಮಾತನಾಡಿರುವುದು ಕೆಲವು ವಿವಾದಗಳನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಸಲೇಖ ಅವರು ಹೇಳಿಕೆ ಕುರಿತು ಅನೇಕ ಪೋಸ್ಟ್ ಗಳು ಹರಿದಾಡತೊಡಗಿದವು. ಈ ಕುರಿತು ಹಂಸಲೇಖ ಅವರು ಕ್ಷಮೆಯನ್ನು ಆಚಿಸಿದ್ದಾರೆ. ಇವರು ವಿವಾದಾತ್ಮಕ ಹೇಳಿಕೆ ನೀಡದ ಬೆನ್ನಲ್ಲೇ ಇವರನ್ನು ಸರಿಗಮ‌ಪ ರಿಯಾಲಿಟಿ ಶೊ ತೀರ್ಪುಗಾರರಾಗಿ ನಿರ್ವಹಿಸುತ್ತಿರುವ ಸ್ಥಾನಕ್ಕೆ‌ ಕನ್ನಡ ಚಲನಚಿತ್ರ ರಂಗದ ಮತ್ತೊಬ್ಬ ಪ್ರಸಿದ್ಧ ಸಂಗೀತ ನಿರ್ದೇಶಕರಾದ‌ ಸಾಧು ಕೋಕಿಲರನ್ನು ನೇಮಿಸಬೇಕೆಂದು ಹಲವರು ‌ತಮ್ಮ‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಸಂಗೀತ ದಿಗ್ಗಜ ಹಂಸಲೇಖ ಸರಿಗಮಪ ಮಹಾಗುರುಗಳಾಗಿಯೇ ಇರ್ತಾರಾ ಅವರ ಸ್ಥಾನಕ್ಕೆ‌ ಸಾಧುಕೋಕಿಲ ಬರ್ತಾರಾ ಈ ಕುರಿತು ಸಾಧು ಕೋಕಿಲ ಅಭಿಪ್ರಾಯ ಏನು ಎಂಬುದನ್ನು ಕಾದು ನೋಡಬೇಕಿದೆ.

[widget id=”custom_html-3″]