Advertisements

ಹನಿಮೂನ್ ಗೆ ಹೋದ ಈ ನವ ದಂಪತಿ ಹೋಗಿದ್ದು ಎಲ್ಲಿಗೆ ಗೊತ್ತಾ? ನಿಜಕ್ಕೂ ಸಖತ್ ಟ್ವಿಸ್ಟ್ ಪ್ರಕರಣ ಇದು! ಅಲ್ಲಿ ನಡೆದದ್ದೇ ಬೇರೆ..

Kannada Mahiti

ಮದುವೆಯಗಿ ಹೊಸ ಬದುಕನ್ನು ಕಟ್ಟಿಕೊಂಡಿದ್ದ ಆ ದಂಪತಿ ಹನಿಮೂನ್‌ಗೆ ಹೋದಾಗ ನಡೆದದ್ದು ಎನು ಗೊತ್ತಾ? ಆ ದು’ರಂತ ಕಥೆಯನ್ನು ಕೇಳಿದ್ರೆ ನಿಜಕ್ಕು ಬೇಜಾರಾಗುತ್ತೆ. ಹೌದು ನಾವು ನಿಮಗೆ ಹೇಳ್ತಾಯಿರುವ ಕಥೆಯ ನಾಯಕ ನಾಯಕಿ ಇಬರು ಪ್ರೀತಿಸಿ ಮದುವೆಯಾದವರು. ಆಯನಿ ದೇವನಿ, ಶೈನಿ ದೇವನಿ ಅಂತ ಅವರಿಬ್ಬರ ಹೆಸರು. ಭಾರತೀಯ ಮೂಲದ ಇವರಿಬ್ಬರು ಸ್ವೀಡನ್‌ನಲ್ಲಿ ಪರಿಚಯವಾಗಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ವಿವಾಹವಾಗ್ತಾರೆ. ಆದರೆ ಅದೆಕೋ ತನ್ನ ಗಂಡ ಶೈನಿಯ ಕೆಲ ಕಟ್ಟುಪಾಡುಗಳು, ನಿರ್ಬಂಧಗಳು ಆಯನಿ ದೇವನಿಗೆ ಸರಿಹೊಂದುತ್ತಾ ಇರಲಿಲ್ಲ, ಈ ಬಗ್ಗೆ ಅವರು ತಮ್ಮ ಸಹೋದರಿ ಬಳಿ ಕೂಡ ನೋವು ತೋಡಿಕೊಂಡಿದ್ದಾರೆ.

[widget id=”custom_html-3″]

Advertisements

ಹೀಗೆ ಎಲ್ಲ ಕಸಿವಿಸಿ ಗೊಂದಲ ವೈಮನಸ್ಸುಗಳ ಮಧ್ಯೆಯೇ ಈ ನವದಂಪತಿಗಳು ಸೌತ್ ಆಫ್ರೀಕಾಕ್ಕೆ ಹನಿಮೂನ್‌ಗೆ ಅಂತ ಹೋಗ್ತಾರೆ, ಆಗ ಸೌತ್ ಆಫ್ರೀಕಾದ ಪ್ರೇಕ್ಷಣಿಯ ಸ್ಥಳಗಳನ್ನೊಳಗೊಂಡಿರುವ ಕೆಪೆಟೌನ್‌ನಲ್ಲಿ ತಂಗ್ತಾರೆ. ಇವರಿಬ್ಬರ ಮಧ್ಯೆ ವೈ ಮನಸ್ಸು ಹಾಗೆಯಿತ್ತು, ಪರಿಸ್ಥಿತಿ ಹೀಗಿರುವಾಗ ಒಂದು ದಿನ ಇವರಿಬ್ಬರು ತಡರಾತ್ರಿ ಟ್ಯಾಕ್ಸಿಯಲ್ಲಿ ಬರುತ್ತಿರುವಾಗ ದಿಢೀರ್ ಅಂತ ಗಾಡಿಯನ್ನು ಒಂದಿಷ್ಟು ಜನ ಅಟ್ಯಾಕ್ ಮಾಡಿ ಗಂಡ ಹೆಂಡತಿಯನ್ನು ಬೇರೆ ಮಾಡಿ, ಶೈನಿ ಬಳಿಯಿದ್ದ ಹಣ ಒಡವೆ ದೋಚಿ ಆಯನಿ ಅನ್ನ ದೂರದ ಸ್ಥಳಕ್ಕೆ ಕರೆದೊಯ್ದು ಬ’ರ್ಬರವಾಗಿ ಹ’ತ್ಯೆ ಮಾಡ್ತಾರೆ.. ಆದರೆ ಮಾರನೇ ದಿನ ಪೊಲೀಸರು ಈ ಪ್ರ’ಕ’ರಣವನ್ನು ಕೈಗೊಂಡಾಗ ಟ್ಯಾಕ್ಸಿ ಡ್ರೈವರ್ ಟ್ಯಾಂಗೋ ಹೇಳುವ ಪ್ರಕಾರ ಶೈನಿಯೇ ತನ್ನ ಹೆಂಡತಿಯನ್ನು ಕೊ’ಲ್ಲ’ಲು ಸ್ಕೆಚ್ ಮಾಡಿದ್ದು ಅಂತ ಹೇಳಲಾಗ್ತಿದೆ..

[widget id=”custom_html-3″]

ಇದರನ್ವಯ ಪೊಲೀಸರು ಶೈನಿಯನ್ನು ಬಂ’ಧಿ’ಸಿ, ಆತನ ವಿರುದ್ಧ ಇರುವ ಸಾಕ್ಷ್ಯ ಕಲೆ ಹಾಕ್ತಾರೆ, ಕಟ್ಟಿಗೊಂಡ ಗಂಡನೇ ಹೆಂಡತಿಯನ್ನು ಕೊ’ಲೆ ಮಾಡಿಬಿಟ್ನಾ ಛೀ ಅಂತ ನೀವು ಬೈಯ್ಯೋ ಮುನ್ನ ಈ ಕಥೆಯಲ್ಲಿ ಪೊಲೀಸರಿಗೆ ಸಿಕ್ಕ ಟ್ವಿಸ್ಟ್ ಬಗ್ಗೆ ಹೇಳ್ತೀವಿ ಕೇಳಿ.. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರಿಗೆ ಕೆಲವರ್ಷಗಳ ಬಳಿಕ ಶೈನಿ ನಿರಪರಾ’ಧಿ ಎನಿಸುವಂತಹ ಪುರಾವೆ ಸಿಕ್ತದೆ. ಈ ಹಿನ್ನೆಲೆ ಟ್ಯಾಂಗೋ ಮತ್ತು ಆತನ ಗ್ಯಾಂಗ್‌ನಲ್ಲಿದ್ದ ಜೋಲೋ ಎನ್ನುವ ಗ್ಯಾಂಗ್ ಲೀಡರ್‌ನ್ನು ಸರಿಯಾಗಿ ಕ್ಲಾಸ್ ತೆಗೆದುಕೊಂಡು ತನಿಖೆ ನಡೆಸಿದಾಗ ತನಿಖೆ ವೇಳೆ ಗೊತ್ತಾಗ್ತದೆ, ಇದೆಲ್ಲವೂ ಈ ಖ’ದೀ’ಮರ ಮಾಸ್ಟರ್ ಪ್ಲಾನ್ ಅಂತ.. ಶೈನಿ ಟ್ಯಾಕ್ಸಿ ಬುಕ್ ಮಾಡಿದಾಗ ಮಾಡಿದ ಹಣದ ಟ್ರಾನ್ಸೇಕ್ಷನ್‌ನ್ನೇ ಪೊಲೀಸರಿಗೆ ತೋರಿಸಿಬಿಟ್ಟು ಹೆಂಡತಿಯನ್ನು ಕೊಲೆ ಮಾಡಿದರೆ ಹಣ ಕೊಡ್ತೀನಿ ಅಂತ ಶೈನಿ ಹೇಳಿದ್ದ ಎಂದು ಭಿನ್ನ ಭಿನ್ನವಾದ ಕಥೆಯನ್ನು ಹಂ’ತ’ಕರು ಹೆಣೆದಿದ್ದರು..

[widget id=”custom_html-3″]

ಆದರೆ ಹಂ’ತ’ಕರ ಜಾಡು ಹಿಡಿದ ಪೊಲೀಸರು ಈ ಖ’ದೀ’ಮರ ಗ್ಯಾಂ’ಗ್‌ನ್ನು ಸೆರೆ ಹಿಡಿದಿದ್ದಾರೆ, ಗಂಡ ಹೆಂಡತಿಯ ಮಧ್ಯೆ ಇದ್ದ ಚಿಕ್ಕ ಪುಟ್ಟ ಜಗಳವನ್ನೇ ದಾಳವಾಗಿಟ್ಟುಕೊಂಡು ಪೊಲೀಸರಿಗೆ ಸ’ರೆಂಡರ್‌ ಆಗುವ ಹೆಸರಲ್ಲಿ ಪಂಗನಾಮ ಹಾಕಲು ಈ ಜೋಲೋ, ಟ್ಯಾಂಗೋ ಗ್ಯಾಂಗ್ ಪ್ಲಾನ್ ಮಾಡಿತ್ತು, ಇಷ್ಟಲ್ಲ ಆದ ಮೇಲೂ ಸಹ ನ್ಯಾಯ ಗೆಲ್ಲುತ್ತದೆ ಎನ್ನುವ ಹಾಗೇ ಶೈನಿ ಬಿಡುಗಡೆಯಾಗಿ ಬಂದದ್ದು ನಿಜಕ್ಕೂ ರೋ’ಚಕ, ವಿ’ಸ್ಮಯ, ಸೋಜಿಗ
ಹೊಸಬಾಳು ಕಟ್ಟಿಕೊಂಡು ನವ ಜೀವನ ಆರಂಭಿಸಿದ ಖುಷಿಯಲ್ಲಿದ್ದ ದಂಪತಿಯ ಬದುಕಿನಲ್ಲಿ ಯಾರು ಊಹಿಸಲಾಗದ ಬಿರುಗಾಳಿ ಬೀಸಿ ಜೀವನವೇ ಅ’ಲ್ಲೋಲ ಕ’ಲ್ಲೋ’ಲವಾಗಿ ಹೋಯ್ತು, ಈ ದು’ರಂ’ತ ಕಥೆ ಬಗ್ಗೆ ನಿವೇನು ಹೇಳಲಿಕ್ಕೆ ಇಷ್ಟ ಪಡ್ತೀರಾ..