ಸರಿಗಮಪ.. ಜೀ ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ.. ಕರುನಾಡ ಮನೆ ಮನೆಗೂ ತಲುಪಿದ ಶೋ.. ಅದೆಷ್ಟೋ ಜನರಿಗೆ ವೇದಿಕೆಯಾಗಿತ್ತು, ಅದೆಷ್ಟೋ ಮನಸ್ಸುಗಳಿಗೆ ಬಾಳು ಕೊಟ್ಟಿತ್ತು. ಅದೆಷ್ಟೋ ಜನರಿಗೆ ಜೀವಿಸುವುದಕ್ಕೆ ಮತ್ತೆ ಪ್ರೇರಣೆಯಾದ್ ಶೋ.. ಎಲ್ಲಕ್ಕಿಂತ ಹೆಚ್ಚಾಗಿ ಮುದದ್ದು ಮಕ್ಕಳ ಇಂಪಾದ ಧ್ವನಿ.. ದೊಡ್ಡವರು ಬಂದಾಗ ಅಬ್ಬಾ.. ಅವರ ಬದುಕಿನ ನೋವಿನ ಕತೆ.. ಜಡ್ಜಸ್ಗಳ ಕಾಲೆಳೆತ, ಜೂರಿ ಮೆಂಬರ್ಸ್ಗಳ ನಗು ಸರಿಗಮಪಾ ಶೋನೇ ಹಾಗೇ ವೀಕ್ಷಕರ ಫೇವರೇಟ್ ಸೋ.. ಇಲ್ಲಿ ಗೆದ್ದವರೆಲ್ಲ, ಇಲ್ಲಿ ಭಾಗವಹಿಸಿದವರೆಲ್ಲ, ಜನಪ್ರೀಯ.. ಜನ ಮನ ಗೆದ್ದವರು.. ಅದರಲ್ಲೂ ನಿಮಗೆಲ್ಲ ಇಷ್ಟು ಎಪಿಸೋಡ್ಸ್ಗಳಲ್ಲಿ ಒಂದಱ್ಟು ಜನಜರ ಹೆಸರು ಹೇಳಿ ಅಂದ್ರೆ ಮೊದಲನೇ ಸಾಲಿನಲ್ಲಿ ಕಾಣಸಿಗುವ ಹೆಸರೇ ಹನುಮಂತ… ಕುರಿ ಕಾಯ್ತಾ ಜನರ ಮನಸ್ಸು ಗೆದ್ದು, ತನ್ನ ಸದ್ಭುತ ಕಂಢದ ಮುಖೇನ ಜನರ ಮನಸ್ಸಲ್ಲಿ ಬೇರೂರಿದವರು ಹನುಮಂತ.. ಹನುಮಂತ ಈಗ ಎಲ್ಲಿದ್ದಾನೆ..

ಕಳೆದ ಎರಡು ವರ್ಷದ ಹಿಂದಷ್ಟೇ ಮನೆ ಮಾತಾದ ಗಾಯಕ ಅದು ಹನುಮಂತ.. ಈ ಹಿಂದೆ ಹಳ್ಳಿಗಾಡಿನಿಂದ ಕುರಿ ಕಾಯುವ ಹುಡುಗನೊಬ್ಬ ಬಂದು ಸರಿಗಮಪ ವೇದಿಕೆಯಲ್ಲಿ ಸಂಚಲನ ಮೂಡಿಸಿ ವರ್ಷಾನುಗಟ್ಟಲೇ ಸುದ್ದಿಯಾಗಿದ್ದ ಹನುಮಂತ ಕಳೆದ ಒಂದು ವರ್ಷದಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.. ಇನ್ನೂ ಎರಡನೇ ಸ್ಥಾನ ಬಂದರೂ ಸಹ ಬೆಂಗಳೂರಿನಲ್ಲಿ ಮನೆಯೊಂದನ್ನು ಉಡುಗೊರೆಯಾಗಿ ಪಡೆದ ಹನುಮಂತ ನಂತರದ ದಿನಗಳಲ್ಲಿ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡನು.. ಹಾಡುಗಾರನಾಗಿದ್ದ ಹನುಮಂತ ಮುಂದೆ ಡ್ಯಾನ್ಸರ್ ಕೂಡ ಆಗಿ ಡ್ಯಾನ್ ಕರ್ನಾಟಕ ಡ್ಯಾನ್ಸ್ ಶೋ ನಲ್ಲಿಯೂ ಮಿಂಚಿದನು..ಈ ಮಧ್ಯೆ ಹಲವು ವಿವಾದಗಳಲ್ಲಿ ಸಹ ಹನುಮಂತ ಸಿಕ್ಕಿಹಾಕಿಕೊಂಡಿದ್ರು. ತನಗೆ ಮನೆ ಸಿಕ್ಕಿಲ್ಲ, ಹಣ ಸಿಕ್ಕಿಲ್ಲ ಅಂತೆಲ್ಲ ಹನುಮಂತ ಹೇಳಿದ್ದಾರೆ ಅಂತ ಹೇಳಲಾಗ್ತಿತ್ತು..

ಆದ್ರೆ ಇದೆಲ್ಲವೂ ಸು’,ಳ್ಳು ನಾನು ಯಾವುದೇ ರೀತಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಅಂತ ಹನುಮಂತ ಸ್ಪಷ್ಟನೆ ಕೊಟ್ಟಿದ್ದಾನೆ.. ಈಗ ಹನುಮಂತ ಕುರಿಕಾಯುವ ಕೆಲಸಕ್ಕೂ ಸಹ ಮರಳಿ ಹೋಗಿದ್ದ ಈ ಬಗ್ಗೆ ಕೇಳಿದಾಗ ಮೂಲ ಕಸುಬು ಬಿಡಕ್ಕಾಗುತ್ತಾ ಅಂತ ಹೇಳಿ ಜನರ ಮನಸ್ಸು ಗೆದ್ದಿದ್ದಾನೆ.. ಜೊತೆಗೆ ಇತ್ತೀಚಿಗೆ ಮತ್ತೆ ಶೋ ಮೂಲಕ ಹನುಮಂತ ಕಂಬ್ಯಾಕ್ ಮಾಡಿದ್ದಾನೆ.
ವಿಶೇಷ ಅಂದ್ರೆ ಈ ಭಾರೀ ಲುಂಗಿ ಹಾಕಿ ಟವಲರ್ ಮೈ ಮೇಲೆ ಇಟ್ಟುಕೊಂಡು ಹನುಮಂತ ಎಂಟ್ರಿ ಕೊಟ್ಟಿಲ್ಲ, ಬದಲಾಗಿ ಈ ಬಾರಿ ವೆರೀ ಸ್ಟೈಲೀಶ್ ಲುಕ್ಕಲ್ಲಿ ಹನುಮಂತ ಕಾಣಿಸಿಕೊಂಡಿದ್ದಾನೆ.

ವರ್ಷದ ಬಳಿಕ ಮತ್ತೆ ಹನುಮಂತ ತೆರೆ ಮೇಲೆ ಬಂದಿದ್ದಾನೆ.. ಹೌದು ಜೀ ವಾಹಿನಿಯಲ್ಲಿ ಮತ್ತೆ ಶುರುವಾಗಿರುವ ಸರಿಗಮಪ ಚಾಂಪಿಯನ್ಸ್ ಶೋ ನಲ್ಲಿ ಹನುಮಂತ ಮತ್ತೆ ಹಾಡಲಿದ್ದಾನೆ.. ಆದರೆ ಈ ಮುನ್ನ ಇದ್ದ ಹನುಮಂತ ಸಂಪೂರ್ಣವಾಗಿ ತನ್ನ ಲುಕ್ ಅನ್ನು ಬದಲಿಸಿಕೊಂಡಿದ್ದು ಗಡ್ಡ ಎಲ್ಲಾ ಬಿಟ್ಟು ತನ್ನ ಅಕ್ಕ ಅನುಶ್ರೀ ಜೊತೆ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ.. ಹೌದು ಹಳೆಯ ಸೀಸನ್ ಗಳ ಖ್ಯಾತ ಗಾಯಕರ ಜೊತೆ ಮತ್ತೆ ಆರಂಭವಾಗಿರುವ ಸರಿಗಮಪ ಚಾಂಪಿಯನ್ಸ್ ನಲ್ಲಿ ಮತ್ತೆ ಹಾಡಲು ಹಳ್ಳಿ ಹೈದ ಹನುಮಂತ ಮತ್ತೆ ಬಂದಿದ್ದು ಹನುಮಂತನ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ..