Advertisements

ಕನ್ನಡತಿ ಸೀರಿಯಲ್ ಹರ್ಷ ಭುವಿ ನಿಶ್ಚಿತಾರ್ಥ ಸಂಭ್ರಮ! ಹೇಗಿತ್ತು ನೋಡಿ..

Cinema

ಕನ್ನಡತಿ ಧಾರಾವಾಹಿಯನ್ನು ವೀಕ್ಷಕರೆ ನೀವು ಗಮನಿಸುತ್ತಿರಬಹುದು ಬಹಳಷ್ಟು ಇಂಟರೆಸ್ಟಿಂಗ್ ನಿಂದ ಪ್ರಸಾರವಾಗುತ್ತಿದೆ ಖುಷಿಯ ವಿಚಾರ ಏನಂದ್ರೆ ಹರ್ಷ ಮತ್ತು ಭೂಮಿ ಅವರ ನಿಶ್ಚಿತಾರ್ಥ ಎಂದು ಹೇಳಲಾಗುತ್ತಿದೆ ಒಂದು ಶೂಟಿಂಗ್ ದೃಶ್ಯಾವಳಿಯನ್ನು ನೀವು ತಿಳಿಯಬಹುದು ಹರ್ಷ ಮತ್ತು ಭೂಮಿ ಒಂದು ಸೂಪರ್ ಆಗಿರುವ ಕಾಸ್ಟ್ಯೂಮ್ ನಲ್ಲಿ ಮಿಂಚುತ್ತಿದ್ದಾರೆ ಇದಲ್ಲದೆ ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದಾರೆ ಇದನ್ನೆಲ್ಲ ಗಮನಿಸುತ್ತಿದ್ದಾರೆ ಇಬ್ಬರ ಎಂಗೇಜ್ಮೆಂಟ್ ಇದ್ರೂ ಇರಬಹುದು ಅಥವಾ ಏನಾದ್ರೂ ಟ್ವಿಸ್ಟ್ ಇಟ್ಟಿದ್ದರು ಇರಬಹುದು ನಿರ್ದೇಶಕರು ಕಾರ್ಯಕ್ರಮದಲ್ಲಿ ಇಬ್ಬರೂ ಒಂದಾಗಿರಬಹುದು ಅದ್ಭುತವಾದ ಜೋಡಿ ಭೂವಿ ಮತ್ತು ಹರ್ಷ ಎಲ್ಲರಿಗೂ ಸಹ ಈ ಜೋಡಿ ಅಂದ್ರೆ ತುಂಬಾನೇ ಇಷ್ಟ ಟಿಆರ್ಪಿ ಯಲ್ಲಿ ಸಹ ಈ ಜೋಡಿ ಇಷ್ಟರಮಟ್ಟಿಗೆ ಫೇಮಸ್ ಆಗಲು ಹೀರೋ ಮತ್ತು ಹೀರೋಯಿನ್ ಕಾರಣ ಎಂದು ಹೇಳಬಹುದು

Advertisements

ಭೂವಿ ಪಾತ್ರಧಾರಿಯ ರಂಜನಿ ಅವರು ಸಹ ತುಂಬಾನೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಇನ್ನು ಕಿರಣ್ ರಾಜ್ ಅವರ ಬಗ್ಗೆ ಹೇಳುವುದೇ ಬೇಕಾಗಿಲ್ಲ ಎಲ್ಲಾ ಕಡೆ ಮನೆಮಾತಾಗಿದ್ದಾರೆ ಸೆಲ್ಫ್ ಬ್ರಾಂಡ್ ಅಂತಾನೆ ಸೃಷ್ಟಿಸಿಕೊಂಡಿದ್ದಾರೆ ಸಾಕಷ್ಟು ಜನರಿಗೆ ಕಿರಣ್ ಅವರು ತುಂಬಾನೇ ಇಷ್ಟ ಕಿರಣ್ ಫೌಂಡೇಶನ್ ಇಂದ ಇವರು ತುಂಬಾನೇ ಹೆಲ್ಪ್ ಅನ್ನು ಮಾಡುತ್ತಾರೆ ಈ ದಾರವಾಹಿಯಲ್ಲಿ ಇವರಿಬ್ಬರು ಇರುವುದರಿಂದ ಈ ಧಾರಾವಾಹಿ ಇಷ್ಟೂ ಫೇಮಸ್ ಆಗಿರುವುದು ಇನ್ನು ಒಂದೊಳ್ಳೆ ಕಥೆಯನ್ನು ಒಳಗೊಂಡಿರುವ ಧಾರವಾಹಿ ಇದಾಗಿದೆ ಐದು ವರ್ಷಗಳಿಂದ ಪ್ರಸಾರವಾಗುತ್ತಿದ್ದು ಅಭಿಮಾನಿಗಳು ಅಷ್ಟೇ ಇಂಟರೆಸ್ಟ್ ನಿಂದ ನೋಡುತ್ತಿದ್ದಾರೆ ಬೇರೆ ದಾರವಾಹಿಗಳ ರೀತಿ ಇದು ಬೋರ್ ಹೊಡೆಯುವುದಿಲ್ಲ

ತುಂಬಾನೇ ಇಂಟ್ರೆಸ್ಟಿಂಗ್ ಇಂದ ಪ್ರಸಾರವಾಗುತ್ತಿದೆ ತುಂಬಾನೇ ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟು ನೋಡುತ್ತಾರೆ ತುಂಬಾನೇ ಇಂಪ್ರೆಸ್ ಆಗ್ತಾರೆ ಅಷ್ಟರಮಟ್ಟಿಗೆ ಹೀರೋ ಮತ್ತು ಹೀರೋಯಿನ್ ಜೊತೆಗೆ ಇನ್ನಿತರ ಕಲಾವಿದರೂ ಕೂಡ ಹೆಸರು ಮಾಡುತ್ತಿದ್ದಾರೆ ಒಟ್ಟಾರೆ ಯಾವಾಗ ಇವರಿಬ್ಬರು ಒಂದಾಗ್ತಾರೆ ಮದುವೆ ಮಾಡಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ ಆದರೆ ಇದಕ್ಕೆಲ್ಲಾ ಉತ್ತರ ಹತ್ತಿರದಲ್ಲಿಯೇ ಇದೆ ಎಂದು ಹೇಳಬಹುದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..