Advertisements

6 ಮಕ್ಕಳ ಜೊತೆ 89ನೇ ಹುಟ್ಟುಹಬ್ಬ ಆಚರಿಸಿದ ಎಚ್ ಡಿ ದೇವೇಗೌಡ..

Kannada Mahiti

ನಮಸ್ತೆ ಸ್ನೇಹಿತರೆ, ಇಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ 89 ನೇ ಹುಟ್ಟು ಹಬ್ಬ.. ಈ ಒಂದು ಹುಟ್ಟು ಹಬ್ಬವನ್ನು ಕುಟುಂಬದ ಜೊತೆ ಆಚರಿಸಿಕೊಂಡಿದ್ದಾರೆ. ಆ ಕ್ಷಣಗಳು ಇಲ್ಲಿವೆ ನೋಡಿ. ನಿಮ್ಮೆಲ್ಲರಿಗೂ ಗೊತ್ತಿರುವ ಆಗೆ ಎಚ್ ಡಿ ದೇವೇಗೌಡ ಅವರಿಗೆ ಕೊ’ರೋ’ನ ಪಾ’ಸಿಟಿವ್ ಬಂದಿತ್ತು ಆನಂತರ ದೇವೇಗೌಡ ಅವರು ಎಲ್ಲೂ ಸಹ ಕಾಣಿಸಿಕೊಂಡಿರಲಿಲ್ಲ.. ಇದೇ ಮೊದಲ ಬಾರಿಗೆ ಕ’ರೋ’ನದಿಂದ ಗುಣಮುಖರಾದ ನಂತರ ಕುಟುಬಂದವರ ಜೊತೆ ಬರ್ತಡೆ ಆಚರಿಸಿಕೊಂಡಿದ್ದಾರೆ. ದೇವೇಗೌಡ ಅವರ 89ನೇ ಹುಟ್ಟುಹಬ್ಬವನ್ನು ಸಂಭ್ರಮಿಸಲು ಮಕ್ಕಳು, ಅಳಿಯಂದಿರು ಹಾಗು ಮೊಮ್ಮಕ್ಕಳು ಕೂಡ ಈ ಒಂದು ಸಮಾರಂಭದಲ್ಲಿ ಭಾಗಿಯಾಗಿದ್ದರು..

Advertisements

ಇದರಲ್ಲಿ ಮುಖ್ಯವಾಗಿ ಮಗನಾದ ಎಚ್ ಡಿ ಕುಮಾರಸ್ವಾಮಿ, ಮಗಳಾದ ಅನುಸೂಯ, ಶೈಲಜಾ ಅವರು ಕೂಡ ಕಾಣಿಸಿಕೊಂಡಿದ್ದಾರೆ.. ಅದಲ್ಲದೇ ರೇವತಿ ಅವರ ತಂದೆ ತಾಯಿ ಕೂಡ ಈ ಒಂದು ಸಮಾರಂಭದಲ್ಲಿ ಭಾಗಿಯಾಗಿದ್ದರು. ದೇವೇಗೌಡ ಅವರಿಗೆ 89 ವರ್ಷ ವಯಸ್ಸಾಗಿದ್ದರು ಅವರಿಗೆ ಯಾವುದೇ ಒಂದು ರೋ’ಗ’ವಿಲ್ಲ.. ಅದಕ್ಕೆ ಮುಖ್ಯ ಕಾರಣ ದೇವೇಗೌಡ ಅವರು ತೆಗೆದುಕೊಳ್ಳುವ ಆಹಾರ ಹಾಗು ವ್ಯಾಯಾಮ. ನಾನು ಒಷ್ಟು ಗಟ್ಟು ಮುಟ್ಟಾಗಿ ಇರಲು ಕಾರಣ ನಾನು ತಿನ್ನುವ ಆಹಾರ, ನಾನು ಯಾವಾಗಲೂ ಬಿ’ಸಿ ಊಟ ತಿನ್ನುತ್ತೇನೆ..

ರಾಗಿ ಮುದ್ದೆ, ಅನ್ನ ಸಾಂಬಾರ್ ಅಥವಾ ನಾಟಿ ಕೋಳಿ. ಇದನ್ನು ಹೊರತು ಪಡಿಸಿ ಯಾವುದೇ ಒಂದು ನಾನು ಎ’ಣ್ಣೆ ಐ’ಟಂ, ಸ್ನ್ಯಾಕ್ಸ್, ಟೀ ಕಾಫಿ ಕುಡಿಯೋದಿಲ್ಲ.. ದೇವೇಗೌಡ ಅವರಿಗೆ ಹೆಂಡತಿ ಮಾಡಿದಂತಹ ಊಟವೇ ಪೇವರೇಟ್. ಹಾಗೂ ದೇವೇಗೌಡ ಅವರಿಗೆ ಹೋಟೆಲ್ ನಲ್ಲಿ ಮಾಡಿದ ಊಟ ಇಷ್ಟವಾಗುವುದಿಲ್ಲ ಎಂದು ದೇವೇಗೌಡ ಅವರ ಮಗಳು ಹೇಳಿದ್ದಾರೆ. ಹೆಚ್ ಡಿ ದೇವೇಗೌಡ ಅವರು ಒಂದು ಕನಸನ್ನು ಕಟ್ಟಿದ್ದಾರೆ.. ಅದೇನೆಂದರೆ ಮುಂದಿನ ಎಲೆಕ್ಷನ್ ನಲ್ಲಿ ಜೆಡಿಎಸ್ ಅನ್ನು ಬಹುಮತದಿಂದ ಗೆಲ್ಲಿಸಬೇಕು ಎಂಬುದು ಅವರ ಕನಸು. ಇದಕ್ಕಾಗಿ ದೇವೇಗೌಡ ಅವರು ಪಕ್ಷವನ್ನು ಬಲ ಪಡಿಸುವುದಕ್ಕಾಗಿ ಮುಂದಾಗಿದ್ದಾರೆ..