Advertisements

ಈತನಿಗೆ ಹೆಂಡತಿಯಿಲ್ಲ, ಆಕೆಗೆ ಗಂಡನಿಲ್ಲ.. ಇಬ್ಬರಿಗೂ ಮದುವೆ ಮಾಡಿಸಿದ ಎರಡೇ ದಿನಕ್ಕೇ ಏನಾಯ್ತು ಗೊತ್ತಾ? ಎಲ್ಲರೂ ಶಾಕ್..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಎಲ್ಲರೂ ಕೂಡ ತಮ್ಮ ತಮ್ಮ ಜೀವನದಲ್ಲಿ ತಮ್ಮದೇ ಆದ ಕನಸುಗಳನ್ನು ಇಟ್ಟುಕೊಂಡು ಮದುವೆ ಆಗ್ತಾರೆ.. ಹಾಗೆಯೇ ತಂದೆ ತಾಯಿ ಕೂಡ ತಮ್ಮ ಮಕ್ಕಳ ಜೀವನ ಚೆನ್ನಾಗಿರಲೆಂದು ಅವರಿಗೆ ಒಳ್ಳೆಯ ಭವಿಷ್ಯವನ್ನು ಕಟ್ಟಿಕೊಡುತ್ತಾರೆ.. ಇನ್ನೂ ಇಲ್ಲೊಬ್ಬ ವ್ಯಕ್ತಿಗೆ ಹೆಂಡತಿ ಇರಲಿಲ್ಲ.. ಇನ್ನೊಬ್ಬಾಕೆಗೆ ಗಂಡನಿರಲಿಲ್ಲ. ಈ ಕಾರಣದಿಂದ್ಲೆ ಇಬ್ಬರು ಚೆನ್ನಾಗಿರಲೆಂದು ಕುಟುಂಬಸ್ಥರು ಮದುವೆ ಮಾಡಿಸಿದ್ದಾರೆ.. ಆದರೆ ಈ ಪ್ರಜ್ವಲ ಎಂಬ ಮಹಿಳೆ ಮದುವೆಯಾದ ಎರಡೇ ದಿನಕ್ಕೆ ಮಾಡಿದ್ದೇನು ಗೊತ್ತಾ ಊರಿಗೇ ಊರೇ ಬೆಚ್ಚಿ ಬಿದ್ದು ಈ ಮಹಿಳೆ ಬಗ್ಗೆ ಮಾತಾನಾಡಿಕೊಳ್ಳುವಂತಾಗಿದೆ.. ಪ್ರಜ್ವಲ ಅವರಿಗೆ ಇನ್ನೂ 27 ವರ್ಷ. ಇವರದು ಮೂಲತಃ ಸಕಲೇಶಪುರ ತಾಲ್ಲೂಕಿನ ಆನೆಮಹಲ್ ಎಂಬಲ್ಲಿ ವಾಸವಿದ್ದರು..

Advertisements

ಪ್ರಜ್ವಲ ಅವರಿಗೆ ಆಗಾಗಲೇ ಮದುವೆ ಆಗಿದ್ದು ಒಂದು ಹೆಣ್ಣು ಮಗುವಿತ್ತು ಆದರೆ ದುರಾದೃಷ್ಟವಶಾತ್ ಗಂಡ ತೀರಿಕೊಳ್ಳುತ್ತಾನೆ. ನಂತರ ಹೆಣ್ಣು ಮಗುವಿನ ಸಂಪೂರ್ಣ ಜವಾಬ್ದಾರಿ ಪ್ರಜ್ವಲ ಅವರ ಮೇಲೆ ಬೀಳುತ್ತದೆ.. ಇಷ್ಟು ಚಿಕ್ಕ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಒಂದು ಹೆಣ್ಣು ಮಗುವಿನ ಜವಾಬ್ದಾರಿ ಏಗೆ ನಿಬಾಯಿಸುತ್ತಾಳೆ ಎಂದು ಯೋಚನೆ ಮಾಡಿ ಮಗಳಿಗೆ ಮತ್ತೊಂದು ಮದುವೆ ಮಾಡುವ ನಿರ್ಧಾರಕ್ಕೆ ಬರುತ್ತಾರೆ.. ಇತ್ತ ಮೋಹನ್ ಎಂಬುವವರು ಮದುವೆಯಾದ ಎರಡನೇ ವರ್ಷಕ್ಕೆ ತನ್ನ ಮಡದಿಯನ್ನು ಕಳೆದುಕೊಂಡಿರುತ್ತಾರೆ. ಇನ್ನೂ ಪ್ರಜ್ವಲ ಮತ್ತು ಮೋಹನ್ ಗೆ ಮದುವೆ ಮಾಡಿದರೆ ಇಬ್ಬರ ಜೀವನ ಚೆನ್ನಾಗಿರುತ್ತದೆ ಎಂದು ಮದುವೆ ಮಾಡಿಸುತ್ತಾರೆ..

ಆದರೆ ಪ್ರಜ್ವಲ ಅವರಿಗೆ ಈ ಮದುವೆ ಇಷ್ಟವಿರಲಿಲ್ಲ. ತಂದೆ ತಾಯಿಯ ಒತ್ತಾಯದ ಮೇರೆಗೆ ಮೋಹನ್ ಅವರನ್ನು ಮದುವೆಯಾಗಿರುತ್ತಾಳೆ.. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಒಂದು ದೊಡ್ಡ ಘ’ಟನೆಯೇ ನಡೆದು ಹೋಗುತ್ತದೆ. ಮಗಳ ಜೀವನ ಮುಂದಾದರು ಚೆನ್ನಾಗಿರಲಿ ಎಂಬ ಕಾರಣಕ್ಕೆ ಮದುವೆ ಮಾಡಿರುತ್ತಾರೆ.. ಆದರೆ ಇದೇ ಮದುವೆಯಿಂದ ತಮ್ಮ ಮಗಳನ್ನು ಕಳೆದುಕೊಳ್ಳುತ್ತೇವೆಂದು ಈ ಹಿರಿಯ ಜೀವಿಗಳು ಊಹಿಸಿರಲಿಲ್ಲ.. ಹೌದು ಗಂಡನ ಮನೆಗೆ ಹೋದ ಪ್ರಜ್ವಲ ಅವರು ತನ್ನ ಗಂಡ ಮೋಹನ್ ಇಲ್ಲದ ಸಮಯ ನೋಡಿ ತಮ್ಮ ಮಗಳ ಜೊತೆ ತನ್ನ ಜೀವವನ್ನೇ ಅಂ’ತ್ಯಗೊಳಿಸಿಕೊಂಡಿದ್ದಾರೆ.. ಈ ಸುದ್ದಿ ಕೇಳಿದ ತಂದೆ ತಾಯಿ ನಿಂತಿಲ್ಲಿಯೇ ಕು’ಸಿದು ಬಿಟ್ಟಿದ್ದಾರೆ.

ಹೊರಗಡೆಯಿಂದ ಬಂದ ಮೋಹನ್ ಈ ದೃಶ್ಯವನ್ನು ನೋಡಿ ಬೆಚ್ಚಿ ಬಿದ್ದಿದ್ದಾನೆ.. ನಂತರ ಪ್ರಜ್ವಲ ಅವರ ತಂದೆ ತಾಯಿಗೆ ಪೋನ್ ಮಾಡಿದ ಮೋಹನ್ ಈ ವಿಚಾರವನ್ನು ತಿಳಿಸಿದ್ದಾನೆ.. ಆದರೆ ಈ ನಿರ್ಧಾರ ಯಾವ ಕಾರಣಕ್ಕೆ ಮಾಡಿಕೊಂಡಳು ಎಂಬ ಮಾಹಿತಿ ಇನ್ನೂ ತಿಳಿದಿಲ್ಲ. ಪ್ರಜ್ಬಲ ಅವರು ಈ ನಿರ್ಧಾರ ಮಾಡುವುದಕ್ಕು ಮುನ್ನವೇ ಒಂದು ಕಡೆ ತಂದೆ ತಾಯಿ ಅಥವಾ ತಮ್ಮ ಮಗಳ ಮುಖವನ್ನಾದರು ಈಕೆ ನೋಡಬೇಕಿತ್ತು.. ಆತುರದ ನಿರ್ಧಾರದಿಂದ ತಂದೆ ತಾಯಿಯ ನೆಮ್ಮದಿ, ಇನ್ನೂ ಏನು ತಿಳಿಯದೇ ಇರುವ ಪುಟ್ಟ ಕಂದಮ್ಮನ ಜೀವ.. ಮತ್ತೊಂದು ಕಡೆ ಜೀವನದುದ್ದಕ್ಕೂ ದುಃಖದ ಸಾಗರದಲ್ಲಿ ಮುಳುಗಿದ ಗಂಡನ ಜೀವನವನ್ನು ಕ’ಸಿದುಕೊಂಡಂತಾಗಿದೆ. ಸ್ನೇಹಿತರೆ ಯಾರೇ ಆಗಲಿ ಈ ರೀತಿ ಮಾಡಿಕೊಳ್ಳಲು ಹೋಗಬೇಡಿ. ಸಮಸ್ಯೆಗೆ ಪರಿಹಾರ ಎಂಬ ಔಷದಿ ಇದ್ದೇ ಇರುತ್ತದೆ‌..