Advertisements

ಮನೆಯಲ್ಲಿದ್ದಾಗಲೂ 4 ತಿಂಗಳ ಮಗು ಸೇರಿದಂತೆ ಎಲ್ಲರೂ ಹೆಲ್ಮೆಟ್ ಹಾಕ್ತಾರೆ! ಯಾಕೆ ಗೊತ್ತಾ? ಈ ಕುಟುಂಬಕ್ಕೆ ಏನಾಗಿದೆ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ವಾಹನ ಚಲಾಯಿಸುವಾಗ ಹೆಲ್ಮೆಟ್ ಅನ್ನು ಧರಿಸುತ್ತೇವೆ.. ಇದು ಕಡ್ಡಾಯ ಕೂಡ ಹೌದು. ಆದರೆ ಎಷ್ಟೋ ಜನ ಈ ನಿಯಮವನ್ನ ಪಾಲಿಸದೇ ಪೋಲಿಸರಿಗೇನೆ ಯಾಮಾರಿಸಿಕೊಂಡು ಹೋಡಾಡುತ್ತಿರುತ್ತಾರೆ.. ಆದರೆ ಇಲ್ಲಿ ಒಂದು ಕುಟುಂಬವಿದೆ. ಇವರ ಮನೆಯವರು ಬೈಕ್ ಹೋಡಿಸುವಾಗ ಮಾತ್ರವಲ್ಲದೇ ಮನೆಯಲ್ಲೂ ಸಹ ತಪ್ಪದೇ ಹೆಲ್ಮೆಟ್ ಅನ್ನ ಧರಿಸುತ್ತಾರೆ. ಇದೇನಪ್ಪಾ ನಾವು ಬೈಕ್ ಹೋಡಿಸುವಾಗಲೆ ಸರಿಯಾಗಿ ಹೆಲ್ಮೆಟ್ ಧರಿಸೋದಿಲ್ಲ. ಇವರಂತ ವಿಚಿತ್ರ ಜನರು ಮನೆಯಲ್ಲೂ ಕೂಡ ಹೆಲ್ಮೆಟ್ ಧರಿಸುತ್ತಾರಲ್ವಾ ಎಂದು ಯಾರಿಗಾದ್ರೂ ಅಚ್ಚರಿ ಹಾಗದೆ ಇರೋದಿಲ್ಲ..

Advertisements

ಆದರೆ ಈ ಕುಟುಂಬದಲ್ಲಿ ಇರುವ ಎಲ್ಲರೂ ಕೂಡ ಪ್ರತಿ ಭಾರಿ ಟಿವಿ ನೋಡುತ್ತಿರಬೇಕಾದರೆ, ಮನೆಯಲ್ಲಿ ಯಾವುದೇ ಕೆಲಸ ಮಾಡುತ್ತಿರಬೇಕಾದ್ರೆ, ಅಡುಗೆ ಮನೆಯಲ್ಲಿ ಇದ್ದಾಗಲೂ ಸಹ ಹೆಲ್ಮೆಟ್ ತಪ್ಪದೇ ಧರಿಸುತ್ತಾರೆ.. ವಿಶೇಷ ಏನೆಂದರೆ ಈವರ ಮನೆಯಲ್ಲಿರುವ ನಾಲ್ಕು ತಿಂಗಳ ಮಗುವಿ‌ನಿಂದ ಕೂಡ ಇಡಿದು ದೊಡ್ಡವರು ಸಹ ಹೆಲ್ಮೆಟ್ ಧರಿಸುತ್ತಾರೆ. ಮನೆಯಲ್ಲೂ ಕೂಡ ಯಾವಾಗಲೂ ಹೆಲ್ಮೆಟ್ ಧರಿಸುವ ಈ ಕುಟುಂಬ ಇರೋದು ಅಮೇರಿಕಾ ದೇಶದ ಟೆಕ್ಸಾಸ್ ನಲ್ಲಿ.. ಇವರ ಈ ನಡವಳಿಕೆ ನೋಡಿ ಕೆಲವು ಜನರು ಕಾಮಿಡಿ ಮಾಡಿದ್ರೂ ಇನ್ನೂ ಕೆಲವರು ಶಾಕ್ ಆಗ್ತಾರೆ.

ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಗ್ಯಾರಿ ಎಂಬುವವರ ಈ ಕುಟುಂಬ ಮನೆಯಲ್ಲೂ ಕೂಡ ಹೆಲ್ಮೆಟ್ ಧರಿಸುವ ಹಿಂದಿನ ಕಾರಣ ಕೇಳಿದರೆ ನಿಮಗೂ ಸಹ ಕಣ್ಣಲ್ಲಿ ನೀರು ಬರುತ್ತದೆ.. ಈ ಕುಟುಂಬದ ಗ್ಯಾರಿ ಎಂಬುವ ವ್ಯಕ್ತಿಗೆ 4 ತಿಂಗಳ ಮಗುವಿದೆ. ಆದರೆ ಅವರ ದುರಾದೃಷ್ಟ ಅಂದರೆ ಈ ಮಗುವಿಗೆ ಒಂದು ಭ’ಯಾ’ನಕ ಕಾ’ಯಿಲೆ ಇದ್ದೂ ಇದರಿಂದ ಆ ಮಗುವಿನ ತಲೆ ದೇಹಕ್ಕಿಂತಲೂ ದೊಡ್ಡದಾಗಿ ಬೆಳೆಯುತ್ತಲೇ ಇದೆ.. ಸಾಕಷ್ಟು ವೈಧ್ಯರಲ್ಲೂ ತೋರಿಸಿದರು ಇದಕ್ಕೆ ಪರಿಹಾರ ಸಿಕ್ಕಿಲ್ಲ.

ಈಗಾಗಿ ವೈದ್ಯರು ಆ ಮಗುವಿಗೆ ಯಾವಾಗಲೂ ತಲೆಗೆ ಹೆಲ್ಮೆಟ್ ಆಕೋದ್ರಿಂದ ಈ ಸಮಸ್ಯೆಗೆ ಸ್ವಲ್ಪವಾದ್ರೂ ಪರಿಹಾರ ಸಿಗುತ್ತೆ ಅಂತ ಹೇಳಿದ್ದಾರೆ. ಈಗಾಗಿ ಮಗುವಿಗೆ ಹೆಲ್ಮೆಟ್ ಹಾಕೋದಲ್ಲದೆ ಇದು ಮಗುವಿಗೂ ಸಹಜವಾಗಿ ಅಭ್ಯಾಸವಾಗಲಿ ಅನ್ನುವ ಕಾರಣಕ್ಕೆ ಕುಟುಂಬದವರೆಲ್ಲಾ ಹೆಲ್ಮೆಟ್ ಅನ್ನು ಹಾಕುತ್ತಿದ್ದಾರೆ.. ನೋಡಿದರಲ್ವಾ ಸ್ನೇಹಿತರೆ ಎಷ್ಟು ನೋವನ್ನ ನುಂಗಿಕೊಂಡು ಆ ಹೆಲ್ಮೆಟ್ ಧರಿಸಿಕೊಂಡು ಆ ಮಗುವಿನ ಮುಂದೆ ಎಷ್ಟು ನಗು ನಗುತಾ ಈ ಕುಟುಂಬ ಇದೆ ಅನ್ನೋದನ್ನ.