Advertisements

ಮಗನ ಮುಖ ನೋಡಿ ಪ್ರತಿದಿನ ನೋವು ಅನುಭವಿಸುತ್ತಿರುವ ನಟಿ ಹೇಮಾ ಚೌಧರಿ.. ಏನಾಗಿದೆ ಗೊತ್ತಾ?

Cinema

ನಮಸ್ಕಾರ ಬಂಧುಗಳೇ.. ನಟಿ ಹೇಮಾ ಚೌಧರಿ ಯಾರಿಗೆ ಗೊತ್ತಿಲ್ಲ ಹೇಳಿ. ಸ್ಕ್ರೀನ್‌ ಮೇಲೆ ಕೆವಲ ಮುಖ್ಯ ಪಾತ್ರದಲ್ಲಿ ಕಾಣಿಸೋ ಹೀರೋ ಹೀರೋಯಿನ್ ಮಾತ್ರ ಮುಖ್ಯ ಅಲ್ಲ ಪೋಷಕ ನಟರ ಪಾತ್ರದಲ್ಲಿ ಕಾಣಿಸುವವರು ಸಿನೆಮಾಗಳಿಗೆ ಬಹುಮುಖ್ಯ.. ಹೇಮಾ ಚೌಧರಿ ಕನ್ನಡ ಮಾತ್ರವಲ್ಲ ಬೇರೆ ಸಿನೆಮಾ ಇಂಟಸ್ಟ್ರಿಯಲ್ಲು ತಮ್ಮ ಅಭಿಮಾನಿ ಬಳಗ ಹೊಂದಿನ ನಟಿ.. ಇಗಂತೂ ಹೀರೋ ಹೀರೋಯಿನ್ ನೆ ಕಾಂಪಿಟೇಶನ್ ನೀಡ್ತಿರೋದು ಪೋಷಕ ಕಲಾವಿದರು.. ಸಂಭಾವಣೆ, ಸ್ಥಾನ ಮಾನ, ಗೌರವದ ವಿಚಾರದಲ್ಲಿ ಎಲ್ಲದ್ರಲ್ಲೂ ಸರಿ ಸಮಾನರಾಗಿ ಬೆಳೆದು ನಿಂತಿದ್ದಾರೆ.. ಇನ್ನು 70 ಮತ್ತು 80 ರ ದಶಕದಲ್ಲಿ ಪೋಷಕ ಪಾತ್ರ ಅಂತ ತಕ್ಷಣ ತಟ್ ಅಂತ ನೆನಪಾಗುವುದು ಹೇಮಾ ಚೌಧರಿ..

Advertisements

ಈ ಹೇಮಾ ಚೌಧರಿ ಮೂಲತಃ ಆಂಧ್ರಪ್ರದೇಶದವರು… ಆದರೆ ಈಗ ಕನ್ನಡದವರೆ ಆಗಿ ಬಿಟ್ಟಿದ್ದಾರೆ… ಇಷ್ಟು ಸಾಧನೆ ಮಾಡಿದ ಹೇಮಾ ಚೌಧರಿಗೆ ಇಂದಿಗೂ ಒಂದಿಷ್ಟು ಕೊರಗಿದೆ, ನೋವಿದೆ, ಸಂಕಟ ಕೂಡ ಇದೆ.. ಹೇಮಾ ಚೌಧರಿ ಜೀವನದ ಇಣುಕು ನೋಟ ನೋಡೋಣ ಬನ್ನಿ… ಹೇಮಾ ಚೌಧರಿ ಅವರು 1955 ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸ್ತಾರೆ.. ಅವರ ತಾಯಿ ಬೃಂದಾ ಚೌಧರಿ ಒಬ್ಬ ಡಬ್ಬಿಂಗ್ ಆರ್ಟಿಸ್ಟ್.. ಹೇಮಾ ಚೌಧರಿ ಮೊದಲ ಹೆಸರು ದುರ್ಗಾಪ್ರಭಾ.. ಹೇಮಾ ಅವರು ಆ್ಯಟಿಂಗ್‌ ಕ್ಲಾಸ್ ಸೇರಿಕೆಳ್ಳುತ್ತಾರೆ.. ನಂತರ ಪೆಳ್ಳಿ ಕನಿ ಪೆಳ್ಳಿ ಸಿನೆಮಾ ದೊಡ್ಡ‌ಹೆಸರು ತಂದು ಕೊಡುತ್ತದೆ..

ಎಲ್ಲ ಭಾಷೆಯಲ್ಲಿ ನಟಿಸಿದ್ರು ಕನ್ನಡ ಇಂಡೆಸ್ಟ್ರಿಯಲ್ಲಿ ಸೆಟ್ಲ್ ಆಗ್ತಾರೆ..‌ ನಂತರ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.. ಕನ್ನಡದಲ್ಲಿ ನೆಲೆ‌ ಉರುತ್ತಾರೆ.. ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ.. ಇವರಿಗೆ ಅವಕಾಶಗಳ ಕೊರತೆ ಇಂದಿಗೂ ಆಗಿಲ್ಲ.. ಆದರೆ ಅವರ ಮಗನ ವಿಚಾರದಲ್ಲಿ ಹೇಮಾ ಅವರಿಗೆ ದೊಡ್ಡ ಕೊರಗಿದೆ… ಅವರ ಮಗನ ಹೆಸರು ಪುರೋಹಿತ್ ಕೊಂಡವಿಟಿ ಎಂದು.. ಸಂಧರ್ಶ ಒಂದರಲ್ಲಿ ಹೇಮಾ ಅವರ ಹೇಳಿಕೊಂಡ ವಿಚಾರ.. ಹೇಮಾ ಅವರ ಮಗನಿಗೆ ಎರಡು‌ ಕಣ್ಣಿಲ್ಲ..‌ ಮಗನ‌ ಕೆರಗೂ ಹೇಮಾ ಅವರಿ ಯಾವಾಗಲು ಕೊರೆಯುತ್ತದೆ..