Advertisements

ಪ್ರತಿದಿನ ಮಗನನ್ನು ನೋಡಿ ಪ್ರತಿದಿನ ಕಣ್ಣೀರು ಹಾಕುತ್ತಿರುವ ನಟಿ ಹೇಮಾ ಚೌದರಿ.. ಕಾರಣ ಏನು ಗೊತ್ತ?

Kannada Mahiti

ದಕ್ಷಿಣ ಭಾರತದ ಹೆಸರಾಂತ ನಟಿ ಹೇಮಾ ಚೌದರಿ ಆಗಿನ ಕಾಲದಲ್ಲಿ ಖಳನಾಯಕಿಯ ಪಾತ್ರಗಳಿಗೆ ಜೀವ ತುಂಬಿ ಬಹಳ ಸಕ್ರಿಯರಾಗಿದ್ದ ಇವರು ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲೂ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.. ಇವರು ವೃತ್ತಿ ಜೀವನದಲ್ಲಿ ನೆಮ್ಮದಿ ಹಾಗು ಯಶಸ್ಸನ್ನು ಕಂಡು ಸಂಪಾದನೆಯಲ್ಲೂ ಕೂಡ ಕಡಿಮೆ ಇಲ್ಲದಾಗೆ ಆಸ್ತಿ ಮಾಡಿದ್ರು ವಯಕ್ತಿಕ ಜೀವನ ಇವ್ರಿಗೆ ತುಂಬಾ ನೋವನ್ನು ನೀಡ್ತಿದೆ. ಮೂಲತಃ ನಟನ ಕುಟುಂಬದಿಂದ ಬಂದಿರುವ ಹೇಮಾ ಚೌಧರಿ ಅವರಿಗೆ ನಟನೆ ಕೈ ಹಿಡಿಯಿತು.. ಜೊತೆಗೆ ಕೂಚಿಪುಡಿ ಕಲಾವಿದೆಯಾಗಿರುವ ಹೇಮಾ ಅವರು ಸಾಕಷ್ಟು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

[widget id=”custom_html-3″]

Advertisements

ಕನ್ನಡ, ತೆಲುಗು, ತಮಿಳು ಮಲಯಾಳಂ ಸಿನಿಮಾ ರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರು ಕನ್ನಡ ಕಿರುತೆರೆಯ ಅಮೃತವರ್ಷಿಣಿ ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯರಾಗಿ ಖ್ಯಾತಿ ಗಳಿಸಿದ್ರು.. ಆದ್ರೆ ಇವರ ವೈಯಕ್ತಿಕ ಜೀವನದಲ್ಲಿ ಇವರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಹೇಮಾ ಅವರಿಗೆ ಮುದ್ದಾದ ಒಬ್ಬ ಗಂಡು ಮಗ ಇದ್ದಾರೆ.. ಅವರ ಹೆಸರು ಪುರೋಹಿತ್. ನೋಡಲು ಸುಂದರವಾಗಿದ್ರು ಸುಂದರವಾಗಿರೋದನ್ನ ನೋಡಲು ಪುರೋಹಿತ್ ಗೆ ಸಾಧ್ಯವೇ ಇಲ್ಲಾ..

[widget id=”custom_html-3″]

ಹೌದು ಚಿಕ್ಕ ವಯಸ್ಸಿನಲ್ಲೇ ಪುರೋಹಿತ್ ಕಣ್ಣು ಕಳೆದುಕೊಂಡಿದ್ದಾರೆ. ಮಗನಿಗೆ ದೃಷ್ಟಿ ಬರಲಿ ಅಂತಾ ಹೇಮಾ ಮಾಲಿನಿ ಅವರು ಮಾಡದ ಪ್ರಯತ್ನ ಇಲ್ಲಾ.. ಸುತ್ತದ ಆಸ್ಪತ್ರೆಗಳು ಇಲ್ಲಾ. ನೀರಿನಂತೆ ದುಡ್ಡು ಖರ್ಚುಗ್ತಿದೆ ಹೊರತು ಮಗನಿಗೆ ದೃಷ್ಟಿ ಬರುವ ಸಾಧ್ಯತೆ ಇಲ್ಲವಂತೆ.. ಹೌದು ಈ ವಿಷಯವನ್ನು ಹೇಮಾ ಚೌಧರಿ ಬಹಳ ಭಾವುಕರಾಗಿ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಎಷ್ಟೇ ದುಡ್ಡು ಆಸ್ತಿ ಇದ್ದರು ಸಹ ಕೆಲವೊಮ್ಮೆ ಏನು ಮಾಡಲೂ ಆಗುವುದಿಲ್ಲ ಅನಿಸುತ್ತದೆ.. ಇದರ ಬಗ್ಗೆ ನಿವೇನ್ ಅಂತೀರಾ..