Advertisements

ಪ್ರತಿದಿನ ಜಾಗಿಂಗ್ ಹೋಗುತ್ತಿದ್ದೇನೆ ಅಂತ ಹೆಂಡತಿಗೆ ಹೇಳಿ ಹೋಗ್ತಿದ್ದ..

Kannada Mahiti

ನಮಸ್ಕಾರ.. ಈ ಸಂಬಂಧ ‌ಅನ್ನೊದು ಹೇಗೆ ಅಂದ್ರೆ ನಂಬಿಕೆ ಅನ್ನೊ ಆಧಾರ ಸ್ತಂಭ ಮೇಲೆ ನಿಂತಿರುತ್ತೆ. ಒಮ್ಮೆ ಸಂಬಂಧದ‌ ಮಧ್ಯ ಅನುಮಾನ ಬಂದ್ರೆ ಅಲ್ಲಿಗೆ ಮುಗಿತು ಕಥೆ.. ಇಬ್ಬರಲ್ಲಿ ಯಾರೋ ಒಬ್ಬರು ಎ’ಡು’ವಿದ್ದ ಹಾಗೆ..‌ ಯಾವಾಗ್ಲು ಪಕ್ಕ ಮನೆಯವರೆ ಚಂದ ಕಾಣ್ತಾರೆ.. ಜೊತೆಗಿದ್ದ ಹೆಂಡತಿ ಕಡೆ ಗಮನನೆ ಹರಿಸಲ್ಲ.. ಪತಿ ಪ್ರತಿದಿನ ಜಾಗಿಂಗ್ ಹೋಗುತ್ತಿದ್ದೇನೆ ಅಂತ ಹೆಂಡತಿಗೆ ಹೇಳಿ ಹೋಗ್ತಿದ್ದ.. ಆದರೆ ಜಾಗಿಂಗ್ ಕೆವಲ ನೆಪ ಆಗಿತ್ತು. ಗರ್ಲ್​ ಫ್ರೆಂಡ್ ಮೀಟ್ ಮಾಡಲು ಹೋದ ಪತಿಯ ಮೇಲೆ ಅ’ನು’ಮಾನ ಬಂದು ಪತ್ನಿ ಹಿ’ಡಿ’ದಿದ್ದಾಳೆ.

Advertisements

ಗಂಡ ಮತ್ತು ಆತನ ಗರ್ಲ್ ಫ್ರೆಂಡ್ ಪಾರ್ಕ್​ನಲ್ಲಿ ಬೆಂಚ್​ ಮೇಲೆ ಕುಳಿತಿರುತ್ತಾರೆ. ಗೆಳತಿ ಆತನ ಭುಜದ ಮೇಲೆ ಮಲಗಿಕೊಳ್ಳುತ್ತಿದ್ದಂತೆಯೇ ಆತನ ಹೆಂಡತಿ ಹಿಂಬದಿಯಿಂದ ಬಂದು ಮಾತನಾಡಿಸಿದ್ದಾಳೆ. ಹೌದು ಪತ್ನಿಯನ್ನು ಕಂಡು ಆತ ಆ ಜಾಗದಿಂದ ಓಡಿ ಹೋ’ಗಿ’ದ್ದಾನೆ..

ಪ್ರತಿದಿನವೂ ಗಂಡ ಜಾಗಿಂಗ್ ಹೋಗುತ್ತಾನೆ, ಗಂಟೆಗಟ್ಟಲೇ ಜಾಗಿಂಗ್ ಮಾಡುತ್ತಾನೆ, ಪ್ರತಿನಿತ್ಯವೂ ಜಾಗಿಂಗ್ ಹೋಗುತ್ತಾನೆ ಆದರೆ ದೇ’ಹ’ದ ತೂ’ಕ ಮಾತ್ರ ಇಳಿಯುತ್ತಿಲ್ಲ ಎಂದು ಆತನನ್ನು ಹಿಂಬಾಲಿಸಿದ್ದಾಳೆ. ಪಾರ್ಕ್​ನಲ್ಲಿ ಬೇರೊಂದು ಯುವತಿಯ ಜೊತೆಗೆ ಕುಳಿತು ಮಾತನಾಡುವುದನ್ನು ನೋಡಿದ ಆಕೆ ತಕ್ಷಣವೇ ಅವರಿಬ್ಬರು ಕುಳಿತಿದ್ದ ಜಾಗಕ್ಕೆ ಹೋಗಿ ಗಂಡನನ್ನು ಮಾತನಾಡಿಸುತ್ತಿದ್ದಂತೆಯೇ ಆತ ಅಲ್ಲಿಂದ ಓ’ಡಿ ಹೋ’ಗಿ’ದ್ದಾನೆ.