Advertisements

ಹುಳುಕು ಹಳದಿ ಹಲ್ಲು ಮತ್ತು ಹಲ್ಲು ನೋವು ಮಾಯ ಆಗಬೇಕು ಎಂದರೆ ಹೀಗೆ ಮಾಡಿ

Health

ಸ್ನೇಹಿತರೆಂ ಕ್ಯಾವಟಿಸ್ ಅನ್ನೋದು ದಂತ ಸಮಸ್ಯೆಯಲ್ಲಿರುವ ಒಂದು ಸಾದಾರಣ ಸಮಸ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು, ದೊಡ್ಡವರವರಿಗೂ ಈ ಸಮಸ್ಯೆ ಕಾಡುತ್ತಿದೆ. ಇನ್ನು ಹಿಂದಿನಕಾಲದಲ್ಲಿ ನಮ್ಮ ಅಜ್ಜಂದಿರಿಗೆ ೮೦ ವರ್ಷವಾದರೂ ದಂತ ಸಮಸ್ಯೆಯೇ ಇರುತ್ತಿರಲಿಲ್ಲ. ಅವರು ಆರೋಗ್ಯವಾಗಿರುತ್ತಿದ್ದರು. ಆದರೆ ಇತ್ತೀಚಿಗೆ ೪೦ ವರ್ಷ ವಯಸ್ಸಾದರೂ ಸಾಕು ದಂತ ಸಮಸ್ಯೆಗೆ ಒಳಗಾಗುತ್ತಾರೆ. ಇದಕ್ಕೆ ಕಾರಣ ಕ್ಯಾವಟಿಸ್. ನಾವು ತಿನ್ನುವ ಆಹಾರಹಲ್ಲುಗಳ ಯಾವುದೊ ಒಂದು ಭಾಗದಲ್ಲಿ ಸಿಕ್ಕಿ ಹಾಕಿಕೊಂಡು, ಆ ಆಹಾರದ ತುಣುಕುಗಳು ಬ್ಯಾಕ್ಟಿರಿಯಾಗಳಾಗಿ ದಂತ ಕ್ಷಯಕ್ಕೆ ಕಾರಣವಾಗುತ್ತೆ. ಮತ್ತೆ ನಾವು ಸಾಧಾರಣವಾಗಿ ಏನಾದರು ತಿಂದಾಗ ಅದರಿಂದ ಹಲ್ಲಿನ ಮೇಲೆ ಪಾಚಿ ಉಂಟಾಗುತ್ತದೆ. ಆದರೆ ಎಷ್ಟೇ ಬ್ರಷ್ ಮಾಡಿದ್ರೂ ಅದು ಹೋಗೋದಿಲ್ಲ. ಇದರಿಂದ ಹಲ್ಲುಗಳ ಮೇಲೆ ಹೆಚ್ಚಾಗಿ ಕರೆ ಕಟ್ಟುವುದು, ಹಲ್ಲುಗಳ ನೋವು, ಹಲ್ಲುಗಳಲ್ಲಿ ಹುಳುಕು ಉಂಟಾಗುವುದು. ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಮನೆಯಲ್ಲಿರುವಪದಾರ್ಥಗಳನ್ನ ಬಳಸಿ ಹುಳುಕು ಹಲ್ಲು, ಹಳದಿ ಹಲ್ಲು ಮತ್ತು ಹಲ್ಲು ನೋವುಗಳನ್ನ ಕಡಿಮೆ ಮಾಡಿಕೊಳ್ಳಬಹುದು. ಹಾಗಾದ್ರೆ ಯಾವ ರೀತಿ ಮಾಡೋದು ಅಂತ ತಿಳಿಯಲಿ ಈ ವಿಡಿಯೋ ನೋಡಿ..