Advertisements

ಹಾಸ್ಟೆಲ್ ನಲ್ಲಿ ಓದಲು ಬಂದಿದ್ದ ಈ ಹುಡುಗಿ ಏನಾದಳು ಗೊತ್ತೇ? ಪೋಷಕರೇ ಹುಷಾರ್..

News

ಪ್ರಿಯ ವೀಕ್ಷಕರೆ ತಮಗೆ ಎಷ್ಟೇ ಸಮಸ್ಯೆ ಇದ್ದರೂ ಮಕ್ಕಳು ಚೆನ್ನಾಗಿ ಓದಲಿ ಎಂದು ಹರಸಿ ಪಾಲಕರು ಮಕ್ಕಳನ್ನು ಹಾಸ್ಟೆಲ್ನಲ್ಲಿ ಇಟ್ಟು ಓದಿಸುತ್ತಾರೆ. ಆದ್ರೆ ಮಕ್ಕಳು ಓದುವ ಬದಲಾಗಿ ಬೇರೊಂದು ಚಟುವಟಿಕೆಯಲ್ಲಿ ತಲ್ಲೀನರಾಗಿ ತಂದೆ-ತಾಯಿಗೆ ಅಷ್ಟೇ ಅಲ್ಲ ತಮಗೂ ಮೋಸ ಮಾಡಿಕೊಳ್ಳುತ್ತಾರೆ. ಜೀವನ ಹಾಳು ಮಾಡಿಕೊಳ್ಳುತ್ತಾರೆ. ಆದ್ರೆ ಇವತ್ತಿಗೆ ಪ್ರಕರಣವೇ ಬೇರೆ. ಪ್ರೀತಿ-ಪ್ರೇಮ ಎಂದು ಸಮಯ ಹಾಳುಮಾಡದೆ ತಾನಾಯಿತು ತನ್ನ ವಿದ್ಯಾಭ್ಯಾಸವಾಯಿತು ಎಂದು ಇದ್ದವಳು. ಆದ್ರೆ ಅದೊಂದು ರಾತ್ರಿ ನಿಗೂಢವಾಗಿ ಕಣ್ಮರೆಯಾಗುತ್ತಾಳೆ ಮರುದಿನ ಬೆಳಗ್ಗೆ ಹೆ’ಣ’ವಾಗಿ ಪತ್ತೆಯಾಗುತ್ತದೆ ಏನಿದು ಪ್ರ’ಕ’ರಣ ಅಂತ ಹೇಳ್ತಿವಿ ಇಷ್ಟೋರಿ ಕೊನೆವರೆಗೂ ಓದಿ. ಈ ಪ್ರ’ಕ’ರಣ ನಡೆದದ್ದು ಕೇರಳದ ಎರ್ನಾಕುಲಂ ನಲ್ಲಿ. ಮಿಸಲ್ ಜಾಸ್ತಿ ಎಂಬ ಯುವತಿ ಈ ಎರಡಕ್ಕೂ ನನ್ನ ಹಾಸ್ಟೆಲ್ ಒಂದರಲ್ಲಿ ವಾಸವಾಗಿದ್ದು, ಪ್ರತಿದಿನ ಸಂಜೆ ಚರ್ಚ್ಗೆ ಹೋಗಿ ಬರುತ್ತಿದ್ದಳು. ಆದರೆ ಅದೊಂದು ದಿನ ರಾತ್ರಿ ಮಾತ್ರ ಷಾಜಿ ಮರಳಿ ಹಾಸ್ಟೆಲಿಗೆ ಬರಲೇ ಇಲ್ಲ.

[widget id=”custom_html-3″]

Advertisements

ಅವಳ ಫೋನ್ ಗೆ ಕರೆ ಮಾಡಿದಾಗ ಅದು ಕೂಡ ಸ್ವಿಚ್ಡ್ ಆಫ್ ಆಗಿತ್ತು. ಹಾಸ್ಟೆಲ್ ವಾರ್ಡನ್ ಪಾಲಕರಿಗೆ ಕರೆ ಮಾಡಿ ನಿಮ್ಮ ಮಗಳು ಮನೆಗೆ ಎನಾದರೂ ಬಂದಿದ್ದಾಳೆಯೇ? ರಾತ್ರಿ ತುಂಬಾ ಹೊತ್ತಾದರೂ ಮರಳಿ ಹಾಸ್ಟೆಲಿಗೆ ಬಂದಿಲ್ಲ ಎಂದು ಕೇಳಿದರು. ಅವರ ಮಾತಿಂದ ಗಾಬರಿಗೊಂಡ ಪಾಲಕರು ರಾತ್ರೋರಾತ್ರಿ ಪೊಲೀಸರ ಮೊರೆ ಹೋಗುತ್ತಾರೆ. ಆದರೆ ರಾತ್ರಿಯಾದ್ದರಿಂದ ಪೊಲೀಸ್ ನ ಯಾವ ಒಬ್ಬ ಸಿಬ್ಬಂದಿಯೂ ಸಮಯಕ್ಕೆ ಸರಿಯಾಗಿ ಸಹಕರಿಸುವುದಿಲ್ಲ. ಇದರಿಂದ ತಂದೆಗೆ ಕೋಪ, ನಿರಾಸೆ,ದುಃಖ ಎಲ್ಲವೂ ಒಟ್ಟಿಗೆ ಆಗುತ್ತದೆ. ಪೊಲೀಸ್ರು ಬೆಳಿಗ್ಗೆ ಬರುವಂತೆ ತಿಳಿಸುತ್ತಾರೆ. ಇದರಿಂದ ಬೇಸರಗೊಂಡ ತಂದೆ ಮಗಳಿಗಾಗಿ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲಿ ಹುಡುಕಿದ್ರೂ ಪ್ರಯೋಜನವಾಗಲಿಲ್ಲ. ಮರುದಿನ ಬೆಳಗ್ಗೆ ಶವವಾಗಿ ಚರಂಡಿಯಲ್ಲಿ ಸಿಕ್ಕ ಮಗಳನ್ನು ಕಂಡ ಪಾಲಕರ ಹೃದಯ ಒಡೆದು ಹೋಗುವಂತಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ ಷಾಜಿ ದು ಆ’ತ್ಮಹ’ತ್ಯೆಯಾಗಿತ್ತು. ಆದರೆ ಪಾಲಕರು ಹೇಳುವಂತೆ ಅವಳಿಗೆ ಪ್ರೀತಿ, ಪ್ರೇಮ ಇದ್ಯಾವುದರ ಮೇಲೆ ಆಸೆ ಇರಲಿಲ್ಲ.

[widget id=”custom_html-3″]

ಅವರನ್ನು ಕೊ’ಲೆ ಮಾಡಿದ್ದಾರೆ. ಪೊಲೀಸರು ತನಿಖೆ ನಡೆಸದೆ ಪ್ರ’ಕ’ರಣ ಮು’ಚ್ಚಿ ಹಾಕುತ್ತಿದ್ದಾರೆ ಎಂದು ಆ’ರೋ’ಪಿಸಿದರು. ಷಾಜಿ ಸಾ’ವಿ’ನ ಪ್ರ’ಕ’ರಣ ಸಿಬಿಐಗೆ ಒಪ್ಪಿಸುವಂತೆ ಘಟಾನುಘಟಿಗಳೇ ಒತ್ತಾಯಿಸಿದರೂ ಪ್ರಯೋಜನವಾಗಲಿಲ್ಲ. ಮರನೊತ್ತರ ಪರೀಕ್ಷೆಯಲ್ಲಿ “ನೀರಲ್ಲಿ ಮುಳುಗಿ ಉಸಿರು ಗಟ್ಟಿ ಸ’ತ್ತಿ’ರುವುದಾಗಿ” ತಿಳಿದು ಬರುತ್ತದೆ. ಇದರಿಂದ ನೊಂದ ಪಾಲಕರು ಮತ್ತೊಮ್ಮೆ ವರದಿ ಕೇಳುತ್ತಾರೆ. ಆಗ ಕೈಗಳನ್ನು ಕಟ್ಟಿ, ಒತ್ತಾಯವಾಗಿ ನೀರಲ್ಲಿ ಮು’ಳು’ಗಿಸಿದ್ದಾರೆ. ಆಗ ಪ್ರತಿರೋಧಿಸಿದ್ದಕ್ಕೆ ಕೆನ್ನೆಗೆ ಬಡಿದ ಪರಿಣಾಮ ಮೂಗಲ್ಲಿ, ಬಾಯಿಯಲ್ಲಿ ರ’ಕ್ತ ಬಂದಿರಬಹುದು ಎಂದು ಹೇಳುದರು ಅಷ್ಟೇ. ಆದ್ರೆ, ತನಿಖೆ ಮುಂದುವರೆಯಲೇ ಇಲ್ಲಾ. ಷಾಜಿ ಸಾವಿಗೆ ನ್ಯಾಯ ಮಾತ್ರ ಸಿಗಲಿಲ್ಲ.

[widget id=”custom_html-3″]

ಇದು ಕೊ’ಲೆ’ಯಾ?ಇಲ್ಲ ಆ’ತ್ಮಹ’ತ್ಯೆ ಯಾ ?ಎನ್ನುವುದು ಇದುವರೆಗೂ ತಿಳಿದಿಲ್ಲ. ಪ್ರ’ಕ’ರಣದ ತೀರ್ಪು ಏನೇ ಆದ್ರೂ ಸುಂದರ, ಸುಸಂಸ್ಕೃತ ಯುವತಿ ಷಾಜಿ ಪ್ರಾ’ಣ ಮಾತ್ರ ವಾಪಸ್ ಬರುವುದಿಲ್ಲ. ಇವಳ ಸಾ’ವಿ’ಗೆ ನಿಖರ ಕಾರಣ ತಿಳಿಯಲಿಲ್ಲ. ಪೊಲೀಸರು ಬೇರೊಂದು ಕಥೆಯನ್ನೇ ಕಟ್ಟಿ ಈ ಪ್ರ’ಕ’ರಣಕ್ಕೆ ನಾಂದಿ ಹಾಡಿದರು. ಆದರೆ ಮಗಳ ಸಾ’ವ’ನ್ನು ನೆನೆದು ತಂದೆ, ತಾಯಿ ಇಂದಿಗೂ ಕಣ್ಣೀರಾಕುತ್ತಾರೆ.. ಇಂತಹ ನೋವು ಯಾರಿಗೂ ಬಾರದಿರಲಿ ಎಂದು ಆಶಿಸುತ್ತಾರೆ. ಸರಿಯಾದ ಸಮಯಕ್ಕೆ ಷಾಜಿಯ ಫೋನ್ ಟ್ರೇಜ್ ಮಾಡಿದ್ರೆ ಷಾಜಿಯ ಜೀವವಾದ್ರೂ ಉ’ಳಿ’ಯುತ್ತಿತ್ತೇನೋ? ಪೊಲೀಸ್ರ ನಿರ್ಲಕ್ಷಕ್ಕೆ ಒಂದು ಮುದ್ದಾದ ಮಗಳು ಬ’ಲಿ’ಯಾದಂತಾಯಿತು. ಈ ನೋವು ತಂದೆ ತಾಯಿಗೆ ಸಹಿಸದ ಬಿಸಿ ತುಪ್ಪದಂತಾಗಿದೆ..

[widget id=”custom_html-3″]