Advertisements

ಮನೆಗಳಿಗೆ ಗ್ರೌನೈಟ್ ಖರೀದಿಸುವ ಮುನ್ನ ಈ ವಿಷಯ ತಿಳಿದಿರಲಿ.. ಅವಸರ ಬೇಡ!

Kannada Mahiti

ಮನೆಗೆ ಅಂದಕ್ಕೆ ಗ್ರಾನೈಟ್ ಹಾಕುತ್ತಿದ್ದೀರಾ? ಹಾಗಾದರೆ ತಪ್ಪದೇ ಈ ವಿಷಯವನ್ನು ತಿಳಿದುಕೊಳ್ಳಿ.. ಈ ಮೊದಲು ಮನೆಗಳನ್ನು ಕಲ್ಲಿನಲ್ಲಿಯೇ ಹಾಗೂ ಇಟ್ಟಿಗೆ ಯಲ್ಲಿಯೂ ಕಟ್ಟುತ್ತಿದ್ದರು. ನಂತರ ಅಂದವಾಗಿ ಕಾಣಲು ಅಲ್ಲಲ್ಲಿ ಸಿಮೆಂಟ್ ಕಲಾಕೃತಿಗಳನ್ನು ಇರಿಸುತ್ತಿದ್ದರು. ಆದರೆ ಇದು ಫ್ಯಾಶನ್ ಯುಗ. ಮನೆಯ ಕಟ್ಟಡಕ್ಕಿಂತ ಹೆಚ್ಚು ಅದರ ಡಿಸೈನ್ ಗೆ ಬೆಲೆ ನೀಡುತ್ತಾರೆ. ಮನೆ ಅಂದ ವಾಗಿರುವಂತೆ ಬರಿ ಗ್ರಾನೆಟ್ ನಲ್ಲಿಯೂ ಮನೆಯನ್ನು ಶೃಂಗರಿಸುತ್ತಾರೆ. ಹೀಗೆ ಗ್ರಾನೈಟ್ಸ್ ಅನ್ನು ಬಳಸುವ ಮುನ್ನ ಕೆಲ ಮಹತ್ವದ ಮಾಹಿತಿ ಬಗ್ಗೆ ಅರಿಯಬೇಕು. ಏನದು ಮಾಹಿತಿ ಅಂತೀರಾ? ಹೇಳ್ತಿವಿ ಈ ಸ್ಟೋರಿನ ಕೊನೆಯವರೆಗೂ ಓದಿ.
ನೀವು ಮನೆಗೆ ಗ್ರಾನೆಟ್ ಹಾಕುವುದಾದರೆ ಕೆಲವೊಂದು ಶಾಪ್ ಗಳಲ್ಲಿ ವಿಚಾರಿಸಬೇಕು. ಯಾವ ಗ್ರೈನೆಟ್ಸ್ ಉತ್ತಮ ಎಂದು ಮೊದಲು ತಿಳಿಯಬೇಕು.

[widget id=”custom_html-3″]

Advertisements

ಅವಸರದಲ್ಲಿ ಖರೀದಿ ಮಾಡಬಾರದು. ರಾತ್ರಿ ಹೊತ್ತಲ್ಲಿ ಗ್ರಾನೈಟ್ ಬಣ್ಣ ಡಿಫರೆಂಟಾಗಿ ಕಂಡರೂ ಅದು ಹಗಲಲ್ಲಿ ಬೇರೆಯಾಗಿರಬಹುದು. ಆದ್ದರಿಂದ ಬೆಳಗಿನ ಸಮಯ ಗ್ರಾನೈಟ್ ಖರೀದಿಗೆ ಉತ್ತಮ. ಇನ್ನೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಹಾಗೂ ಒರಿಸ್ಸಾದಿಂದ ಗ್ರಾನೆಟ್ ಬರುತ್ತವೆ. ಈ ರಾಜ್ಯಗಳ ಗ್ರಾನೈಟ್ ನ್ನು ಹಾರ್ಡ್ ಗ್ರಾನೈಟ್ ಎನ್ನುವರು.ಇವುಗಳನ್ನು ಎಲ್ಲಿ ಬೇಕಾದರೂ ಬಳಸಿ, ಸುಂದರ ಮನೆಯನ್ನು ನಿರ್ಮಿಸಬಹುದು. ಆದರೆ ಮಧುರೈ ಗ್ರಾನೈಟ್ಸ್ ಅನ್ನು ಬಳಸುವಾಗ ಬಹಳ ಹುಷಾರಾಗಿರಬೇಕು. ಯಾಕೆಂದರೆ ಇದು ಸಾಫ್ಟ್ ಸ್ಟೋನ್ ಆಗಿರುತ್ತದೆ. ಇದು ಫ್ಲೋರ್ ಗೆ, ವಾಲ್ ಗೆ, ಫ್ರಂಟ್ ಕ್ಲಂಡಿಂಗ್ ಹಾಕಬಾರದು.ಇನ್ನು ಉತ್ತಮ ಗ್ರಾನೈಟ್ಸ್ ಅಳತೆ ನೋಡುವುದಾದರೆ, ಅಳತೆ ಮತ್ತು ದಪ್ಪ 20mm ಅಥವಾ 22mm ದಲ್ಲಿ ಇರುವ ಗ್ರಾನೆಟ್ ಉತ್ತಮ. ಇದರಲ್ಲಿ ಬೆಂಡ್ ಬರುವುದು ಕಮ್ಮಿ ದುಬಾರಿ ಆದ್ರು ಇದು ಉತ್ತಮವಾಗಿದೆ.

[widget id=”custom_html-3″]

ಸಾಮಾನ್ಯವಾಗಿ 3 ಅಡಿಗೆ 10 ಅಡಿ ಅಳತೆಯ ಗ್ರಾನೆಟ್ ಬಳಸುವುದುಂಟು. ಇನ್ನು ಕೆಲವರು 4 ಅಡಿಗೆ 10ಅಡಿ ಆದರೆ ಕೆಲವರಿಗೆ ಸ್ವಲ್ಪ ದೊಡ್ಡದು ಹಾಗೂ ಅಗಲ ಇರುವುದನ್ನು ಖರೀದಿಸುತ್ತಾರೆ. ಇದನ್ನು ಗ್ರಾನ್ಸೆಜ್ ಎನ್ನುವರು. ಇದು ದುಬಾರಿ ಆದ್ರು ಎಡ್ಜ್ಗಳನ್ನು ಕಟ್ ಮಾಡಬೇಕಾಗುತ್ತದೆ. ಹಾಗಾಗಿ ಇಲ್ಲಿ ಐದರಿಂದ 10 ವೆಸ್ಟೇಜ್ ಇರುತ್ತದೆ. ಇದಕ್ಕೆ ನೀವು ಗ್ರಾನ್ಸೆಜ್ ಅನ್ನು ತೆಗೆದುಕೊಂಡರೆ ವೇಸ್ಟೇಜ್ ಕಮ್ಮಿ ಆಗುತ್ತೆ.ಹಾಗೆ ಸ್ವಲ್ಪ ದೊಡ್ಡದಾಗಿ ಟೈಲ್ಸ್ ಬರುತ್ತದೆ. ಇನ್ನು ಈ ಗ್ರಾನೈಟ್ಸ್ ಗಳು ಬೇರೆ ದೇಶಗಳಿಂದ ಆಮದು ಆಗುತ್ತಿದ್ದು, ಕ್ವಾಲಿಟಿ ನೋಡಿ ಕರಗಿಸುವುದು ಉತ್ತಮ. ಕೆಲವೊಂದು ಕಡೆ ಹೈಲೈಟ್ ಮಾಡಲು ಆರ್ಟಿಫಿಸಿಯಲ್ ಕಲರ್ ಅನ್ನು ಬಳಸುತ್ತಾರೆ.

[widget id=”custom_html-3″]

ಇದನ್ನು ಕಂಡುಹಿಡಿಯಲು ಗ್ರಾನೈಟ್ ನ್ನು ನೀರಿನಲ್ಲಿ ಅದ್ದಬೇಕು. ಹಿಂದೆ ಮತ್ತು ಸೈಡಲ್ಲಿ ಸ್ವಲ್ಪ ನೀರು ಹಾಕಿ ಉಜ್ಜ ಬೇಕು. ನಂತರ ಹಿಂದೆ – ಮುಂದೆ ಹೊಂದಿಕೆಯಾಗುತ್ತದೆ ಎಂದು ನೋಡಬೇಕು. ಒಂದುವೇಳೆ ಬಣ್ಣ ತಿಳಿಯಗುತ್ತಿದ್ದರೆ ಅದನ್ನು ಬಳಸಬಾರದು. ಹೀಗೆ ಗ್ರಾನೆಟ್ ಖರೀದಿಸುವಾಗ ಒಮ್ಮೆ ನಾವು ಹೇಳಿದ ಮಾಹಿತಿಯನ್ನು ನೆನಪಿನಲ್ಲಿ ಇಟ್ಟುಕೊಂಡು ಖರೀದಿಸಿ. ಹೀಗೆ ಕರಿದಿಸಿದಲ್ಲಿ ನಿಮ್ಮ ಮನೆ ಗುಣಮಟ್ಟ ದಿಂದ ಕುಡಿರುತ್ತದೆ. ಹಾಗೂ ಸುಂದರ ಗ್ರಾನೆಟ್ ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತದೆ.