Advertisements

ಒಂದು ಹೊತ್ತು ಊಟಕ್ಕೂ ಇಲ್ಲದ ಖ್ಯಾತ ನಟಿ ರಜನಿಕಾಂತ್ ಮನೆಗೆ ಹೋದರೆ ರಜನೀಕಾಂತ್ ಮಾಡಿದ್ದೇನು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ರಜನಿಕಾಂತ್ ಒಬ್ಬ ನಟ ಮಾತ್ರವಲ್ಲಾ ಒಂದು ಬ್ರಾಂಡಗ.. 60 ವರ್ಷ ದಾಟಿದರು ತನಗಿನ್ನೂ 16 ವರ್ಷ ಎಂದುಕೊಂಡು ನಟನೆ ಮಾಡುವ ಸೂಪರ್ ಸ್ಟಾರ್ ತನ್ನ ಅಭಿಮಾನಿಗಳಿಗೆ ಜಲಕ್ ಕೊಡುತ್ತಾರೆ.. ಆದರೆ ಒಂದು ಹೊತ್ತಿನ ಊಟಕ್ಕೂ ಇಲ್ಲದೇ ಪರದಾಡುತ್ತಿದ್ದ ಒಬ್ಬ ಖ್ಯಾತ ನಟಿ. ಸಹಾಯ ಕೋರಿ ರಜನಿ ಮನೆಗೆ ಬಂದಾಗ ಈ ಸೂಪರ್ ಸ್ಟಾರ್ ಮಾಡಿದ್ದೇನು ಗೊತ್ತಾ.‌. ಒಂದು ಕಾಲದಲ್ಲಿ 20 ರುಪಾಯಿ ಕೊಟ್ಟು ತನ್ನ ನಾಲ್ಕು ಸ್ನೇಹಿತರ ಜೊತೆ ಚೆನ್ನೈ ನ ಸ್ಲಮ್ ಏರಿಯಾದಲ್ಲಿ ವಾಸ ಮಾಡುತ್ತಿದ್ದ ರಜನಿಕಾಂತ್ ಈಗ ತಮಿಳು ನಾಡಿನ ಅಭಿಮಾನಿಗಳ ಆರಾಧ್ಯ ದೈವರಾಗಿಬಿಟ್ಟಿದ್ದಾರೆ.

[widget id=”custom_html-3″]

Advertisements

ಈಗೆ ಒಂದು ದಿನ ಖ್ಯಾತ ನಟಿ ರಜನಿಕಾಂತ್ ಮನೆಗೆ ಹೋಗುತ್ತಾಳೆ.. ಆ ನಟಿಯ ಹೆಸರು ರಮಾ ಪ್ರಭಾ. ಗಂಡನಿಂದ ಮೋ’ಸ ಹೋಗಿ ಎಲ್ಲಾ ಆಸ್ತಿಯನ್ನು ಕಳೆದುಕೊಂಡ ಖ್ಯಾತ ನಟಿ ರಮಪ್ರಭಾ ಒಂದು ಹೊತ್ತು ಊಟ ಮಾಡಲು ಹಣವಿಲ್ಲದೇ ಪ’ರದಾಡುತ್ತಿದ್ದ ಸಮಯದಲ್ಲಿ ರಜನಿಕಾಂತ್ ಮನೆಗೆ ಹೋಗುತ್ತಾರೆ. ನಟಿ ರಮಾಪ್ರಭಾ ಮುಖ ನೋಡಿದ ರಜನಿಕಾಂತ್ ಒಂದು ಮಾತನ್ನು ಆಡದೇ ತನ್ನ ರೂಮ್ ಗೆ ಹೋಗಿ ಕೈಗೆ ಸಿಕ್ಕಷ್ಟು ಹಣವನ್ನು ತೆಗೆದುಕೊಂಡು ಬಂದು ರಮಪ್ರಭಾ ಕೈಯಲ್ಲಿಟ್ಟು ತುಂಬಾ ಪ್ರೀತಿಯಿಂದ ಕಳುಹಿಸಿಕೊಡುತ್ತಾರೆ.

[widget id=”custom_html-3″]

ಆ ಕಾಲದಲ್ಲಿ ಅದು 40 ಸಾವಿರ ರುಪಾಯಿ ಆಗಿತ್ತು ಇದನ್ನು ನೋಡಿದ ನಟಿ ತುಂಬಾ ಸಂತೋಷಗೊಂಡು ರಜನಿ ಮನೆಯಿಂದ ಆಚೆ ಬರುತ್ತಾರೆ. ಈಗೆ ರಜನಿ ಮಾಡುವ ಸಹಾಯಗಳು ಒಂದಲ್ಲ ಎರಡಲ್ಲಾ ತನ್ನ ಕಣ್ಣ ಮುಂದೆ ಕಾಣುವ ಪ್ರತಿಯೊಬ್ಬರು ಸಂತೋಷವಾಗಿರಬೇಕು ಎಂದು ಬಯಸುತ್ತಾರೆ ರಜನಿಕಾಂತ್.. ಒಂದು ದಿನ ತನ್ನ ಕಾರ್ ಡ್ರೈವ್ರರ್ ಮಗ ತನ್ನನ್ನು ನೋಡಬೇಕೆಂದು ಹಠ ಮಾಡುತ್ತಿದ್ದಾನೆ ಎಂದು ತಿಳಿದ ರಜನಿ ಮುಂಜಾನೆಯೇ ಹೋಗಿ ಡ್ರೈವರ್ ಮನೆಯ ಮುಂದೆ ನಿಲ್ಲುತ್ತಾರೆ. ಯಾರೋ ಬಂದಿದ್ದಾರೆ ಎಂದು ಆಚೆ ಬಂದು ನೋಡಿದ ಡ್ರೈವರ್ ಗೆ ಆಶ್ಚರ್ಯವೋ ಆಶ್ಚರ್ಯ..

[widget id=”custom_html-3″]

ಸೂಪರ್ ಸ್ಟಾರ್ ತನ್ನ ಮನೆಯ ಮುಂದೆ ನಿಂತಿದ್ದಾರೆ ಎಂದು ಡ್ರೈವರ್ ಗೆ ನಂಬಲು ಆಗುವುದಿಲ್ಲ. ತನ್ನ ಡ್ರೈವರ್ ಮಗನನ್ನು ಎತ್ತಿಕೊಂಡು ಮುದ್ದಾಡಿದ ರಜನಿ ತನ್ನ ಡ್ರೈವರ್ ಬಾಡಿಗೆ ಮನೆಯಲ್ಲಿದ್ದಾನೆ ಎಂದು ತಿಳಿದು ಆ ಮನೆಯನ್ನು ಖರೀದಿ ಮಾಡಿ ಡ್ರೈವರ್ ಹೆಸರಿಗೆ ಬರೆಯುತ್ತಾರೆ‌.. ಈಗೆ ತನ್ನ ಸುತ್ತಮುತ್ತ ಇರುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಯದಲ್ಲಿ ಸಹಾಯ ಮಾಡುತ್ತಿರುತ್ತಾರೆ ರಜನಿಕಾಂತ್..