Advertisements

ಆಹಾ ! ಈ ತರ ಈರುಳ್ಳಿ ಚಿಕನ್ ಫ್ರೈ ಮಾಡಿದ್ರೆ ಪಾತ್ರೆನೇ ಖಾಲಿ ಮಾಡ್ತಾರೆ

Aduge

ಚಿಕನ್ ನಲ್ಲಿ ಹಲವಾರು ವಿಭಿನ್ನ ಬಗೆಯಲ್ಲಿ ಚಿಕನ್ ಫ್ರೈ ನ್ನ ಮಾಡಬಹುದಾಗಿದೆ. ಇನ್ನು ಈ ಲೇಖನದಲ್ಲಿ ತುಂಬಾ ಟೇಸ್ಟಿಯಾದ, ಸಿಂಪಲ್ ಆಗಿ ಮಾಡಬಹುದಾದ ಈರುಳ್ಳಿ ಚಿಕನ್ ಫ್ರೈ ಮಾಡೋದು ಹೇಗೆ ಅಂತ ನೋಡೋಣ ಬನ್ನಿ..ಪದೇ ಪದೇ ಒಂದೇ ತರದ ಫ್ರೈ ಗಳನ್ನ ಮಾಡುವ ಬದಲು ಈ ರೀತಿಯಾಗಿ ಡಿಫರೆಂಟ್ ಆಗಿ ಮಾಡೋದ್ರಿಂದ ಮನೆ ಮಂದಿಯೆಲ್ಲಾ ತುಂಬಾ ಇಷ್ಟ ಪಟ್ಟು ತಿಂತಾರೆ..ಅಷ್ಟು ಚೆನ್ನಾಗಿರುತ್ತೆ ಈ ಈರುಳ್ಳಿ ಚಿಕನ್ ಫ್ರೈ..ಇನ್ನು ಇದನ್ನ ಮಾಡೋದು ಕೂಡ ತುಂಬಾ ಸುಲಭವೇ. ಇನ್ನು ಚಪಾತಿ, ರೋಟಿಗೆ ಇದು ಸೈಡ್ ಡಿಶ್ ಆಗಿ ತುಂಬಾನೇ ಚೆನ್ನಾಗಿರುತ್ತೆ..ಮಾಡೋದು ಹೇಗೆ ಅಂತ ತಿಳಿಯಲು ಈ ವಿಡಿಯೋ ನೋಡಿ..ಇಷ್ಟ ಆದ್ರೆ ಕಾಮೆಂಟ್ ಮಾಡಿ ತಿಳಿಸಿ..

ಈರುಳ್ಳಿ ಚಿಕನ್ ಫ್ರೈ ಮಾಡಲು ಬೇಕಾದ ಪದಾರ್ಥಗಳು : ಚಿಕನ್ 1 kg , ಈರುಳ್ಳಿ 10,ಟಮೋಟ 2, ಕೊತ್ತಂಬರಿ ಸೊಪ್ಪು, ಕೊತ್ತಂಬರಿ ಬೀಜ ಒಂದು ಚಮಚ, ಸೋಂಪು ಬೀಜ 1 ಚಮಚ, ಜೀರಿಗೆ 1 ಚಮಚ,ಯಾಲಕ್ಕಿ 2, ಒಣಮೆಣಸಿನಕಾಯಿ 10, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಸ್ಪೂನ್, ಮೆಣಸಿನ ಪುಡಿ 1/2 ಸ್ಪೂನ್, ಹರಿಶಿನ 1/2 ಸ್ಪೂನ್, ಲವಂಗ 4, ಚಕ್ಕೆ 2, ಗರಂ ಮಸಾಲಾ 1/2 ಚಮಚ, ಧನಿಯಾ ಪೌಡರ್ 1/2 ಸ್ಪೂನ್, ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು.