Advertisements

ಒಬ್ಬ ಬಡ ಹುಡುಗ ಒಂದು ಟಿವಿ ಚಾನಲ್ ಶುರು ಮಾಡಿ ಗೆದ್ದಿದ್ದು ಹೇಗೆ ಗೊತ್ತಾ? ರಂಗಣ್ಣನನ್ನ ಆಡಿಕೊಳ್ಳೋರು ಒಮ್ಮೆ ನೋಡಿ..

Kannada Mahiti

ನಮಸ್ಕಾರ್ ಸ್ನೇಹಿತರೆ.. ಜೀವನದಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ.. ಬಿದ್ದ ಜಾಗದಲ್ಲೇ ನಾ ಎದ್ದು ಗೆಲ್ತಿನಿ ಅನ್ನೊ ಜಿದ್ದು ಸದಾ ಮನಸಿನಲ್ಲಿ ಸದ್ದು ಮಾಡ್ತಿರಬೇಕು.. ಸೋಲು,ಅವಮಾನ,ನೋವು ಹತಾಶೆ ಎಲ್ಲರ ಜೀವನದಲ್ಲಿ ಸಾಮಾನ್ಯ.. ನನ್ನ ಸ್ಥಿತಿ ಹೀಗಿದೆ ಅಂತ ಸುಮ್ಮನಾದ್ರೆ.. ಗೆಲುವಿನ ಸವಿ ಸವಿಯಲು ಸಾಧ್ಯವಾಗಲ್ಲ.. ಅಂತದ್ದೆ ಛಲವಾದಿ, ಹಠವಾದಿ, ನೇರನುಡಿಯ ಹುಡುಗನ ಇನ್ಸ್ಫಿರೇಶನ್ ಸ್ಟೋರಿ ನಿಮ್ಮ ಮುಂದೆ ಹೇಳ್ತಿನಿ.. ಹೌದು ಮೈಸೂರಿ ಆ ಬಾಲಕ ಬಾಲ್ಯದಿಂದಲೂ ಹಾಗೆ ಅನಿಸಿದ್ದು ಅನಿಸಿದ ಹಾಗೇ ತೀರ ನೇರಾ ನೇರ ಮಾತು.. ಪ್ರಾಮಾಣಿಕ ನಿಲುವು..‌ ಪತ್ರಿಕೋದ್ಯಮಿ ಆಗ್ಬೇಕು ಎಂಬ ಮಹದಾಸೆ ಮನಸಲ್ಲಿ ಚಿ’ಗು’ರೊಡೆಯಿತು..ಅದರಂತೆ ತಯಾರಿಯೂ ಸಹ ಆ ಬಾಲಕನ ಮನದಲ್ಲಿ ನಡೆಯುತ್ತಿತ್ತು.. ಆಸೆ ಹೊತ್ತು ಬೆಂಗಳೂರಿಗೆ ಬಂದು ಕರ್ನಾಟಕದ ಪ್ರಮುಖ ದಿನ ಪತ್ರಿಕೆಯಲ್ಲಿ ವರದಿಗಾರನಾಗಿ, ಚೀಪ್ ಎಡಿಟರ್ ಆಗಿ ಹತ್ತಾರು ವರ್ಷ ಪ್ರಾಮಾಣಿಕವಾಗಿ ದು’ಡಿ’ದ್ರು..

Advertisements

ತಿಂಗಳ ಸಂಬಳ ನಂಬಿಕೊಂಡು ಸಂಸಾರ ಸಾ’ಗಿ’ಸ್ತಿದ್ದ ಆ ಯುವಕ‌.. ಒಬ್ಬ ಪತ್ರಿಕೋದ್ಯಮ ಮನಸಿನ ವಿರುದ್ಧ ಕೆಲ್ಸ ಮಾಡ್ಬೇಕಾದಾಗ ಆಗುವ ಕಿ’ರಿ’ಕಿರಿ ಹಿಂ’ಸೆ ಅಷ್ಟೀಷ್ಟಲ್ಲ.. ಅಂತದೆ ಸಂದಿಗ್ದ ಪರಿಸ್ಥಿತಿ ಎದುರಾದಾಗ.. ಆ ಯುವಕನ ಆಯ್ಕೆ ಆ’ತ್ಮ ಸಾಕ್ಷಿಯತ್ತ ವಾಲಿ ಬಿಟ್ಟಿತ್ತು.. ಕೆಲಸಕ್ಕೆ ರಾಜಿನಾಮೆ ನೀಡಿ ಆಚೆ ಬಂದು ಬಿಟ್ರು.. ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡಿದ್ರೆ ಆ’ತ್ಮ ಸಾಕ್ಷಿಗೆ ವಂ’ಚ’ನೆ ಮಾಡಬೇಕಾಗುತ್ತೆಂದು..‌ ಒಂದು ಸುದ್ದಿ ವಾಹಿನಿ ತರಬೇಕೆಂದು ಆಲೋಚನೆ ತಲೆಗೆ ಬರುತ್ತೆ.. ಕಾಂಪಿಟೇಶನ್ ಯುಗದಲ್ಲಿ ಒಂದು ನ್ಯೂಸ್ ಚಾನೆಲ್ ತರುವುದು ಅಷ್ಟು ಸುಲಭದ ಮಾತಲ್ಲ ಬಿಡಿ..‌ ಎಷ್ಟೇ ಕಷ್ಟವಾದ್ರು ಅವರಾಸೆಯ ಆ ಕೂ’ಸಿ’ಗೆ ಜೀವ ಕೊಡಲೇಬೇಕಿತ್ತು..‌ ಅದಕ್ಕಾಗಿ ಹಗಲಿರುಳು ಶ’ತಾ’ಯ ಗಾ’ತಾ’ಯ ಹೋರಾಟ ಮುಂದು ವರೆಯುತ್ತದೆ.. ಜನಪರ ವಾಹಿನಿಯನ್ನು ತರಲೇಬೇಕು ಅಂತ ಪಬ್ಲಿಕ್ ಟಿವಿ ಎಂದು ನಾಮಕರಣ ಮಾಡಿ ಇಂದು ನೂರಾರು ಜನರಿಗೆ ಅನ್ನ ಹಾಕ್ತಿರುವ ಆ ಸ್ವಾಭಿಮಾನಿ ಛಲಗಾರ ಬೇರೆ ಯಾರು ಅಲ್ಲ..‌ ಹೆಚ್ ಆರ್ ರಂಗನಾಥ್..‌

ರಂಗನಾಥ್ ಜೀವನ ಆ ರೋ’ಚ’ಕ ಮಜಲುಗಳಲ್ಲಿ ಬರೀ ಯಶಸ್ಸು ಮಾತ್ರ ಇರಲಿಲ್ಲ.. ಕ’ಲ್ಲು ಮು’ಳ್ಳು’ಗಳ ಕಷ್ಟ ಕಾರ್ಪಣ್ಯಗಳು ಸಹ ಇದ್ವು.‌‌. ಛಲಗಾರ ಹೆಚ್ ಆರ್ ರಂಗನಾಥ್ ಅವರ ಬದುಕಿನ ಇಣುಕು ನೋಟ ನೋಡೋಣ ಬನ್ನಿ.. ಹೌದು ತೀರಾ ಸಾಮಾನ್ಯ ಜರ್ನಲಿಸ್ಟ್ ಒಬ್ಬ ಏಕಾಂಗಿ ಹೋರಾಟದ ಪ್ರತಿಫಲದಿಂದ ಇಂದು.. ರಾಜ್ಯದ ಹೆಸರಾಂತ ಸುದ್ದಿವಾಹಿನಿ ಹುಟ್ಟು ಹಾ’ಕಿ’ದ್ದು ನಿಜಕ್ಕೂ ರೋ’ಚ’ಕ ಬಿಡಿ.. ಎಂಟು ವರ್ಷದ ಪಬ್ಲಿಕ್ ಟಿವಿ ಎಂಬ ಕೂಸು ಕನ್ನಡಿಗರಿಗೆ ಚಿರಪರಿಚಿತ… ಹೆಚ್ ಆರ್ ರಂಗನಾಥ್ ಅವರ ಪೂರ್ಣ ಹೆಸರು ಹೆಬ್ಬಾಳೆ ರಾಮಕೃಷ್ಣಯ್ ರಂಗನಾಥ್.. ಇವರು ಮೂಲತಃ ಮೈಸೂರಿನವರು..‌ ರಾಮಕೃಷ್ಣಯ್ ಮತ್ತು ಲೀಲಾ ಇವರ ತಂದೆ ತಾಯಿ.. 1966 ಮೇ 12 ರಂದು ಜನಿಸುತ್ತಾರೆ.. ಇವರ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟು ಚೆನ್ನಾಗಿರಲಿಲ್ಲ.. ಬಾಲ್ಯದಿಂದಲೂ ರಂಗನಾಥ್ ಅಂದುಕೊಂಡದ್ದು ಮಾಡಿ ಮುಗಿಸುವ ಸ್ವಭಾವದವರು.. ನೇರನುಡಿ ಪ್ರಮಾಣಿಕ ನಿಲುವು ಹೊಂದಿದ್ದರು..

ರಂಗನಾಥ್ ಅವರು ಎಂಟನೇ ತರಗತಿ ಓದುವಾಗ, ತಮ್ಮ ಸ್ನೇಹಿತರ ಜೋತೆ ಸೇರಿ ವೃಂದತರಂಗ ಎಂಬ ಆಕ್ರೇಸ್ಟಾ ಹುಟ್ಟು ಹಾಕಿದ್ದರು.. ಸಂಗೀತ ದ ಬಗ್ಗೆ ಒಲವು ಹೊಂದಿದ್ದರು.. ಸಮಾಜದ ಅಂಕುಡೊಂಕು ತಿದ್ದುವ ಸಲುವಾಗಿ ಪದವಿಯಲ್ಲಿ ಪತ್ರಿಕೋದ್ಯಮ ಆಯ್ಕೆ ಮಾಡಿಕೊಳ್ತಾರೆ.. ಆರಂಭದ ದಿನಗಳಲ್ಲಿ ಕನ್ನಡದಲ್ಲಿ ರಾಜ್ಯ ಮಟ್ಟದ ದಿನ ಪತ್ರಿಕೆಗಳು ಸ್ವಲ್ಪ ಇದ್ದವು.. ಅದರಲ್ಲಿ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪೊಲಿಟಿಕಲ್ ಮತ್ತು ರಿಪೋರ್ಟರ್ ವೃತ್ತಿ ಜೀವನ ಆರಂಭಿಸುತ್ತಾರೆ.. ಯಾವಾಗ್ಲು ರಂಗನಾಥ್ ಅವರು ನೇರ ಮತ್ತು ನಿಷ್ಠುರ ವ್ಯಕ್ತಿತ್ವ ಹೊಂದಿದವರು.. ಸಂಪಾದಕರಾಗಿ ನಂತರ ಸುವರ್ಣ ನ್ಯೂಸ್ ನಲ್ಲಿ ಚೀಪ್ ಎಡಿಟರ್ ಆಗಿ ಕೆಲ್ಸ ಮಾಡ್ತಾರೆ.. ಅಲ್ಲಾದ ರಾಜಕೀಯ ಮತ್ತು ಸ್ವಾರ್ಥದ ಉದ್ದೇಶಗಳು ಅವರನ್ನು ಕುಗ್ಗುವಂತೆ ಮಾಡ್ಲಿಲ್ಲ. ಅವರೊಳಗಿದ್ದ ಛಲ ಮತ್ತಷ್ಟು ಪು’ಟಿ’ದೇಳುವ ಹಾಗೆ ಮಾಡ್ತು..

ನಂತರ ಅವರು ಸ್ವಂತದ ಸುದ್ದಿ ವಾಹಿನಿ ಹುಟ್ಟು ಹಾಕುವ ಆಲೋಚನೆ ಹುಟ್ಟುತ್ತೆ..‌ ಒಂದು ಸುದ್ದಿ ವಾಹಿನಿ ತೆರೆಯಲು ಕೋಟಿ.. ಕೋಟಿ ಹಣ ಹೂಡಿಕೆ ಮಾಡಲೇಬೇಕಿತ್ತು.. ಆಗ ಅವರಿಗೆ ಸಹಾಯ ಮಾಡಿದ್ದು ರಾಕ್ ಲೈನ್ ವೆಂಕಟೇಶ್.‌ 6, 7 ಕೋಟಿಯಲ್ಲಿ ಪಬ್ಲಿಕ್ ಟಿವಿ ಹುಟ್ಟು ಹಾಕಿದ್ರು.. ಸಮಾಜದ‌ ಪರ ನಿಂತ ಅವರು ಆ ಚಾನೆಲ್ ಗೆ ಪಬ್ಲಿಕ್ ಟಿವಿ ಎಂದು ಹೆಸರಿಟ್ಟರು.. ಅತೀ ಹೆಚ್ಚು ಉತ್ಸಾಹಿ ಪ್ರೇ’ಶ’ರ್ ಯುವಕರಿಗೆ ಅವಕಾಶ ನೀಡಿದರು..‌ 2012 ರಲ್ಲಿ ಪಬ್ಲಿಕ್ ಟಿವಿ ಲಾಂಚ್ ಆಯಿತು.. ಭ್ರ’ಷ್ಟ ಸಮಾಜದ ಮುಂದೆ ನ್ಯಾಯಯುತವಾಗಿ ನಿಂತದ್ದು ಪಬ್ಲಿಕ್ ಟಿವಿ ಇಂದಿಗೂ ರಂಗನಾಥ್ ಅವರ ಡಿಬೇಟ್ ನೋಡಲು ಜನ ಕಾದು ಕುಳಿತಿರುತ್ತಾರೆ.. ಅದೇ ನಿಷ್ಠತೆ, ನೇರನುಡಿ.. ಕಷ್ಟ ಅವಮಾನದಿಂದ ಪು’ಟಿ’ದೇಳುವ ಶ’ಕ್ತಿ ಚಿಲುಮೆ ಹುಟ್ಟುತ್ತೆ ಅನ್ನೊದ್ಕೆ ರಂಗನಾಥ್ ಅವರೆ ಒಳ್ಳೆಯ ನಿದರ್ಶನ..