Advertisements

ಕುರಿ ಮಾರೋ ಸಂತೆಯನ್ನು ನೋಡಿರ್ತೀರಾ ಆದ್ರೆ ಹುಡುಗಿಯರನ್ನ ಮಾರುವ ಸಂತೆ ಬಗ್ಗೆ ಗೊತ್ತಾ? ಕೊಂಡುಕೊಂಡು ಏನ್ ಮಾಡ್ತಾರೆ ನೋಡಿ..

Kannada Mahiti

ಯ ಓದುಗರೇ ನಮಗೆ ವಸ್ತುಗಳು, ತರಕಾರಿ, ಹಣ್ಣು ಹಂಪಲು, ಸಾಮಗ್ರಿಗಳು ಕೊಳ್ಳಲು ಸಂತೆ ನಡೆಯುವುದು ತಿಳಿದಿದೆ. ಆದ್ರೆ, ಯುವತಿಯರನ್ನು ಮಾರುವ ಸಂತೆ ಇದೆ. ಅದು ಅದ್ದೂರಿಯಾಗಿ ಜಾತ್ರೆಯಂತೆ ನಡೆಯುತ್ತದೆ. ಅಲ್ಲೇ ಸುಂದರ ಸಣ್ಣ ಸಣ್ಣ ವಯಸ್ಸಿನ ಯುವತಿಯರು ಸುಂದರ ಧಿರಿಸಿನಲ್ಲಿ ಕಾಣಬಹುದು. ಇವರನ್ನು ಕೊಳ್ಳಲು ಬರುವವರೆಗೆ ಟ್ರಾಕ್ ಮಾಡುವ ಪರಿಯೇ ಒಂದು ಸಂಪ್ರದಾಯವಾಗಿದೆ. ಹಾಗಾದರೆ ಈ ಯುವತಿಯರನ್ನು ಎಲ್ಲಿ ಮಾರುತ್ತಾರೆ? ಏನಿದು ಸಂಪ್ರದಾಯ ಅಂತೀರಾ.? ಇದರ ಬಗ್ಗೆ ಮಾಹಿತಿ ನೀಡುತ್ತೇವೆ ಈ ಸ್ಟೋರಿನ ಕೊನೆಯವರೆಗೂ ಓದಿ ನಿಮಗೆ ಅರ್ಥವಾಗುತ್ತದೆ.

[widget id=”custom_html-3″]

ಯುವತಿಯರನ್ನು ಮಾರುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ ಎಂದರೆ ನೀವು ನಂಬಲೇಬೇಕು. ಇದು 21ನೇ ಶತಮಾನದಲ್ಲಿಯೂ ಕಾಣಬಹುದು. ಇಲ್ಲಿ 18 ರಿಂದ 24, 25 ವರ್ಷದ ಸುಂದರ ಕ’ನ್ಯೆ’ಯರು ಮಾರಾಟಕ್ಕೆ ನಿಂತಿರುತ್ತಾರೆ. ಇದಕ್ಕೆ ಕಾನೂನುಗಳಿದ್ದರೂ ಏನನ್ನೂ ಮಾಡಲಾಗದ ಪರಿಸ್ಥಿತಿಯಲ್ಲಿವೆ. ಅಂದಹಾಗೆ ಇದನ್ನು ಯುರೋಪಿನ ಬಲ್ಗೇರಿಯಾ ದೇಶದ “ವ’ರ್ಜಿ’ನ್ ಸಂತೆ “ಎಂದು ಕರೆಯಲಾಗುತ್ತದೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇಲ್ಲೇ ಕ’ನ್ಯೆ’ಯರನ್ನು ಮಾರಾಟ ಮಾಡಲಾಗುತ್ತದೆ.ಅಲ್ಲಿ ಮೌಡ್ಯವೇ ಈಗ ಸಂಪ್ರದಾಯವಾಗಿದೆ. ಕಲೇಜಿಯಾ ಜನಾಂಗದ ಯುವತಿಯರು ಈ ಸಂತೆಯ ಮಾರಾಟ ವಸ್ತುಗಳು. ಇವರನ್ನು ಹೆಚ್ಚಿನ ದುಡ್ಡು ತೆತ್ತು ಇಲ್ಲಿಯ ಅದೇ ಜನಾಂಗದ ಮತ್ತು ಬೇರೆ ಜನಾಂಗದ ಯುವಕರು ಬಿಡ್ ಮಾಡಿ ಖರೀದಿಸುತ್ತಾರೆ. 18 ವರ್ಷದ ಕನ್ಯೆಯರಿಗೆ ಹೆಚ್ಚಿನ ಬೆ’ಲೆ ಇರುತ್ತದೆ. 24, 25 ವರ್ಷದ ವಯಸ್ಸಾದ ಕ’ನ್ಯೆಯರಿಗೆ ಅತಿ ವಯಸ್ಸಾದ ಕ’ನ್ಯೆಯರು ಎಂದು ಕರೆಯಲಾಗುತ್ತದೆ ಇವರಿಗೆ ಹೆಚ್ಚಿನ ಬೆಲೆ ಇರುವುದಿಲ್ಲ. ತಮ್ಮ ಕನ್ಯತ್ವ ಕಾಯಿದುಕೊಂಡ ಯುವತಿಯರಿಗೆ ಅತಿ ಹೆಚ್ಚಿನ ಬೆಲೆ ಇರುತ್ತದೆ. ಇದು ಸಂಪ್ರದಾಯವಾಗಿ 14ನೇ ಶತಮಾನದಿಂದ ನಡೆದುಕೊಂಡು ಬಂದಿದೆ. ಯುವತಿಯರು ತಮ್ಮ ಸಂಗಾತಿಯನ್ನು ಆಯ್ದುಕೊಳ್ಳಲು ಅವಕಾಶವಿಲ್ಲ. ಬದಲಾಗಿ ತಮ್ಮ ಕನ್ಯತ್ವ ಕಾಪಾಡಿಕೊಳ್ಳುವುದು ಇವರ ಜೀವನದ ಗುರಿ. ಆದ್ದರಿಂದಲೇ ಈ ಜನಾಂಗದಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುವುದಿಲ್ಲ.

[widget id=”custom_html-3″]

ಮನೆಯಿಂದ ಆಚೆಯು ಬಿಡುವುದಿಲ್ಲ. ಇನ್ನೇನು ಮಾರಾಟಕ್ಕೆ ರೆಡಿ ಎಂದಾಗ ಒಂದು ದಿನ ಸಂತೆಯಲ್ಲಿ ಇಷ್ಟಪಡುವ ವಸ್ತುಗಳನ್ನು ಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಅಂದು ಮಾತ್ರ ತಮಗೆ ಬೇಕಾದ್ದನ್ನು ಕೊಂಡು ಸಂತೆಯಲ್ಲಿ ತಿರುಗಾಡುತ್ತಾರೆ. ನಂತರ ತಾವು ವ’ರ್ಜಿ’ನ್ ಎಂದು ಬೋರ್ಡು ಹಿಡಿದು ಅದೇ ಸಂತೆಯಲ್ಲಿ ನಿಲ್ಲುತ್ತಾರೆ.. ಹೀಗೆ ಹೆಚ್ಚಿನ ಬೆಲೆಗೆ ಖರೀದಿಯಾದ ಯುವತಿಯರ ಕುಟುಂಬಕ್ಕೆ ಹೆಮ್ಮೆ. ಹೀಗೆ ಯುವತಿಯರ ತಾಯಂದಿರೂ ಕೂಡಾ ಸಂತೆಯಲ್ಲಿ ಬಿಕರಿಯಾಗಿ ಬಂದಿರುವವರು. 2016ರಲ್ಲಿ 18000 ಯುವತಿಯರು ಈ ಸಂಖ್ಯೆಯಲ್ಲಿ ನೆರೆದಿದ್ದರು ಎಂದು ಅಂದಾಜಿಸಲಾಗಿದೆ. ಆದರೆ ಈಗ ಸ್ವಲ್ಪ ಬದಲಾಗಿದೆ. ಯುವತಿಯರು ತಮಗೆ ಇಷ್ಟವಾದ ಯುವಕನನ್ನು ಸಂತೆಗೆ ಬರಮಾಡಿಕೊಳ್ಳುತ್ತಾರೆ.

[widget id=”custom_html-3″]

ಅಲ್ಲಿ ಎಲ್ಲರಿಗೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಬೇಕು. ಹೆಚ್ಚಿನ ಬೆಲೆ ತೆತ್ತು ತಮ್ಮನ್ನು ಕೊಂಡುಕೊಳ್ಳಬೇಕು. ಇಂತಹ ಸಂಪ್ರದಾಯ ಇಂದಿಗೂ ಜೀವಂತವಾಗಿ ಕಾಣಬಹುದಾಗಿದೆ. 2016ರಲ್ಲಿ ಈ ಕುರಿತು ಡೇಕುಮೆಂಟ್ರಿ ಕೂಡಾ ಆಗಿತ್ತು. ಇದೀಗ ಇದು ಒಂದು ಜನಾಂಗದ ಸಂಪ್ರದಾಯವಾಗಿ ಬೆಳೆದುಬಂದಿದೆ. ಇದನ್ನು ಬ್ಯಾ’ನ್ ಮಾಡಿದ್ರೆ ಕಲೇಜಿಯಾ ಜನಾಂಗದ ಸಂಪ್ರದಾಯಕ್ಕೆ ಪೆಟ್ಟು ಬೀಳುತ್ತದೆ ಎಂದು ಇಲ್ಲಿಯ ಕಾನೂನುಗಳು ಕೂಡ ಸೈಲೆಂಟ್ ಆಗಿರಬಹುದು. ಅದೇನೇ ಆಗಲಿ ಯುವತಿಯರಿಗೂ ಶಿಕ್ಷಣ ಸಿಗಬೇಕು. ಜೀವನ ಸಂಗತಿಯನ್ನು ಆಯ್ದುಕೊಳ್ಳಲು ಅವಕಾಶ ಕಲ್ಪಿಸಬೇಕು. ಈ ಕೆ’ಟ್ಟ’ದಾದ ಸಂಪ್ರದಾಯ ಹೋಗಬೇಕು. ಇದಕೆಲ್ಲ ಯುರೋಪ್ ಮೊದಲು ಶಿಕ್ಷಣಕ್ಕೆ ಹೆಚ್ಚಿನ ವತ್ತು ನೀಡಬೇಕಿದೆ. ಆಗ ಮಾತ್ರ ಇಂತಹ ಕೆ’ಟ್ಟ’ದಾದ ಸಂಪ್ರದಾಯ ಹೋಗಲಾಡಿಸಬಹುದು.

[widget id=”custom_html-3″]