Advertisements

ಗಂಡ ಕೋಮಾದಲ್ಲಿ ಇದ್ದಾಗ ಹೆಂಡತಿ ಮಾಡಿದ್ದು ಏನ್ ಗೊತ್ತಾ? ಡಾಕ್ಟರ್ಸ್ ತಲೆ ತಗ್ಗಿಸಿದ್ದಾರೆ..

Uncategorized

ನಮಸ್ತೇ ಸ್ನೇಹಿತರೆ, ರಾಮಾಯಣ ಮಹಾಭಾರತ ನಾವು ಕೇಳಿದ ಓದಿದ ಕಥೆಗಳು ಮತ್ತು ಪುರಾಣಗಳು. ಯಮನ ಹತ್ತಿರ ಹೋರಾಡಿ ವಾದಾಡಿ ತನ್ನ ಗಂಡನನ್ನು ಬದುಕಿಸಿಕೊಂಡ ಸತಿ ಸಾವಿತ್ರಿ ಕಥೆಯನ್ನು ನಾವು ಕೇಳಿದ್ದೇವೆ.. ನಾವು ಇದನ್ನ ಕಥೆಯನ್ನಾಗಿ ಮಾತ್ರ ಕೇಳಿರೋದು ಆದರೆ ನಿಜ ಸಂಗತಿ ಏನೆಂದರೆ ನಿಜವಾಗಿಯೂ ನಡೆದ ಕಥೆ.. ಸ್ತ್ರೀ ಅಂದುಕೊಂಡರೆ ಏನು ಬೇಕಾದರೂ ಮಾಡಬಹುದು ಅವಸರವಿದ್ರೆ ಯಮನ ಹತ್ತಿರ ಕೂಡ ಹೋರಾಡಬಹುದು ಅನ್ನುವ ಒಂದು ಸಂದೇಶ ಕೊಟ್ಟಿದ್ದಾರೆ.. ಈ ರೀತಿ ಒಂದು ಹೆಣ್ಣಿನ ಕಣ್ಣೀರಿನ ನೈಜ ಘಟನೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

Advertisements

ಇವರು ನಮ್ಮ ಕನ್ನಡದ ಯುವತಿಯಲ್ಲ ಅಮೇರಿಕಾಗೆ ಸೇರಿದ ಡ್ಯಾನಿಯಾಲ ಎಂಬ ಮಹಿಳೆ. ಆಕೆಯ ವಯಸ್ಸು ಮೂವತ್ತು ವರ್ಷ.. ಐದು ವರ್ಷದ ಹಿಂದೆ ಮ್ಯಾಕ್ ಎನ್ನುವ ವ್ಯಕ್ತಿಯನ್ನು ಮದುವೆಯಾಗುತ್ತಾಳೆ. ಮದುವೆಯಾದ ಆರು ತಿಂಗಳಲ್ಲಿ ಮ್ಯಾಕ್ ಗೆ ಆ’ಕ್ಸಿಡೆಂಟ್ ಆಗುತ್ತದೆ.. ತೀವ್ರ ಗಾ’ಯಗಳಾದ ಕಾರಣ ಆತನು ಕೋ’ಮಾ ಸ್ಥಿತಿಗೆ ತಲುಪುತ್ತಾನೆ. ಡ್ಯಾನಿಯಾಲ ಅವರಿಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ.. ಇನ್ನೂ ತಂದೆ ತಾಯಿ ಮತ್ತು ಡಾಕ್ಟರ್ ಡ್ಯಾನಿಯಾಲ ಅವರಿಗೆ ಒಂದು ಸಲಹೆಯನ್ನು ಕೊಡುತ್ತಾರೆ.. ಅದೇನೆಂದರೆ ನಿನ್ನ ಗಂಡ ಮ್ಯಾಕ್ ಬದುಕುವುದು ತುಂಬಾ ಕಷ್ಟ. ಒಂದು ವೇಳೆ ಬದುಕಿದರೂ ಸಹ ಜೀವನ ಪರ್ಯಂತ ಬೆಡ್ ಮೇಲೆ ಇರ್ತಾನೆ ಹೊರತು ಆತನ ಕೈಯಿಂದ ಏನು ಮಾಡಲು ಸಾಧ್ಯವಿಲ್ಲ ಆದ್ದರಿಂದ ನಿನಗೊಂದು ಮಾತು ಹೇಳ್ತೀನಿ..

ಈ ಆಹಾರ ಕೊಡುತ್ತಿರುವ ಟ್ಯೂಬ್ ಜೊತೆಗೆ ಆಕ್ಸಿಜನ್ ನೀಡುತ್ತಿರವ ಟ್ಯೂಬ್ ಅನ್ನು ಕಿತ್ತು ಹಾಕಿಬಿಡು ನಿನ್ನ ಜೀವನ ತುಂಬಾ ಆನಂದವಾಗಿರುತ್ತೆ ಎಂದು ಡಾಕ್ಟರ್ ಹೇಳುತ್ತಾರೆ.. ಆದರೆ ಆಕೆ ಮಾತ್ರ ಬೇರೆಯೇ ಮಾಡುತ್ತಾಳೆ. ಅದೇನೆಂದರೆ ಆಹಾರ ಕೊಡುತ್ತಿರುವ ಟ್ಯೂಬ್ ಮತ್ತು ಆಕ್ಸಿಜನ್ ಕೊಡುತ್ತಿರುವ ಟ್ಯೂಬ್ ನ ಜೊತೆ ತನ್ನ ಗಂಡನನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ‌.. ಇನ್ನೂ ಗಂಡನನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊಳ್ಳುತ್ತಾಳೆ. ಈಗೆ ಮೂರು ತಿಂಗಳು ಕಳೆದು ಹೋಗುತ್ತದೆ. ಈಗೆ ಒಂದು ದಿನ ಮ್ಯಾಕ್ ಎದ್ದು ಕೂತು ಅಳಲು ಶುರುಮಾಡುತ್ತಾನೆ.. ಅದನ್ನು ನೋಡಿದ ಡ್ಯಾನಿಯಾಲಾ ತುಂಬಾ ಸಂತೋಷ ಪಡುತ್ತಾಳೆ, ಆದರೆ ಏನು ಲಾಭ ಹೇಳಿ ಆತನ ಮೆದುಳು ನಿ’ಷ್ಕ್ರಿಯವಾಗಿತ್ತು..

ತನ್ನ ತಂದೆ ತೀರಿಹೋದ ವಿಷಯವಾಗ್ಲಿ ತನಗೆ ಮದುವೆಯಾಗಿದೆ ಎನ್ನುವ ವಿಷಯ ಮ್ಯಾಕ್ ಗೆ ನೆನಪಿಲ್ಲ. ಚಿಕ್ಕ ಮಗುವಿನಂತೆ ಮಲಗಿಬಿಡುತ್ತಾನೆ.. ಆದರೂ ಸಹ ಡ್ಯಾನಿಯಾಲಾ ತನ್ನ ಹಠವನ್ನು ಮಾತ್ರ ಬಿಡಲಿಲ್ಲ.. ನೆಮ್ಮದಿಯಿಂದ ಅಮ್ಮನ ಹಾಗೆ ಮಾತಾಡಿ ಕೈ ಹಿಡಿದು ತಂದೆಯಾಗಿ ನಡೆಸುತ್ತಾಳೆ. ಮ್ಯಾಕ್ ಗೆ ಜ್ಞಾಪಕ ಶಕ್ತಿ ಬರಬೇಕು ಅನ್ನುವುದಕ್ಕಾಗಿ ಏನೆಲ್ಲಾ ಮಾಡಬೇಕೋ ಅದನ್ನೆಲ್ಲ ಮಾಡುತ್ತಾಳೆ.. ಮತ್ತೆ ಮೂರು ತಿಂಗಳು ಕಳೆದು ಹೋಗುತ್ತದೆ. ಈಗಿರುವಾಗ ಒಂದು ದಿನ ಮ್ಯಾಕ್ ನ ಜ್ಞಾಪಕ ಶಕ್ತಿ ಮೆಮೊರಿ ಮತ್ತೆ ಬರುತ್ತದೆ.

ಈಗ ಈ ದಂಪತಿ ಆನಂದವಾಗಿ ಇದ್ದಾರೆ.. ಒಂದು ಸಮಯದಲ್ಲಿ ಟ್ಯೂಬ್ ಗಳನ್ನ ಕಿತ್ತು ಹಾಕಿದ್ದರೆ ನಿನ್ನ ಜೀವನ ಆನಂದವಾಗಿ ಇರುತ್ತದೆ ಎಂದು ಹೇಳಿದ ಡಾಕ್ಟರ್ಸ್ ಗಳು ಮತ್ತು ಡ್ಯಾನಿಯಾಲಾನ ತಂದೆ ತಾಯಿ ತಲೆ ತಗ್ಗಿಸಿದ್ದಾರೆ. ಆಕೆ ಪಟ್ಟ ಕಷ್ಟ ನೋಡಿದರೆ ಈಕೆ ನಿಜವಾಗಿಯೂ ಅಮೇರಿಕಾದ ಸ್ತ್ರೀ ನಾ ಎಂದು ಅನುಮಾನ ಬರುತ್ತೆ.. ಯಾಕೆಂದರೆ ಅಲ್ಲಿನ ಜನರು ಶರೀರ ಸುಖಕ್ಕೆ ಬಿಟ್ಟರೆ ಮಾನವನ ಸಂಬಂಧ ಪ್ರೀತಿ ವಾತ್ಸಲ್ಯಕ್ಕೆ ಅಷ್ಟಾಗಿ ಬೆಲೆ ಕೊಡುವುದಿಲ್ಲ ಅಂತಾರೆ. ನಮ್ಮ ಭಾರತದಲ್ಲಿ ಅಲ್ಲಾ ಈ ರೀತಿಯ ಮಹಿಳೆಯರು ಬೇರೆ ದೇಶದಲ್ಲೂ ಕೂಡ ಇರ್ತಾರೆ ಅನ್ನೊದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ.. ಇನ್ನೂ ಈ ದಂಪತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.