Advertisements

ಪತಿ ರಾಮು ಇಲ್ಲದೇ ನಟಿ ಮಾಲಾಶ್ರೀ ಅವರ ಈ ದಿನ ಏನಾಗಿದೆ ಗೊತ್ತಾ? ಅಳುತ್ತಿರುವ ತಾಯಿಯನ್ನ ಕುಷಿಯಾಗಿ ಇಡಲು ಮಕ್ಕಳು ಕೊಟ್ಟ ದೊಡ್ಡ ಉಡುಗೊರೆ ಏನು ಗೊತ್ತಾ..

Cinema

ನಮಸ್ತೇ ಸ್ನೇಹಿತರೆ, ಸ್ಯಾಂಡಲ್ ವುಡ್ ನ ಕನಸಿನ ರಾಣಿ ಮಾಲಾಶ್ರೀ ಅವರು ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಸಂಭ್ರಮದಲ್ಲಿ ಇದ್ದಾರೆ.. 48 ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಶುಭ ಕೋರಿದ್ದಾರೆ. ಬಾಲನಟಿಯಾಗಿ 30 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್ವುಡ್ ನ ಕನಸಿನ ರಾಣಿಯಾಗಿ ಮಿಂಚಿದ ಮಾಲಾಶ್ರಿ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.. ಕಳೆದ ಏಪ್ರಿಲ್ ತಿಂಗಳಿನಲ್ಲಿ ರಾಮು ಅವರು ಕ’ರೋ’ನಾಗೆ ಬ’ಲಿ’ಯಾಗಿದ್ದರು.. ಇದರ ನೋವಿನಲ್ಲಿ ದಿನಗಳನ್ನು ಕಳೆಯುತ್ತಿರುವ ಮಾಲಾಶ್ರೀ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿಲ್ಲಾ. ಆದರೆ ತಮ್ಮ ಹುಟ್ಟು ಹಬ್ಬದ ದಿನದಂದು ಮಾಲಾಶ್ರಿ ಅವರು ಮಾಡಿದ ಕೆಲಸ ಗೊತ್ತಾದ್ರೆ ಮನಸ್ಸು ನೋವಾಗುತ್ತದೆ..

[widget id=”custom_html-3″]

Advertisements

ಹೌದು ಪ್ರತೀ ವರ್ಷ ಕೂಡ ತನ್ನ ಪತ್ನಿ ಮಾಲಾಶ್ರೀ ಅವರ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಕೋಟಿ ರಾಮು ಅವರು ಮನೆಯಲ್ಲಿ ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದರು. ಆದರೆ ಈಗ ಕೋಟಿ ರಾಮು ಅವರು ಮಾಲಾಶ್ರೀ ಅವರ ಜೊತೆ ಇಲ್ಲಾ.. ಇಂದಿನ ರಾಮು ಜೊತೆಗಿನ ನೆನಪುಗಳನ್ನು ನೆನೆಸಿಕೊಂಡು ಮಾಲಾಶ್ರೀ ಅವರು ಕಣ್ಣಿರು ಹಾಕಿದ್ದಾರೆ. ಇನ್ನೂ ಮಾಲಶ್ರೀ ಮಕ್ಕಳಾದ ಅನನ್ಯ ಮತ್ತು ಆರ್ಯನ್ ಜೊತೆ ರಾಮು ಅವರ ಸಮಾಧಿ ಬಳಿ ಹೋಗಿ ಪೂಜೆಯನ್ನು ಸಲ್ಲಿಸಿ ಪ್ರತಿವರ್ಷವೂ ಕೂಡ ನನ್ನ ಹುಟ್ಟಹಬ್ಬವನ್ನ ಸಂಭ್ರಮಸಿಂದ ಆಚರಿಸುತ್ತಿದ್ದೆ ಆದರೆ ಇಂದು ನನ್ನ ಜೊತೆಗೆ ನೀನಿಲ್ಲ..

[widget id=”custom_html-3″]

ನಿನ್ನ ಆಶಿರ್ವಾದ ಸದಾ ನನ್ನ ಮೆಲೆ ಇದೆ. ಅದು ನನಗೆ ತಿಳಿದಿದೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ  ಮಾಲಾಶ್ರೀ ಅವರು. ಇದರ ಜೊತೆಗೆ ಮಕ್ಕಳು ಕೂಡ ತಂದೆಯನ್ನಯ ನೆನೆದು ಕಣ್ಣೀರು ಹಾಕಿದ್ದಾರೆ.. ಮನೆಗೆ ಬಂದರ ನಂತರ ಮಕ್ಕಳಾದ ಅನನ್ಯ ಮತ್ತು ಆರ್ಯನ್ ಇಬ್ಬರು ಸೇರಿ ಅಮ್ಮನ ಹುಟ್ಟು ಹಬ್ಬಕ್ಕೆ ನಾಯಿ ಮರಿಯೊಂದನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ.. ಮಕ್ಕಳು ಕೊಟ್ಟ ಈ ಉಡುಗೊರೆಯನ್ನು ನೋಡಿ ಮಾಲಾಶ್ರೀ ಅವರು ತುಂಬಾ ಸಂತಸಪಟ್ಟು ನಾಯಿಯ ಜೊತೆಗಿನ ಪೋಟೊ ಹಂಚಿಕೊಂಡು ನನ್ನ ಹುಟ್ಟು ಹಬ್ಬಕ್ಕೆ  ನನ್ನ ಮಕ್ಕಳು ಮುದ್ದಿನ ನಾಯಿ ಮರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದು ನನಗೆ ತುಂಬಾ ಸಂತೋಷವನ್ನು ನೀಡಿದೆ.. ಹಾಗೆ ನಮ್ಮ ಮನೆಗೆ ಈ ನಾಯಿ ಮರಿ ಹೊಸ ಸದಸ್ಯ ಕೂಡ ಆಗಿದ್ದಾರೆ ಎಂದು ಬರೆದುಕೊಂಡಿದ್ದಾರೆ..