Advertisements

ತಾನು ಓದಿಲ್ಲ ಅಂತ ಹೆಂಡತಿಯನ್ನು ಕೆಎಎಸ್ ಅಧಿಕಾರಿಯನ್ನಾಗಿ ಮಾಡಿದ.. ಆದರೆ ಇಂದು ನಡೆದದ್ದೇ ಬೇರೆ! ಕಣ್ಣೀರು ಬರುತ್ತೆ..

Kannada Mahiti

ಮನುಷ್ಯನ ಜೀವನದಲ್ಲಿ ಇಂತಹದ್ದೇ ನಡೆಯುತ್ತದೆ ಹೀಗೆ ನಡೆಯುತ್ತದೆ ಅಂತ ಹೇಳಲಿಕ್ಕೆ ಸಾಧ್ಯವಾಗಲ್ಲ, ಯಾವಾಗಲೂ ನಮ್ಮ ಕಲ್ಪನೆಗೆ ಮೀರೇ ಬದುಕು ಸಾಗುತ್ತಿರುತ್ತದೆ ಅಲ್ವಾ? ಈಗ ನಾವು ನಿಮಗೆ ಹೇಳ್ತಾ ಇರುವ ವಿಷಯವೂ ಅದೇ. ಸುಖ ಸಂಸಾರದಲ್ಲಿ ಸಾವಿನ ರೂಪದಲ್ಲಿ ಬದುಕಿಗೆ ಹೊಡೆದ ಭೀ’ಕ’ರ ಅಲೆ ಬಗ್ಗೆ.
ಮೈಸೂರಿನಲ್ಲಿ ಒಂದು ಮಾದರಿ ಸುಖಿ ಸಂಸಾರವಿತ್ತು, ಅಷ್ಟಕ್ಕೂ ನೀವು ಕೇಳಬಹುದು ಮಾದರಿ ಅಂತ ಯಾಕೆ ಹೇಳುತ್ತಾ ಇದ್ದೀರಿ ಅಂತ. ಸ್ನೇಹಿತರೇ ಈ ಸಂಸಾರ ನಿಜಕ್ಕೂ ಮಾದರಿಯೇ. ಯಾಕೆಂದರೆ ತಾನೂ ಓದಿಲ್ಲ, ತನ್ನ ಹೆಂಡತಿ ಓದಬೇಕು ಅಂತ ಗಂಡ, ತನ್ನ ಗಂಡನ ಆಸೆ ಇಡೇರಿಸಬೇಕು ಅಂತ ಹೆಂಡತಿ. ಪರಸ್ಪರ ಪ್ರೀತಿ, ಸಹಬಾಳ್ವೆ ಜೊತೆಗೆ ಒಬ್ಬರನ್ನೊಬ್ಬರು , ಒಬ್ಬರ ಭಾವನೆಗಳನ್ನ ಇನ್ನೊಬ್ಬರು ಗೌರವಿಸಿ ಬದುಕುತ್ತಿದ್ದ ಸಂಸಾರವದು.

[widget id=”custom_html-3″]

Advertisements

ಅಂದಹಾಗೇ ಆ ದಂಪತಿಗಳ ಹೆಸರು ಸೀನ ಹಾಗೂ ಅಶ್ವಿನಿ
ತನ್ನ ಅಕ್ಕನ ಮಗಳನ್ನೇ ಸೀನ ಮದುವೆಯಾಗಿರುತ್ತಾರೆ. ಚಿಕ್ಕಂದಿನಿಂದಲೂ ಓದುವುರಲ್ಲಿ ಮುಂದೆಯಿದ್ದ ಅಶ್ವಿನಿಯವರನ್ನು ಕೆಎಎಸ್ ಓದಿಸಿ ದೊಡ್ಡ ಅಧಿಕಾರಿಯಾಗಿ ಮಾಡಬೇಕು ಅಂತ ಕನಸು ಕಾಣ್ತಾರೆ. ಅದರಂತೆ ಕಷ್ಟಪಟ್ಟು ದುಡಿದು ಹೆಂಡತಿಗೆ ಪರೀಕ್ಷೆಗೆ ಬೇಕಾದ ಪೂರ್ವಭಾವಿ ತಯಾರಿಯನ್ನು ಕೂಡ ಕೊಡಿಸುತ್ತಾರೆ. ಅದರಂತೆ ಅಶ್ವಿನಿ ಕೂಡ ಗಂಡನ ಕನಸು ನನಸು ಮಾಡಬೇಕು ಅಂತ ಹಗಲಿರುಳು ಶ್ರಮಪಟ್ಟು ಓದುತ್ತಾರೆ. ಸೀನ ಅವರ ಕನಸು, ಅಶ್ವಿನಿಯವರ ಪರಿಶ್ರಮದ ಫಲಶ್ರುತಿಯೆಂಬಂತೆ ಅಶ್ವಿನಿ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿ ಬೆಂಗಳೂರಿನಲ್ಲಿ ಕಳೆದ ಆರು ತಿಂಗಳ ಹಿಂದೆ ತಹಶೀಲ್ದಾರ್ ಹುದ್ದೆಯನ್ನು ಅಲಂಕರಿಸ್ತಾರೆ.

[widget id=”custom_html-3″]

ಅಂದಿನಿಂದ ಸೀನ ಅವರಿಗೆ ಏನೋ ಒಂದು ಸಾರ್ಥಕ ಭಾವ ಬದುಕಿನಲ್ಲಿ ತಾನೂ ಗೆದ್ದೆ ಅನ್ನೋ ಹೆಮ್ಮೆ, ಹೆಂಡತಿ ತಹಶೀಲ್ದಾರ್ ಆದ ಖುಷಿಯಿತ್ತು. ಊರವರೆಲ್ಲರೂ ಅಂದಿನಿಂದ ಈ ದಂಪತಿಗಳನ್ನು ಕೊಂಡಾಡುತ್ತಿದ್ದರು. ಅದರಲ್ಲೂ ತನ್ನ ಮುದ್ದಿನ ಹೆಂಡತಿಗಾಗಿ ಸೀನ ಅವರು ಪಟ್ಟ ಶ್ರಮ, ಪತ್ನಿ ಮೇಲಿನ ಪ್ರೀತಿ ಜನರನ್ನು ಮೂಕ ವಿಸ್ಮಿತರನ್ನಾಗಿಸಿತ್ತು ಕಳೆದ ಆರು ತಿಂಗಳಿಂದ ಖುಷಿಗೆ ಪಾರವೇ ಇಲ್ಲದೇ ಬದುಕುತ್ತಿದ್ದ ಈ ಜೋಡಿಗಳ ಮೇಲೆ ಅದ್ಯಾವ ವಕ್ರದೃಷ್ಠಿ ಬಿತ್ತೋ ಏನೋ ಗೊತ್ತಿಲ್ಲ, ಇವರ ಸಂಸಾರದಲ್ಲಿ ಸುಳಿ ಗಾಳಿ ಬಂದು ಅಪ್ಪಳಿಸಿತು. ಆ ಅಬ್ಬರಕ್ಕೆ ಈ ಜೋಡಿ ಹಕ್ಕಿಗಳ ಜೀವನ ಚಿ’ದ್ರ ಚಿ’ದ್ರವಾಯ್ತು. ಸೀನ ಅವರಿಗೆ ಕೊ’ರೊ’ನಾ ಮ’ಹಾ’ಮಾರಿ ಕಾಣಿಸಿಕೊಂಡಿತು,

[widget id=”custom_html-3″]

ಸೀನ ಅವರನ್ನು ಬದುಕುಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಹ ಅವರ ಪ್ರಾಣಪಕ್ಷಿ ಹಾರಿ ಹೋಗಿಯೇ ಬಿಟ್ಟಿತ್ತು. ಕ್ರೂ’ರಿ ಕೊ’ರೊ’ನಾ ಎರಡು ಸುಂದರವಾದ ಜೋಡಿಯ ಬದುಕಿನಲ್ಲಿ ಆಟವಾಡೇ ಬಿಡ್ತು. ತನ್ನ ಕನಸನ್ನು ನನ್ನ ಕನಸಂತ ಭಾವಿಸಿ, ಅತ್ತಾಗ ಸಾಂತ್ವಾನ ಹೇಳಿ, ಖುಷಿಯಲ್ಲಿ ಜೊತೆಯಾಗಿ ದುಖಃದಲ್ಲಿ ಭಾಗಿಯಾಗಿ ಬದುಕಿನ ಪ್ರತಿಹೆಜ್ಜೆಯಲ್ಲಿಯೂ ನೆರಳಾಗಿ, ಆಗಸದೆತ್ತರದ ಪ್ರೀತಿಯ ಧಾರೆಎರೆದು ನಡು ನೀರಲ್ಲೇ ಕೈಬಿಟ್ಟು ಹೋದ ಗಂಡನನ್ನು ನೆನೆದು ತಹಶೀಲ್ದಾರ್ ಅಶ್ವಿನಿ ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ.
ಈ ಪ್ರೀತಿಯ ದಂಪತಿಗಳ ಮನಕಲಕುವ ಘ’ಟನೆ ಕೇಳಿದ ಮೇಲೆ ವಿಧಿ ಎಷ್ಟು ಕ್ರೂ’ರ ಅಂತ ಅನ್ನಿಸದೇ ಇರಲು ಸಾಧ್ಯವೇ ಇಲ್ಲ ಅಲ್ವಾ ಸ್ನೇಹಿತರೇ?