Advertisements

ಹೆಂಡತಿಗೆ 25 ಲಕ್ಷ ಖರ್ಚು ಮಾಡಿ ಓದಿಸಲು ವಿದೇಶಕ್ಕೆ ಕಳುಹಿಸಿದ ಗಂಡ, ಆದರೆ ಹೆಂಡತಿ ಮಾಡಿದ ಕೆಲಸ ನೋಡಿ ಗಂಡನಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ.

Kannada Mahiti

ನಮಸ್ತೆ ಸ್ನೇಹಿತರೆ, ಮದುವೆಯ ಕುರಿತಾಗಿ ನಮಗೊಂದು ದೊಡ್ಡ ಸುದ್ದಿಯೊಂದು ಬಂದಿದೆ. ಇದರ ಬಗ್ಗೆ ಕೇಳಿದರೆ ಎಂತಹವರು ಕೂಡ ದಿಗ್ಬ್ರಮೆಯಾಗುತ್ತಾರೆ.. ಬಡವನೊಬ್ಬ ಹೆಂಡತಿಯನ್ನು 25 ಲಕ್ಷ ಖರ್ಚು ಮಾಡಿ ಓದಿಸಲು ವಿದೇಶಕ್ಕೆ ಕಳುಹಿಸಿದ್ದಾನೆ ಆದರೆ ಹೆಂಡತಿ ಮಾಡಿರುವ ಖತರ್ನಾಕ್ ಕೆಲಸವಾದ್ರೂ ಏನು ಗೊತ್ತಾ? ಈ ಘ’ಟನೆ ಕೇಳಿ ಬಂದಿರುವುದು ಪಂಜಾಬ್ ಲುದಿಯಾನದಿಂದ. ಇಲ್ಲಿ ಆರು ತಿಂಗಳ ಹಿಂದೆ ಒಂದು ಜೋಡಿಯನ್ನು ಮದುವೆ ಮಾಡಿಸಿದ್ದರು.. ಮತ್ತು ಮದುವೆಯ ಮುಂಚೆಯೇ ಒಂದು ತಿರ್ಮಾನ ಕೂಡ ಆಗಿತ್ತು. ಅದೇನೆಂದರೆ ಮದು ಮಗಳನ್ನು ಮಾಸ್ಟರ್ಸ್ ಓದಿಸಲು ವಿದೇಶಕ್ಕೆ ಕಳುಹಿಸಬೇಕೆಂದು..

Advertisements

ಅದೇ ರೀತಿ ಅಂದುಕೊಂಡು ಅವನು ತನ್ನ ಹೆಂಡತಿಯನ್ನು ವಿದೇಶಕ್ಕೆ ಕಳುಹಿಸಿದ. ಆದರೆ ಅಂದುಕೊಂಡಿದ್ದೇ ಒಂದು ಇಲ್ಲಿ ನಡೆದದ್ದೇ ಇನ್ನೊಂದು.. ಮದುಮಗಳಿಗೆ ಮದುವೆ ಇಷ್ಟವೇ ಇರಲಿಲ್ಲ. ಆದರೆ ಮದುವೆಯಾಗಬೇಕಾದರೆ ಕೆನಡಾದಲ್ಲಿ ಮಾಸ್ಟರ್ಸ್ ಓದಿಸಲೇ ಬೇಕೆಂದು ಮದುಮಗಳ ತಾಯಿ ಷರತ್ತು ಹಾಕಿದ್ದರು.. ಅದೇ ರೀತಿ ರಾಮ್ ಸಿಂಗ್ ತನಗಿದ್ದ ಹತ್ತು ಎಕರೆ ಜಮೀನಿನಲ್ಲಿ ಆರು ಎಕರೆಯನ್ನು ಮಾರಿ ಅದರಲ್ಲಿ 25 ಲಕ್ಷ ಕಾಲೇಜ್ ಪೀಸ್ ಗೆ ಮತ್ತು 5 ಲಕ್ಷ ರೂಪಾಯಿ ಆಕೆಯ ಖರ್ಚುಗಳಿಗೆ ಕೊಟ್ಟು ಕಳುಹಿಸಿದ್ದಾರೆ. ಇಷ್ಟೇಲ್ಲಾ ಆದಮೇಲೆ ಹೆಂಡತಿ ವಾಪಸ್ ಬಂದು ತನ್ನನ್ನು ಕರೆದುಕೊಂಡು ಹೋಗುತ್ತಾಳೆ ಅಂದುಕೊಂಡು ಕಾಯುತ್ತಿದ್ದ ಈ ಅಮಾಯಾಕ ಗಂಡ.

ವಾಪಸ್ ಬಂದಿದ್ದೇನೋ ಸತ್ಯ ಆದರೆ ಆ ಹುಡುಗಿ ಲುದಿಯಾನದಲ್ಲಿ ಓರ್ವ ಶ್ರೀಮಂತನ ಹುಡುಗನನ್ನು ಪ್ರೀತಿಸಿ ಮದುವೆಯಾಗಿ ಅವನನ್ನು ಕೆನಡಾಗೆ ಕರೆದುಕೊಂಡು ಹೋದಳು.. ಈ ವಿಷಯ ತಿಳಿಯುತ್ತಿದ್ದಂತೆ ಗಂಡ ರಾಮ್ ಸಿಂಗ್ ಪೋಲಿಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾನೆ. ನಮ್ಮ ಹೆಂಡತಿ ನನ್ನನ್ನು ನಿರಾಕರಿಸಿ ಡೈವರ್ಸ್ ಕೊಡದೇ ಮತ್ತೊಬ್ಬನೊಂದಿಗೆ ಮದುವೆಯಾಗಿದ್ದಾಳೆ, ನನ್ನನ್ನು ನಂಬಿಸಿ ನನ್ನ ಆಸ್ತಿಯನ್ನು ಕೂಡ ದೋಚಿದ್ದಾಳೆ.. ಈಗ ಹುಡುಗಿಯ ತಂದೆಯನ್ನು ಅ’ರೆಸ್ಟ್ ಮಾಡಿ ವಿಚಾರಣೆಯನ್ನ ನಡೆಸುತ್ತಿದ್ದಾರೆ.

ಆದರೆ ಹುಡುಗಿ ಮಾತ್ರ ತನ್ನ ಪ್ರಿಯಕರನ ಜೊತೆ ಕೆನಡಾದಲ್ಲಿ ಆರಾಮಾಗಿ ಇದ್ದಾಳೆ.. ನೋಡಿದರಲ್ವಾ ಸ್ನೇಹಿತರೆ ಮದುವೆಯಾದ ಹೆಣ್ಣು ಮಕ್ಕಳಿಗೆ ಪ್ರೀಡಮ್ ಕೊಟ್ಟು ಓದಿಸಲು ವಿದೇಶಕ್ಕೆ ಕಳುಹಿಸಿದರೆ ಈ ಮಹಾತಾಯಿ ಎಂತಹ ಕೆಲಸವನ್ನ ಮಾಡಿಬಿಟ್ಟಿದ್ದಾಳೆ ಅಂತ. ಈ ರೀತಿಯವರಿಂದ ನಿಜವಾದ ಪ್ರತಿಬೆಗಳಿಗೆ ಸಮಾಜದಲ್ಲಿ ಬೆಲೆಯೇ ಇಲ್ಲ ಮತ್ತು ಮದುವೆಯಾದ ಮೇಲೆ ಹುಡುಗಿಯನ್ನು ಓದಿಸಲು ಕಳುಹಿಸುವುದಕ್ಕೆ ಭ’ಯ ಪಡುತ್ತಾರೆ.. ಇದರಲ್ಲಿ ಹೆಂಡತಿಯನ್ನು ಓದಿಸಲು ಕಳಹಿಸಿದ ಗಂಡನದು ತಪ್ಪಾ ಅಥವಾ ಗಂಡನನ್ನು ಯಾಮಾರಿಸಿ ಇನ್ನೊಂದು ಮದುವೆಯಾದ ಹೆಂಡತಿಯದು ತಪ್ಪಾ ಎಂದು ತಿಳಿಸಿ.