Advertisements

ನಿನ್ನ ಗಂಡ ಸ’ತ್ತುಹೋಗಿ 2 ನೇ ಮದುವೆ ಆದ ಮೇಲೆ ಮೊದಲ ಗಂಡ ಹಿಂದಿರುಗಿ ಬಂದರೆ ಏನು ಮಾಡುತ್ತೀಯಾ? IAS ಇಂಟರ್ ವ್ಯೂ.. ಈ ಮಹಿಳೆ ಕೊಟ್ಟ ಉತ್ತರ ಕೇಳಿ ಶಾಕ್..

Kannada Mahiti

ನಮಸ್ತೆ ಸ್ನೇಹಿತರೆ, ಇಡೀ ಭಾರತದಲ್ಲೇ ಅತ್ಯಂತ ಕಷ್ಟಕರವಾದ ಪರೀಕ್ಷೆ ಎಂದರೆ ಅದು ಸಿವಿಲ್ ಸರ್ವಿಸ್ ಎಕ್ಸಾಮ್.. ಅಂದರೆ ಐ.ಎ.ಎಸ್, ಐ.ಪಿ.ಎಸ್ ಹುದ್ದೆಗಳಿಗೆ ಬರೆಯುವ ಎಕ್ಸಾಮ್. ಆ ಎಕ್ಸಾಮ್ ನ ಇಂಟರ್ ವ್ಯೂ ನಲ್ಲಿ ಈ ಮಹಿಳೆ ಕೊಟ್ಟ ಉತ್ತರ ಬಹಳ ವೈರಲ್ ಆಗಿದೆ.. ಅಸಲಿಗೆ ಆ ಇಂಟರ್ ವ್ಯೂ ನಲ್ಲಿ ಕೇಳಿದ ಪ್ರಶ್ನೆ ಏನು ಈ ಮಹಿಳೆ ಕೊಟ್ಟ ಉತ್ತರವೇನು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತೆ.. ಸಿವಿಲ್ ಸರ್ವಿಸ್ ಪಾಸ್ ಆಗಬೇಕೆಂದರೆ ಕೇವಲ ಪುಸ್ತಕಗಳ ಜ್ಞಾನ ಮಾತ್ರವಲ್ಲದೇ ಸಮಯ ಸ್ಪೂರ್ತಿ, ತಿಳುವಳಿಕೆ ಇರಬೇಕು ಇಲ್ಲವಾದರೆ ಸ್ಟೇಟ್ ರ‍್ಯಾಂಕ್‌ ಬಂದರೂ ಕೂಡ .. ಕ್ಷಮಿಸಿ ನೀವು ಈ ಕೆಲಸಕ್ಕೆ ಅನರ್ಹರು ಎಂದು ಹೇಳುತ್ತಾರೆ..

Advertisements

ಅದೇ ರೀತಿ ನಮ್ಮ ಕನ್ನಡದ ಹುಡುಗಿ ಐ.ಎ.ಎಸ್ ಪಾಸ್ ಮಾಡಲು ಇಂಟರ್ ವ್ಯೂ ರೌಂಡ್ ಗೆ ತಲುಪುತ್ತಾರೆ.. ಆ ಇಂಟರ್ ವ್ಯೂ ನಲ್ಲಿ ಅವರು ಕೇಳಿದ ಪ್ರಶ್ನೆಗೆ ಒಂದು ಕ್ಷಣ ಶಾಕ್ ಆಗುತ್ತಾರೆ. ಅನಂತರ ಈ ಯುವತಿ ಯೋಚಿಸಿ ಕೊಟ್ಟ ಉತ್ತರಕ್ಕೆ ಅಲ್ಲಿದ್ದವರೆಲ್ಲಾ ಆಶ್ಚರ್ಯ ಪಡುತ್ತಾರೆ.. ಇನ್ನೂ ಆ ಪ್ರಶ್ನೆ ಏನೆಂದರೆ ನಿಮ್ಮ ಗಂಡ ನಿಧನರಾಗುತ್ತಾರೆ ಅದಕ್ಕೆ ನೀವು ಎರಡನೇ ಮದುವೆ ಆಗುವಿರಿ.. ಕೆಲವು ತಿಂಗಳ ನಂತರ ಸ’ತ್ತು ಹೋದ ನಿಮ್ಮ ಮೊದಲನೆಯ ಗಂಡ ಮನೆಗೆ ಹಿಂದಿರುಗಿ ಬಂದರೆ ನೀವು ಏನು ಮಾಡುತ್ತೀರಾ ಎಂದು ಪ್ರಶ್ನೆ ಮಾಡುತ್ತಾರೆ.. ಇದೇ ಪ್ರಶ್ನೆ ನಮಗೆ ಕೇಳಿದರೆ ಸಾಮಾನ್ಯವಾಗಿ ನಾವು ಏನು ಹೇಳಬಹುದು..

ಸತ್ತು ಹೋದ ವ್ಯಕ್ತಿ ಹೇಗೆ ಮತ್ತೆ ಬರುತ್ತಾನೆ ನೀವು ಹೇಳಿದ ಪ್ರಶ್ನೆ ತಪ್ಪು ನಾವೇ ಬುದ್ದಿವಂತರೆಂದು ಅಂದುಕೊಳ್ಳುತ್ತೇವೆ.. ಆದರೆ ಅದು ತಪ್ಪು‌, ಸರಿಯಾದ ಉತ್ತರವೇನೆಂದು ಈ ಯುವತಿ ಹೇಳಿದ್ದಾರೆ‌ ನೋಡಿ.. ನೀವು ಕೇಳಿದ ಹಾಗೆ ಸತ್ತು ಹೋದ ನನ್ನ ಗಂಡ ಹಿಂದಿರುಗಿ ಬಂದರೆ ನಮ್ಮ ಭಾರತದ ಕಾನೂನಿನ ಪ್ರಕಾರ ಎರಡನೇ ಮದುವೆಯಾಗಬೇಕಾದರೆ ಆ ಮಹಿಳೆ ಮೊದಲನೇ ಗಂಡನಿಂದ ವಿಚ್ಚೇದನ ಪಡೆದು ನಂತರ ಮದುವೆಯಾಗಬೇಕು.. ಒಂದು ವೇಳೆ ಆ ಗಂಡ ಆಕಸ್ಮಿಕವಾಗಿ ನಿ’ಧನ ಹೊಂದಿದರೆ ಅದನ್ನು ದ್ರುವಿ ಕರಿಸಿದ ಡಾಕ್ಟರ್ ನಿಂದ ಸಾ’ವಿನ ಪ್ರಮಾಣ ಪತ್ರವನ್ನು ತೆಗೆದುಕೊಂಡು ಆ ಆಧಾರವಾಗಿ ಎರಡನೇ ಮದುವೆಯಾಗಬಹುದು..

ನೀವು ಹೇಳಿದ ಹಾಗೆ ನನ್ನ ಮೊದಲನೆಯ ಗಂಡ ಹಿಂದಿರುಗಿದರೂ ಸಹ ಕಾನೂನಿನ ಪ್ರಕಾರ ನನ್ನ ಎರಡನೇ ಮದುವೆಗೆ ತೊಂದರೆಯಾಗುವುದಿಲ್ಲ.. ಇನ್ನೂ ನಾನು ಯಾರ ಜೊತೆ ಇರುತ್ತೇನೆ ಎಂಬುದು ನನ್ನ ವೈಯಕ್ತಿಕ ವಿಚಾರ ಎಂದು ಈ ಯುವತಿ ಉತ್ತರವನ್ನು ಕೊಡುತ್ತಾರೆ.. ಇದನ್ನು ಕೇಳಿದ ಅಲ್ಲಿನ ಸೀನಿಯರ್ ಅಧಿಕಾರಿ ಚಪ್ಪಾಳೆ ಹೊಡೆಯುತ್ತಾರೆ.. ಈಕೆಗೆ ನಮ್ಮ ದೇಶದ ಕಾನೂನಿನ ಮೇಲೆ ಎಷ್ಟು ಅರಿವಿದೆ ಎಂದು ತಿಳಿಯುವುದಕ್ಕೆ ಈ ಪ್ರಶ್ನೆ ಕೇಳಲಾಗಿತ್ತು.. ಒಟ್ಟಿನಲ್ಲಿ ಮಹಿಳೆ ಕೊಟ್ಟ ಉತ್ತರ ಸೂಪರ್ ಆಗಿತ್ತು ಅಲ್ವಾ ಸ್ನೇಹಿತರೆ.. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..