Advertisements

ಅದಾಗಲೇ ಮದುವೆಯಾಗಿ ವಿಚ್ಚೇದನ ಪಡೆದ ಮಹಿಳೆಯರನ್ನು ಮದುವೆಯಾದ ಖ್ಯಾತ ಕ್ರಿಕೇಟ್ ಆಟಗರಾರರು ಯಾರು ಗೊತ್ತಾ? ಇವರೇ..

Sports

ನಮಸ್ತೆ ಸ್ನೇಹಿತರೆ, ಹುಡುಗ ಒಂದೆರೆಡು ಮದುವೆಯಾಗಬಹುದು ಆದರೆ ಹುಡುಗಿ ಮಾತ್ರ ಒಬ್ಬನನ್ನೆ  ಮದುವೆಯಾಗಬೇಕು ಅನ್ನುವ ವಿದಾನ ನಮ್ಮ ಸಮಾಜದಲ್ಲಿದೆ. ದೊಡ್ಡ ನಗರ ಪ್ರದೇಶಗಳಲ್ಲಿ ಇಂತಹ ವಿದಾ‌ನಗಳು ಬದಲವಣೆಯ ಕಡೆಗೆ ಸಾಗಿ ವಿಚ್ಚೇದನಗೊಂಡ ಮಹಿಳೆಯರು ಮತ್ತೊಬ್ಬನನ್ನು ಮದಯವೆಯಾಗಿ ಹೊಸ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ.. ಇದರ ಮಧ್ಯೆ ಭಾರತದ ಖ್ಯಾತ ಕ್ರಿಕೆಟ್ ಆಟಗಾರರು ವಿಚ್ಚೇದಿತ ಮಹಿಳೆಯರನ್ನು ಪ್ರೀತಿಸಿ ಮದುವೆಯಾಗಿ ಈಗ ಸುಖ ಜೀವನ ನಡೆಸುತ್ತಿದ್ದಾರೆ.

Advertisements

ತಮ್ಮ ಬೌಲಿಂಗ್ ಮೂಲಕ ಎದುರುಗಡೆ ಇರುವ ಬ್ಯಾಟ್ಸ್‌ಮನ್ ಗಳಿಗೆ ನಡುಕ ಹುಟ್ಟಿಸುತ್ತಿದ್ದ ಬೌಲರ್ ವೆಂಕಟೇಶ್ ಪ್ರಸಾದ್ 1996 ರಲ್ಲಿ ಜಯಂತಿಯವರನ್ನು ಬೆಂಗಳೂರಿನಲ್ಲಿ ಮದುವೆಯಾಗುತ್ತಾರೆ. ಜಯಂತಿಯವರು ಅದಾಗಲೆ ಒಂದು ಮದುವೆಯಾಗಿ ವಿಚ್ಚೇದನ ಪಡೆದಿದ್ದರು. ಇನ್ನೂ ಕ್ರಿಕೇಟರ್ ಮುರುಳಿ ವಿಜಯ್ ಪ್ರೇಮ ಕತೆ ಕೇಳಿದರೆ ಸ್ವಲ್ಪ ವಿಚಿತ್ರ ಅನಿಸುತ್ತದೆ..  ಯಾಕೆಂದರೆ ಈತ ಪ್ರೀತಿಸಿದ್ದು ದಿನೇಶ್ ಕಾರ್ತಿಕ್ ಅವರ ಹೆಂಡತಿ ನಿಖಿತ ಅವರನ್ನ. ತನ್ನ ಹೆಂಡತಿ ಮುರುಳಿ ವಿಜಯ್ ನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಷಯ ಕಿವಿಗೆ ಬಿದ್ದ ಕೂಡಲೇ ದಿನೇಶ್ ಕಾರ್ತಿಕ್ ನಿಖಿತ ಅವರಿಗೆ ವಿಚ್ಚೇದನ ಕೊಡುತ್ತಾರೆ..

ಆನಂತರ ನಿಖಿತ ಮುರುಳಿ ವಿಜಯ್ ಅವರನ್ನು ಮದುವೆಯಾಗುತ್ತಾರೆ. ಟೀಂ ಇಂಡಿಯಾದ ಶಿಖರ್ ಧವನ್ ಆಸ್ಟ್ರೇಲಿಯಾದಲ್ಲಿ ವಾಸವಿದ್ದ ಆಯೆಷಾ ಮುಖರ್ಜಿ ಅವರನ್ನು ಪ್ರೀತಿಸುತ್ತಿದ್ದರು. ಆದರೆ  ಆಯೆಷಾ ಅವರಿಗೆ ಒಂದು ಮದುವೆ ಆಗಿ ಇಬ್ಬರು ಹೆಣ್ಣು ಮಕ್ಕಳಿದ್ದು ಗಂಡನಿಂದ ವಿಚ್ಚೇದನ ಪಡೆದಿದ್ದರು.. ಅಷ್ಟೇ ಅಲ್ಲದೆ ಶಿಖರ್ ಧವನ್ ಗಿಂತ ಆಯೆಷಾ ಮುಖರ್ಜಿ ಅವರು 10 ವರ್ಷ ದೊಡ್ಡವರಾಗಿದ್ದರು. ಇಷ್ಟಾದರು ತಂದೆ ತಾಯಿಯನ್ನು ಒಪ್ಪಿಸಿ ಅಯೆಷಾ ಅವರನ್ನು ಮದುವೆಯಾದ ಶಿಖರ್ ಧವನ್ ಈಗ ಸಂತೋಷದ ಜೀವನ ನಡೆಸುತ್ತಿದ್ದಾರೆ.

ವಿಚ್ಚೇದನ ಪಡೆದ ಹಸಿನ್ ಜಹಾನ್ ಅವರನ್ನು ಪ್ರೀತಿಸಿದ ಭಾರತ ತಂಡದ ವೇಗದ ಶಮೀರ್ 2014 ರಲ್ಲಿ ಹಸಿ‌ನ್ ಜಹಾನ್ ಅವರನ್ನು ಮದುವೆಯಾದರು. ಆದರೆ ಇವರ ಮಧ್ಯೆ ವೈಮನಸ್ಸು ಉಂಟಾಗಿ ಈಗ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ. ಭಾರತದ ಅದ್ಬುತ ಸ್ಪಿನರ್ ಗಳಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ 1999 ರಲ್ಲಿ ಚೇತನ ಅವರನ್ನು ಪ್ರೀತಿಸಿ ಮದುವೆಯಾದರು. ಚೇತನ ಅವರಿಗೆ ಆಗಾಗಲೇ ಮದುವೆಯಾಗಿ ಮಗಳು ಇದ್ದಳು.. ಅನಿಲ್ ಕುಂಬ್ಳೆ ಮತ್ತು ಚೇತನ ಅವರು ಈಗ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.