Advertisements

ಅಂದು ಮೊದಲ ಬಾರಿಗೆ ಇಂಡಿಯಾ ವರ್ಲ್ಡ್ ಕಪ್ ಗೆದ್ದಾಗ ಮರುದಿನವೇ ಏನ್ ನಡೆದಿತ್ತು ಗೊತ್ತಾ? ಯಾರು ಕೂಡ ಊಹಿಸಿರಲಿಲ್ಲಾ..

Kannada Mahiti

ನಮಸ್ತೇ ಸ್ನೇಹಿತರೆ, 1983 ಜೂನ್ 25 ಭಾರತ ಇತಿಹಾಸದಲ್ಲಿ ಮರೆಯಲಾಗದ ದಿನ.. ಕಾರಣ ಅಂದು ಮೊದಲ ಬಾರಿಗೆ ಟೀಮ್ ಇಂಡಿಯಾ ವರ್ಲ್ಡ್‌ ಕಪ್ ಅನ್ನು ಎತ್ತಿ ಹಿಡಿದು ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು.. ಭಾರತ ಕ್ರಿಕೇಟ್ ಚಿತ್ರಣ ಮುನ್ನಡೆಯಾದ ದಿನ ಅದು.. ಆ ದಿನ ಮೆಲುಕು ಹಾಕಿದರೆ ಭಾರತ ಕ್ರಿಕೇಟ್ ಪ್ರೇಮಿಗಳ ಮೈ ರೋಮಾಂಚಕವಾಗುತ್ತದೆ. ಭಾರತ ಚೊಚ್ಚಲ ವಿಶ್ವ ಕಪ್ ಗೆದ್ದ ನೆನಪು ಇಂದಿಗೂ ಕ್ರಿಕೇಟ್ ಪ್ರೇಮಿಗಳ ಮನದಲ್ಲಿ ಹಸಿರಾಗಿದೆ.. ಟೀಮ್ ಇಂಡಿಯಾ ವರ್ಲ್ಡ್ ಕಪ್ ಗೆದ್ದಿದ್ದಕ್ಕೆ ಅಂದಿನ ಪ್ರಧಾನಿಮಂತ್ರಿಯಾಗಿದ್ದ ಇಂದಿರಾಗಾಂಧಿ ಅವರು ಏನು ಮಾಡಿದ್ದರು ಗೊತ್ತಾ..

[widget id=”custom_html-3″]

Advertisements

ಆಗಿನ ಕಾಲದಲ್ಲಿ ಬಲಿಷ್ಠ ತಂಡವಾಗಿ ಕ್ರಿಕೇಟ್ ಸಾಮ್ರಾಜ್ಯವನ್ನೇ ಆಳುತ್ತಿದ್ದ ವೆಸ್ಟಿಂಡಿಸ್ ತಂಡವನ್ನು ಭಾರತ ಮಣಿಸುತ್ತದೆ ಎಂದು ಯಾರು ಊಹಿಸಿರಲಿಲ್ಲ. 60 ಓವರ್ ಗಳ ಏಕದಿನ ಪಂದ್ಯದಲ್ಲಿ ವಿಂಡಿಸ್ ತಂಡದ ನಾಯಕ ಟಾಸ್ಕ್ ಗೆದ್ದು ಪೀಲ್ಡಿಂಗ್ ಆಯ್ಕೆ ಮಾಡಿಕೊಂಡರು.. ನಾಯಕನ ನಿರ್ಧಾರ ಸರಿ ಎನ್ನುವಂತೆ ಬೌಲರ್ ಗಳು ಭಾರತ ತಂಡವನ್ನು ಕೇವಲ 54.4 ಓವರ್ ಗಳಲ್ಲಿ 183 ರನ್ ಕೊಟ್ಟು ಆಲ್ ಔಟ್ ಮಾಡಿದರು. ಭಾರತದ ನೀಡಿದ ಸುಲಭ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡಿಸ್ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿತ್ತು.. ಆದರೆ ಭಾರತೀಯ ಬೌಲರ್ ಗಳು ಯಾರು ಊಹಿಸದ ರೀತಿಯಲ್ಲಿ ವೆಸ್ಟ್ ಇಂಡಿಸ್ ತಂಡಕ್ಕೆ ಅ’ಘಾ’ತ ನೀಡಿದರು..

[widget id=”custom_html-3″]

ಕೆರೇಬಿಯನ್ ರನ್ನು ಕೇವಲ 140 ರನ್ ಗೆ ಆಲ್ ಔಟ್ ಮಾಡಿಯೇ ಬಿಟ್ಟರು. 43 ರನ್ ಗಳ ಜಯ ದಾಖಲಸಿವುದರೊಂದಿಗೆ ಚೊಚ್ಚಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು ಭಾರತ.. ಅಪ್ಪಟ ಕ್ರಿಕೇಟ್ ಅಭಿಮಾನಿಯಾಗಿದ್ದ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಇಂಡಿಯಾ ವರ್ಲ್ಡ್ ಕಪ್ ಗೆದ್ದಿದ್ದನ್ನು ನೋಡಿ ತುಂಬಾ ಸಂತೋಷ ಪಟ್ಟು ವಿಶ್ವ ಕಪ್ ಗೆದ್ದ ಮರುದಿನ ದೇಶ್ಯಾದ್ಯಂತ ಸರ್ಕಾರಿ ರಜೆಯನ್ನು ಘೋಷಣೆಯನ್ನು ಮಾಡಿದ್ದರು.. ಸ್ವಾತಂತ್ರ್ಯ ದೊರಕಿದ ನಂತರ ಮೊದಲ ಬಾರಿಗೆ ವಿಶ್ವ ಕಪ್ ದೊರೆತಿದ್ದು ಭಾರತೀಯರ ಪಾಲಿಗೆ ತುಂಬಾನೆ ವಿಶೇಷವಾಗಿತ್ತು.