Advertisements

ಕುತಂತ್ರಿ ಚೀನಾಗೆ ಸಡ್ಡು ಹೊಡೆದ ಭಾರತೀಯ ಸೇನೆ..ಮಾಡಿರುವ ಕೆಲಸ ಏನು ಗೊತ್ತಾ ?

News

ಇಡೀ ಜಗತ್ತಿಗೆ ಮಹಾಮಾರಿ ಕೊರೋನಾ ಸೋಂಕನ್ನ ಹರಡಿರುವ ಚೀನಾ, ಪ್ರಪಂಚದ ಅನೇಕ ದೇಶಗಳ ಕೆಂಗಣ್ಣಿಗೆ ಗುರಿಯಾಯಿತು. ಈಗ ಇದನ್ನ ಮರೆಮಾಚುವ ಸಲುವಾಗಿ ಭಾರತದ ಗಾಡಿಯಲ್ಲಿ ಸುಖಾ ಸುಮ್ಮನೆ ಖ್ಯಾತೆ ತೆಗೆಯುತ್ತಿದೆ. ಇದೆ ಕಾರಣದಿಂದಲೇ ನಮ್ಮ ಭಾರತೀಯ ಯೋಧರ ಜೊತೆ ಕುತಂತ್ರಿ ಚೀನಾ ಸೈನಿಕರು ಸಂಘರ್ಷ ಮಾಡಿದ್ದಾರೆ. ಇನ್ನು ಇದು ಲಡಾಕ್ ನ ಗ್ವಾಲನ್ ನದಿಯ ಬಳಿ ನಡಿದಿದ್ದು, ನಮ್ಮ ಯೋಧರನ್ನ ನದಿಗೆ ತಳ್ಳಲಾಗಿದೆ.

Advertisements

ಇನ್ನು ೪೦ಕ್ಕೂ ಹೆಚ್ಚು ಚೀನಾ ಯೋಧರನ್ನ ಕೂಡ ನಮ್ಮವರು ಮಟಾಷ್ ಮಾಡಿದ್ದಾರೆ. ಈಗ ಇದರೆಲ್ಲಾದರೆ ನಡುವೆ ಗಾಡಿಯಲ್ಲಿ ಎರಡು ದೇಶಗಳ ಸೈನಿಕರು ಜಮಾವಣೆ ಆಗಿದ್ದು. ದಿನದಿಂದ ದಿನಕ್ಕೆ ಯುದ್ಧದ ಕಾವು ಏರತೊಡಗಿದೆ. ಈಗ ಇದರೆಲ್ಲದರ ನಡುವೆ ನಮ್ಮ ಸೈನಿಕರು ಗ್ವಾಲಾನ್ ನದಿಯ ಸೇತುವೆಯನ್ನ ಕೇವಲ ೭೨ ಗಂಟೆಯಲ್ಲಿ ಫಿನಿಷ್ ಮಾಡಿದ್ದಾರೆ.

ಇನ್ನು ಈ ಸೇತುವೆ ನಿರ್ಮಾಣದಲ್ಲಿ ಕೂಡ ಚೀನಾ ಮೂಗು ತುರಿಸಿದ್ದು, ಇದು ಕೂಡ ಸಂಘರ್ಷಕ್ಕೆ ಕಾರಣವಾಗಿತ್ತು. ಇನ್ನು ಇದಕ್ಕೆಲ್ಲಾ ಜಗ್ಗದ ನಮ್ಮ ಭಾರತೀಯ ಯೋಧರು ೬೦ ಮೀಟರ್ ಉದ್ದದ ಗ್ವಾಲಾನ್ ನದಿ ಸೇತುವೆಯನ್ನ ಕೇವಲ 72 ಗಂಟೆಗಳಲ್ಲಿ ಪೂರ್ಣಗೊಳಿಸುವ ಮೂಲಕ ನಮ್ಮ ಚೀನಾ ದೇಶಕ್ಕೆ ಸಡ್ಡು ಹೊಡೆದಿದೆ. ಇನ್ನು ಈ ಗ್ವಾಲಾನ್ ನದಿಯ ಸೇತುವೆ ಕಾಮಗಾರಿಯಿಂದ ಭಾರತೀಯ ಸೇನಾಪಡೆಯ ವಾಹನಗಳನ್ನ, ಸರುಕುಗಳನ್ನ ಸುಲಭವಾಗಿ ಸಾಗಿಸಲು ತುಂಬಾ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.