Advertisements

ಬರೋಬ್ಬರಿ 39 ಮದುವೆ, ಒಂದೇ ಬಾರಿಗೆ 12 ಹೆಂಡತಿಯರಿಗೆ ಪ್ರೆಗ್ನೆಂಟ್ ಮಾಡಿದ ನಮ್ಮ ದೇಶದ ಬೂಪ.. ಇನ್ನೂ ಮಕ್ಕಳೆಷ್ಟು ಜನ ಗೊತ್ತಾ? ನಿಜಕ್ಕೂ ಕಣ್ಣು ತಿರುಗುತ್ತದೆ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಒಂದು ಮದುವೆಯಾಗಿ ಸಂಸಾರ ನಡೆಸುವುದೇ ಕಷ್ಟ. ಯಾಕಪ್ಪ ಮದುವೆಯಾದೆ ಬ್ಯಾಚುಲರ್ ಆಗಿ ಇದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತದೆ.‌. ಅಂತ್ರದಲ್ಲಿ ಈ ಭೂಪ ಮಾತ್ರ ಎಷ್ಟು ಮದುವೆಯಾಗಿದ್ದಾನೆ ಗೊತ್ತಾ? ಬರೋಬ್ಬರಿ 39 ಮದುವೆ. ಈತನ ಮಕ್ಕಳು ಎಷ್ಟು ಜನ ಗೊತ್ತಾ? ಒಂದು ಬಾರಿ ಕಣ್ಣು ತಿರುಗೊದಂತು ಗ್ಯಾರಂಟಿ. 39 ಮದುವೆಯಾಗಿ ಪ್ರಪಂಚದಲ್ಲಿ ದೊಡ್ಡ ರೆಕಾರ್ಡ್ ಕ್ರಿಯೇಟ್ ಮಾಡಿರುವ ವ್ಯಕ್ತಿಯ ಹೆಸರು ಜಿಯಾನ್.. ಭಾರತದ ಗಡಿಭಾಗದಲ್ಲಿ ಇರುವ ಬಿಜೋರಾ ರಾಜ್ಯದ ಜಿಯಾನ್ 1959 ರಲ್ಲಿ ತನ್ನ 17 ನೇ ವಯಸ್ಸಿನಲ್ಲಿ ಮೊದಲ ಮದುವೆ ಆದರು.

Advertisements

ನಂತರ ಮದುವೆಗಳ ಪರ್ವ ಮುಂದುವರೆಸಿ ಒಟ್ಟಾರೆಯಾಗಿ ಬರೋಬ್ಬರಿ 39 ಮದುವೆಯಾಗಿದ್ದು 96 ಜನ ಮಕ್ಕಳು ಹಾಗೂ ಹತ್ತಾರು ಮೊಮ್ಮಕ್ಕಳು ಇದ್ದು ಜಿಯಾನ್ ಕುಟುಂಬದಲ್ಲಿ 84 ಸದಸ್ಯರು ಇದ್ದಾರೆ. 1978 ರಲ್ಲಿ ಒಂದೇ ವರ್ಷದಲ್ಲಿ 13 ಮದುವೆಯಾದ ಜಿಯಾನ್ ಒಂದೇ ಬಾರಿಗೆ 12 ಹೆಂಡತಿಯರಿಗೆ ಗ’ರ್ಭ ಧರಿಸುವಂತೆ ಮಾಡಿದ್ದ ಅನ್ನೋದು ಮತ್ತೊಂದು ವಿಶೇಷ. ತಾನು ಮದುವೆಯಾದ 39 ಜನ ಹೆಂಡತಿಯರು ಜಿಯಾನ್ ಜೊತೆ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ.. ನಾಲ್ಕು ಅಂತಸ್ತಿನ ಮನೆ ಹೊಂದಿರುವ ಜಿಯಾನ್ ಅದರಲ್ಲಿ ನೂರು ರೂಮುಗಳನ್ನು ವಿಂಗಡನೆ ಮಾಡಿದ್ದು ಎಲ್ಲಾರು ಒಂದೇ ಮನೆಯಲ್ಲಿ ವಾಸವಿದ್ದಾರೆ.

ಇಷ್ಟು ಜನ ಇದ್ದರೂ ಒಂದೇ ಅಡುಗೆ ಮನೆ ಇರೋದು ಮತ್ತೊಂದು ಆ’ಶ್ಚರ್ಯ. ಇವರ ಮನೆಗೆ ದಿನಕ್ಕೆ ಎಷ್ಟು ತರಕಾರಿ ಬೇಕು ಗೊತ್ತಾ.. ದಿನಕ್ಕೆ 94 ಕೇಜಿ ಅಕ್ಕಿ, 59 ಕೇಜಿ ತರಕಾರಿ ಬೇಕು. ಜಿಯಾನ್ ಹೆಂಡತಿಯರು ಅಡುಗೆ ಮಾಡಿದರೆ.. ಹೆಣ್ಣು ಮಕ್ಕಳು ಹಾಗೂ ಮೊಮ್ಮಕ್ಕಳು ಮನೆಯನ್ನು ಕ್ಲೀನ್ ಮಾಡುವುದು ಹಾಗೂ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಗಂಡು ಮಕ್ಕಳು ವ್ಯವಸಾಯ ಹಾಗೂ ಹಸುಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ..

39 ಮದುವೆಯಾಗಿರುವ ಜಿಯಾನ್ ಹುಡುಗಿ ಸಿಕ್ಕರೆ ಇನ್ನಷ್ಟು ಮದುವೆಯಾಗಲು ರೆಡಿ ಇದ್ದೇನೆ ಎಂದು ಹೇಳುತ್ತಿದ್ದಾರೆ. ಜಿಯಾನ್ ಕುಟುಂಬದಿಂದಾಗಿ ಈ ಹಳ್ಳಿ ಒಂದು ಪ್ರವಾಸೋದ್ಯಮ ಸ್ಥಳವಾಗಿ ಮಾರ್ಪಟ್ಟಿದೆ.. ಈ ಅಭಿವ್ಯಕ್ತ ಕುಟುಂಬವನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಹಾಗೆ ಪ್ರಪಂಚದ ಅತಿದೊಡ್ಡ ಕುಟುಂಬ ಎಂಬ ಬಿರುದನ್ನು ಪಡೆದಿದ್ದಾರೆ.. ಏನೇ ಆದರೂ 39 ಹೆಂಡತಿಯರ ಜೊತೆ ಜೀವನ ನಡೆಸುತ್ತಿರುವ ಜಿಯಾನ್ ಗ್ರೇಟ್ ಅಂತಲೇ ಹೇಳಬೇಕು ಹಾಗೆ ಅನ್ಯೊನ್ಯವಾಗಿ ಒಂದೇ ಮನೆಯಲ್ಲಿ ಜೀವನ ನಡೆಸುತ್ತಿರುವ 184 ಜನರ ಈ ಕುಟುಂಬವನ್ನು ಪ್ರಪಂಚವೇ ಮೆಚ್ಚಿಕೊಳ್ಳುತ್ತಿದ್ದಾರೆ.