Advertisements

ಮಹಿಳೆ ವಿಚಾರದಲ್ಲಿ ದರ್ಶನ್ ತೋಟದ ಬಗ್ಗೆ ಮಾತನಾಡಿದ ಇಂದ್ರಜಿತ್ ಲಂಕೇಶ್.. ಅಲ್ಲಿ ನಡೆದದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸೆಲೆಬ್ರಿಟಿಗಳು ಹಲ್ಲೇ ಮಾಡ್ತಾರೆ, ಬೆ’ದರಿಕೆ ಆಕ್ತಾರೆ ಆಮೇಲೆ ತಪ್ಪಿಸಿಕೊಳ್ತಾರೆ.. ಸಾಮಾನ್ಯರಿಗೆ ಶಿ’ಕ್ಷೆ ಕೊಡ್ತಾರೆ ಜೈ’ಲಿಗೆ ಹಾಕ್ತಾರೆ ಎಂದು ನಟ ದರ್ಶನ್ ಮತ್ತು ಸ್ನೆಹಿತರ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಗಂಭೀರ ಆ’ರೋಪ ಮಾಡಿದ್ದಾರೆ.. ಮೈಸೂರಿನ ಸಂದೇಶ್ ಹೋಟೆಲ್ ಒಂದರಲ್ಲಿ ನಟ ದರ್ಶನ್ ಮತ್ತು ಸ್ನೇಹಿತರು ದಲಿತ ಸಪ್ಲೈಯರ್ ಮೇಲೆ ಹ’ಲ್ಲೇ ಮಾಡಿದ್ದಾರೆ.. ಆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಆರೋಪಿಸಿರುವ ಇಂದ್ರಜಿತ್ ಲಂಕೇಶ್ ಅವರು ಗುರುವಾರ ಬೆಳಗ್ಗೆ ಗೃಹ ಸಚೀವ ಬಸವರಾಜ್ ಬೊಮ್ಮಾಯ್ ಅವರಲ್ಲಿ ಮನವಿ ಮಾಡಿದ್ದರು. ಹೋಮ್ ಮಿನಿಸ್ಟರ್ ಬೇಟಿ ಬಳಿಕ ಮಾದ್ಯಮದ ಮುಂದೆ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು ಅರುಣಾ ಕುಮಾರಿಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ದೂ’ರಿದ್ದಾರೆ..

[widget id=”custom_html-3″]

Advertisements

ಅರುಣಾ ಕುಮಾರಿ ಲೋನ್ ಪ್ರ’ಕ’ರಣದ ಬಗ್ಗೆ ಮಾತು ಮುಂದುವರೆಸಿದ ಇಂದ್ರಜಿತ್ ಅವರು ದರ್ಶನ್ ವಿರುದ್ದ ಬಾಂ’,ಬ್ ಸಿಡಿಸಿದ್ದಾರೆ.. ಲೋನ್ ವ್ಯವಹಾರದಲ್ಲಿ ಮಹಿಳೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ಪೋಲಿಸರ ಮೇಲೆ ಒತ್ತಡ ತಂದು ಪ್ರಭಾವಿಗಳು ಮಾತ್ರ ಪ್ರ’ಕ’ರಣದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.. ಇದು ಸಾಮಾನ್ಯ ಮಹಿಳೆಯರಲ್ಲಿ ನ್ಯಾಯದ ಮೇಲೆ ನಂಬಿಕೆಯನ್ನು ಪ್ರಶ್ನಿಸುವಂತಿದೆ. ಇದೇ ಸಾಮಾನ್ಯ ವ್ಯಕ್ತಿ ಆಗಿದ್ದರೆ ಸುಮ್ಮನೆ ಬಿಡುತ್ತಿದ್ದರಾ.. ಜನ ಸಾಮಾನ್ಯರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಮತ್ತೊಂದು ನ್ಯಾಯ ಎಂದು ಇಂದ್ರಜಿತ್ ಲಂಕೇಶ್ ಅವರು ಪ್ರಶ್ನಿಸಿದ್ದಾರೆ. ಲೋನ್ ವಿಚಾರದಲ್ಲಿ, ಮಹಿಳೆ ವಿಚಾರ ತಿಳಿದ ಮೇಲೆ ಆಕೆಯನ್ನು ತೋಟಕ್ಕೆ ಕರೆಸಿಕೊಂಡಿದ್ದು ಏಕೆ ಎಂದು ಇಂದ್ರಜಿತ್ ಲಂಕೇಶ್ ಅವರು ಪ್ರಶ್ನಿಸಿದ್ದಾರೆ..

[widget id=”custom_html-3″]

ಮಹಿಳೆ ಬಗ್ಗೆ ಮೊದಲೇ ಮಾಹಿತಿ ಇದ್ದರು.. ತೋಟದ ಮನೆಗೆ ಕರೆದುಕೊಂಡು ಮಾತನಾಡಿಸಿದ್ದು ಏಕೆ ಎಂದು ನಟ ಸ್ಪಷ್ಟನೆ ಕೊಡಲಿ ಎಂದು ಇಂದ್ರಜಿತ್ ಲಂಕೇಶ್ ಅವರು ಮಾತನಾಡಿದ್ದಾರೆ.. ಏನು ತಪ್ಪು ಮಾಡಿಲ್ಲ ಎನ್ನುವುದಾದರೆ ಮಹಿಳೆಯನ್ನು ರಾಜ ರಾಜರಾಜೇಶ್ವರಿ ನಗರದ ಹೆಬ್ಬಾಗಿಲ ಬಳಿ ಇನೋವಾ ಕಾರಿನಲ್ಲಿ ಕೂರಿಸಿಕೊಂಡು ಇದೇ ರಾಕೇಶ್ ಪಾಪಣ್ಣ ಮತ್ತು ಸ್ನೇಹಿತರು ಬೆ’ದರಿಕೆ ಹಾಕಿದ್ದು ಏಕೆ ಎಂದು ಪ್ರಶ್ನಿಸಿ ಈ ಪ್ರ’ಕ’ರಣದ ಬಗ್ಗೆ ಮತ್ತಷ್ಟು ಅನುಮಾನ ಮೂಡಿಸಿದ್ದಾರೆ.. ಒಮ್ಮೆ ತಲೆ ಸೀಳ್ತೀನಿ, ತಲೆ ಹೊಡಿತೀನಿ ಅಂತಾರೆ.. ಆಮೇಲೆ ಏನು ಆಗಲಿಲ್ಲ ಸಂದಾನ ಮಾಡಿಕೊಂಡ್ವಿ ಅಂತಾರೆ. ಮಹಿಳೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ಈಗ ಏನು ಆಗಿಲ್ಲ ಅಂದ್ರೆ ಏನು ಅರ್ಥ.. ಸಾಮಾನ್ಯರಿಗೆ ಶಿ’ಕ್ಷೆ, ಜೈ’ಲು.. ಸೆಲೆಬ್ರಿಟಿಗಳಿಗೆ ಸೆಟಲ್ ಮೆಂಟ್ ಎಂದು ಇಂದ್ರಜಿತ್ ಪ್ರಶ್ನೆ ಮಾಡಿದ್ದಾರೆ. ಮಹಿಳೆಯ ಪರ ನಾನಿಲ್ಲ.. ಆದರೆ ಮಹಿಳೆಗೆ ನ್ಯಾಯ ಸಿಗಬೇಕು ಎಂದು ನಿರ್ದೇಶಕರು ಗಂಭೀರ ಆ’ರೋ’ಪ ಮಾಡಿದ್ದಾರೆ..