Advertisements

ತಾತ ಅಜ್ಜಿ ಕೇಕ್ ಕಟ್ ಮಾಡುವ ವೇಳೆ ರಾಧಿಕಾ ಪಂಡಿತ್ ಮಗಳು ಐರಾ ಎಂತಹ ಕೆಲಸ ಮಾಡಿದ್ದಾರೆ ನೋಡಿ ! ಎಲ್ಲರೂ ಶಾಕ್ !

Cinema Uncategorized

ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ನ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ ತಮ್ಮ ಕುಟುಂಬದವರ ಕಡೆ
ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ ಸದ್ಯ ಸಿನಿಮಾಗಳು ಮಾಡುವುದನ್ನು ಬ್ರೇಕ್ ಮಾಡಿ ಖಾಸಗಿ ಜೀವನದಲ್ಲಿ ಬಿಜಿಯಾಗಿದ್ದಾರೆ ಇದೀಗ ರಾಧಿಕಾ ಪಂಡಿತ್ ಅವರ ತಂದೆ-ತಾಯಿಯ ಮದುವೆಯ ವಾರ್ಷಿಕೋತ್ಸವನ್ನು ಬಹಳ ಸಂಭ್ರಮದಿಂದ ಸೆಲೆಬ್ರೇಶನ್ ಮಾಡಿದ್ದಾರೆ ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ ಅಜ್ಜಿ ತಾತ ರವರ ವೆಡ್ಡಿಂಗ್ ಆನಿವರ್ಸರಿ ಯನ್ನು ಆಚರಿಸುವ ವೇಳೆ ರಾಧಿಕಾ ಪಂಡಿತ್ ಪ್ರೀತಿಯ ಮಗಳಾದ ಐರಾ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ ಎಲ್ಲ ಸಂಪೂರ್ಣವಾದ ಮಾಹಿತಿಯನ್ನು ಓದಿ ನೋಡಿ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟು ಸ್ಯಾಂಡಲ್ ವುಡ್ ನಲ್ಲಿ ಟಾಪ್ ನಟಿ ಎನಿಸಿಕೊಂಡು ಮದುವೆಯಾದ ಬಳಿಕ ಕುಟುಂಬದವರ ಕಡೆ ಹೆಚ್ಚಿನ ಗಮನ ನೀಡುತ್ತಿದ್ದಾರೆ ರಾಧಿಕಾ ಪಂಡಿತ್

Advertisements

ಇದೀಗ ರಾಧಿಕಾ ಪಂಡಿತ್ ತನ್ನ ತಾಯಿಯ ಮದುವೆ ವಾರ್ಷಿಕೋತ್ಸವ ಸಂಭ್ರಮವನ್ನು ಆಚರಿಸಿದ್ದಾರೆ ತಂದೆ ಕೃಷ್ಣಪ್ರಸಾದ್ ಪಂಡಿತ್ ತಾಯಿ ಮಂಗಳ ಪಂಡಿತ್ ವಿವಾಹ ವಾರ್ಷಿಕೋತ್ಸವ ಕುಟುಂಬದವರು ಸೇರಿ ಆಚರಿಸಿದ್ದಾರೆ ರಾಧಿಕಾ ಪಂಡಿತ್ ಮಕ್ಕಳು ಮತ್ತು ರಾಧಿಕಾ ಸಹೋದರರ ಮಕ್ಕಳ ಜೊತೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ ಇನ್ನು ಇದೇ ವೇಳೆ ಮಕ್ಕಳಾದ ಐರಾ ಹಾಗೂ ಯಥರ್ವ್ ಕೂಡ ಅಜ್ಜ-ಅಜ್ಜಿ ಪಕ್ಕದಲ್ಲಿ ಬಂದು ಕೇಕ್ ಕತ್ತರಿಸಿದ್ದಾರೆ ಕೇಕ್ ಕಟ್ ಮಾಡಿದ ಬಳಿಕ ಐರಾ ಕೇಕ್ ತೆಗೆದುಕೊಂಡು ತನ್ನ ಪ್ರೀತಿಯ ಅಜ್ಜ ಅಜ್ಜಿಯ ಮುಖಕ್ಕೆಲ್ಲ ಬಳಿದು ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾಳೆ ಇದನ್ನು ನೋಡಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ

ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಸಿನಿಮಾದಲ್ಲಿ ಬಿಜಿಯಾಗಿದ್ದ ಕಾರಣದಿಂದ ಅತ್ತೆ-ಮಾವನ ಆನಿವರ್ಸರಿ ಯನ್ನು ಆಚರಿಸಲು ಸಾಧ್ಯವಾಗಲಿಲ್ಲ ಫೋನಿನ ಮುಖಾಂತರ ಅತ್ತೆ-ಮಾವನಿಗೆ ಖುಷಿಯಿಂದ ಶುಭಾಶಯ ತಿಳಿಸಿದ್ದಾರೆ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ ತ್ರೀ ಸಿನಿಮಾ ಮತ್ತೆ ಯಾವಾಗ ಬರುತ್ತದೆ ಎಂದು ಯಶ್ ಅವರ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ , ನೀವು ಸಹ ರಾಧಿಕಾ ಪಂಡಿತ್ ಅವರ ತಂದೆ ತಾಯಿಗೆ ಹ್ಯಾಪಿ ವೆಡ್ಡಿಂಗ್ ಆನಿವರ್ಸರಿ ಎಂದು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ