Advertisements

ಅಪ್ಪನ ಹೆಸರಿನಲ್ಲಿ ದುಡ್ಡಿನ ಅಕೌಂಟ್ ಓಪನ್ ಮಾಡಿದ 4 ನೇ ತರಗತಿ ಮಗ ಮಾಡಿದ್ದೇನು ಗೊತ್ತಾ? ಪೋಲಿಸರ ಹೃದಯ ಶೇಕ್..

Kannada Mahiti

ನಮಸ್ತೆ ಸ್ನೇಹಿತರೆ, ಈ ಮೊಬೈಲ್ ಮತ್ತು ಟಿವಿಗಳ ಗಂದ ಗಾಳಿ ಇಲ್ಲದಿದ್ದಾಗ ಕೆಲಸ ಮುಗಿಸಿಕೊಂಡು ಮನೆಗೆ ಹೋದರೆ ಕುಟುಂಬದವರ ಜೊತೆ ಕಾಲ ಕಳೆಯುತ್ತಾ ಮಕ್ಕಳ ಜೊತೆ ಆಟವಾಡುತ್ತಿದ್ದೆವು.. ಈಗ ನಮ್ಮ ಜೀವನ ಎಷ್ಟು ಕೆ’ಟ್ಟ ಸ್ಥಿತಿಗೆ ತಲುಪಿದೆ ಅಂದರೆ ತಾಯಿ ಸೀರಿಯಲ್ ಅನ್ನು ನೋಡುವುದರಲ್ಲಿ ಬ್ಯುಸಿಯಾದರೆ.. ತಂದೆ ಮೊಬೈಲ್ ಜೊತೆ ಬ್ಯುಸಿಯಾಗಿರುತ್ತಾರೆ. ಹಾಗಾದರೆ ಮಕ್ಕಳ ಜೊತೆ ಆಟವಾಡುವವರು ಯಾರು? ಇನ್ನೊಂದು ಕಡೆ ಮಕ್ಕಳ ಕಿ’ರಿಕಿ’ರಿಯಿಂದ ತಪ್ಪಿಸಿಕೊಂಡು ನೆಮ್ಮದಿಯ ಕ್ಷಣ ಹುಡುಕುವ ತಂದೆ ತಾಯಿ ಮಕ್ಕಳಿಗೆ ಮೋಬೈಲ್ ಕೊಡುತ್ತಾರೆ. ಕೊನೆಗೆ ಮಕ್ಕಳು ಮೊಬೈಲ್ ಗೆ ಅ’ಡೀಕ್ಟ್ ಆಗಿ ಬಿಡುತ್ತಾರೆ..

Advertisements

ಮೊಬೈಲ್ ಕೊಡಲಿಲ್ಲ ಅಂದರೆ ಅಳುತ್ತಾರೆ. ಈಗೆ ಮೊಬೈಲ್ ಗೆ ಅ’ಡಿಕ್ಟಾದ 11 ವರ್ಷದ ಹುಡುಗ ಮಾಡಿದ್ದೇನು ಗೊತ್ತಾ? ಒಂದು ಕ್ಷಣ ಶಾ’ಕ್ ಆಗೋದು ಗ್ಯಾರಂಟಿ.. ಲಕ್ನೋಗೆ ಸೇರಿದ ಒಬ್ಬ ವ್ಯಕ್ತಿ ಈಗೆ ಒಂದು ದಿನ ತನ್ನ ಅಕೌಂಟ್ ಸ್ಟೇಟ್ಮೆಂಟ್ ನೋಡುತ್ತಿದ್ದಾಗ ಬೆಚ್ಚಿ ಬಿದ್ದ. ಅದಕ್ಕೆ ಕಾರಣ ಆತನ ಅಕೌಂಟ್ ನಿಂದ ಬೇರೆಯವರು ಬರೋಬ್ಬರಿ 35 ಸಾವಿರ ತೆಗೆದುಕೊಂಡಿದ್ದರು.. ಇದರಿಂದ ಬೆಚ್ಚಿಬಿದ್ದ ಆತ ತಕ್ಷಣ ಸೈಬರ್ ಪೋಲಿಸರಿಗೆ ದೂರು ನೀಡಿದ. ಆ ದೂ’ರನ್ನು ಕೈಗೆತ್ತಿಕೊಂಡು ಪರಿಶೀಲನೆ ನಡೆಸಿದ ಪೋಲಿಸರಿಗೆ ಶಾ’ಕ್ ಆಗಿತ್ತು.. ಕಾರಣ ದೂರು ಕೊಟ್ಟಿದ್ದ ವ್ಯಕ್ತಿಯ ಮೊಬೈಲ್ ನಿಂದನೇ ಹಣ ಬೇರೆ ಕಡೆ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು.

ದೂರು ಕೊಟ್ಟಿದ್ದ ವ್ಯಕ್ತಿಯನ್ನು ಕರೆಸಿಕೊಂಡ ಪೋಲೀಸರು ನಿನ್ನ ಮೋಬೈಲ್ ಅನ್ನು ಯಾರ್ಯಾರು ಬಳಸುತ್ತಾರೆ ಎಂದು ಕೇಳಿದರು.. ಅದಕ್ಕೆ ಉತ್ತರಿಸಿದ ಆತ ನಾನು ಬಿಟ್ಟರೆ ನನ್ನ ಮಗ ಬಳಕೆ ಮಾಡುತ್ತಾನೆ ಎಂದು ಹೇಳಿದ. ಆಗ ಪೋಲಿಸರಿಗೆ ಅನುಮಾನ ಬಂದು 4ನೇ ತರಗತಿ ಓದುತ್ತಿದ್ದ ಆತನ ಮಗನನ್ನು ಕರೆಸಿ ವಿಚಾರಿಸಿದಾಗ ಸತ್ಯ ಬಯಲಿಗೆ ಬಂತು.. ಸರ್ ನಮ್ಮ ತಂದೆಗೆ ಹೇಳಬೇಡಿ ಸರ್ ನನಗೆ ಹೊಡಿತಾರೆ ಎಂದು ಹೇಳಿ. ತಾನು ಮಾಡಿದ ಕೆಲಸವನ್ನು ವಿವರಿಸಿದ ಹುಡುಗ ತಂದೆಯ ಮೊಬೈಲ್ ನಲ್ಲಿ ಪೇಟಿಎಮ್ ಓಪನ್ ಮಾಡಿ ತಂದೆಯ ಬ್ಯಾಂಕ್ ಅಕೌಂಟ್ ಅನ್ನು ಪೇಟಿಎಮ್ ವ್ಯಾಲೇಟ್ ಗೆ ಆ್ಯಡ್ ಮಾಡಿದ್ದೇ..

ನಂತರ ಅದರಲ್ಲಿ ಹಣ ತೆಗೆದು ಆನ್ಲೈನ್ ಗೇಮ್ ಆಡ್ತಾತಿದ್ದೆ ಎಂದು ಹೇಳಿದ್ದಾನೆ. ಹೆಚ್ಚು ಮೋಬೈಲ್ ಗೇಮ್ ಗಳಿಗೆ ಹಣ ಪಾವತಿ ಮಾಡಬೇಕಾದ ಕಾರಣ ಹಂತ ಹಂತವಾಗಿ ತಂದೆಯ ಅಕೌಂಟ್ ನಿಂದ 35 ಸಾವಿರ ಹಣವನ್ನು ಟ್ರಾನ್ಸ್ ವರ್ ಮಾಡಿಕೊಂಡ ಹುಡುಗ ಸ್ನೇಹಿತರ ಜೊತೆ ಸೇರಿ ಗೇಮ್ ಗಳನ್ನು ಆಡಿದ್ದಾನೆ. ಹೀಗಿದೆ ನೋಡಿ ಸ್ಥಿತಿ.. ಮಕ್ಕಳಿಂದ ಕಿ’ರಿಕಿ’ರಿ ತಪ್ಪಿಸಿಕೊಳ್ಳಲು ಅವರಿಗೆ ಮೋಬೈಲ್ ಅನ್ನು ಅಭ್ಯಾಸ ಮಾಡಿಸುತ್ತೀವಿ. ಏನು ತಿಳಿಯದ ಮುಗ್ದ ಮಕ್ಕಳು ಕಣ್ಣಿಗೆ ಕಾಣಿಸಿದ ಗೇಮ್ ಗಳನ್ನು..

ಅದರಲ್ಲಿ ಬರುವ ಸಾಪ್ಟ್ ವೇರ್ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇದರಿಂದ ಕೆಲವೊಮ್ಮೆ ಮೊಬೈಲ್ ಹ್ಯಾ’ಕ್ ಹಾಗುವ ಸಾಧ್ಯತೆ ಕೂಡ ಇರುತ್ತದೆ. ಪೋಲಿಸ್ ಸ್ಟೇಷನ್ ನಿಂದ ಹೊರಡುವಾಗ ಸಾರ್ ನನ್ನನ್ನು ಹೊಡೆಯದಂತೆ ನಮ್ಮ ತಂದೆಗೆ ಹೇಳಿ ಸರ್ ಎಂದು 11 ವರ್ಷದ ಹುಡುಗ ಹೇಳಿದಾಗ ಪೋಲಿಸರ ಹೃದಯ ಶೇ’ಕ್ ಆಗಿದೆ.. ಏನು ಹರೆಯದ ಮಗು ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತುವುದಕ್ಕೆ ಕಾರಣವಾಗಿದ್ದು ಪೋಷಕರೇ ಅಲ್ಲವೇ. ಇಂತಹ ಸ್ಥಿತಿ ನಮ್ಮ ಮಕ್ಕಳಿಗೆ ಬರುವ ಮುನ್ನ ಹೆಚ್ಚೆತ್ತುಕೊಳ್ಳಬೇಕು.